ಉತ್ತರ ಕನ್ನಡ( ಅ.10): ಸಮುದ್ರದ ಅಲೆಯ ಸುಳಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ನಡೆದಿದೆ.

ಉತ್ತರ ಕನ್ನಡ( ಅ.10): ಸಮುದ್ರದ ಅಲೆಯ ಸುಳಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ನಡೆದಿದೆ.

ಹಿಮಾಂಶು ರೈ(24), ಅಲೆಗೆ ಕೊಚ್ಚಿಹೋದ ಮೃತ ದುರ್ದೈವಿ.

ಉತ್ತರ ಪ್ರದೇಶದ ಮೂಲದ ನಿವಾಸಿ ಹಿಮಾಂಶು ಪ್ರವಾಸಕ್ಕೆಂದು ಸ್ನೇಹಿತರೊಡನೆ ಕುಡ್ಲೆ ಬೀಚ್'ಗೆ ಬಂದಿದ್ದ. ಈಜಲು ಹೋಗಿ ಅಲೆಯ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. 

ಗೋಕರ್ಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.