ನಗರಕ್ಕೆ ಆಗಮಿಸಿ, ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ನಗರಕ್ಕೆ ಆಗಮಿಸಿ, ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Scroll to load tweet…
ನರೇಂದ್ರ ಮೋದಿ ಭಾಷಣಕ್ಕೆ ‘ಪ್ರಾಮಿಸ್ ಟೂತ್‌ಪೇಸ್ಟ್' , ಎಂದು ಟ್ವೀಟ್ ಮಾಡಿ, 2014ರಲ್ಲಿ ಈ ಟೂತ್‌ಪೇಸ್ಟ್ ಹಂಚಿದರು. ಆದರೆ, ಬ್ರಷ್ ಮಾಡುವುದನ್ನೇ ಮರೆತಿದ್ದಾರೆ, ಎಂದು ಹೀಯಾಳಿಸಿದ್ದಾರೆ.
'ರೈತರು, ನಿರುದ್ಯೋಗಿಗಳ ಮುಖದಲ್ಲಿ ನಗು ತರಿಸುತ್ತಾ? ನಿನ್ನೆ ರಾಜ್ಯದ ಪರಿವರ್ತನಾ ಯಾತ್ರೆಯಲ್ಲಿಯೂ ಈ ಪ್ರಾಮೀಸ್ ಟೂತ್‌ಪೇಸ್ಟ್ ಅನ್ನು ಮಾರಿದ್ದು, ಶ್ರೀ ಸಾಮಾನ್ಯನ ಮುಖದಲ್ಲಿ ನಗು ತರುವಲ್ಲಿ ಯಶಸ್ವಿಯಾಗುತ್ತಾ?' ಎಂದು #JustAskig ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಪ್ರಶ್ನಿಸಿದ್ದಾರೆ.
