ಶಿವಮೊಗ್ಗ(ಅ.04): ಸಾಮಾಜಿಕಮತ್ತುಸಾಂಸ್ಕೃತಿಕಪ್ರಜ್ಞೆಮೂಡಿಸುವಲ್ಲಿಶಿಕ್ಷಣಕಾರಣವಾದಂತೆ, ಸಮುದಾಯದಒಡನಾಟ, ಸಾಮಾಜಿಕಕಳಕಳಿ, ನಾಯಕತ್ವದಗುಣಗಳವೃದ್ಧಿಗೆಸಾಂಸ್ಕೃತಿಕಚಟುವಟಿಕೆಗಳುಕಾರಣಎಂದುಕುವೆಂಪುವಿವಿಕುಲಪತಿಪೊ.ಜೋಗನ್ ಶಂಕರ್ ಹೇಳಿದರು.
ನಗರದಸಹ್ಯಾದ್ರಿಕಲಾಮತ್ತುವಾಣಿಜ್ಯಕಾಲೇಜಿನಲ್ಲಿಮಂಗಳವಾರಏರ್ಪಡಿಸಿದ್ದವಿದ್ಯಾರ್ಥಿಸಾಂಸ್ಕೃತಿಕಚಟುವಟಿಕೆಗಳಉದ್ಘಾಟನೆಸಮಾರಂಭದಲ್ಲಿಮಾತನಾಡಿದಅವರು, ಬದುಕಿನಮೌಲ್ಯಅರಿಯುವಲ್ಲಿ, ಬೌದ್ಧಿಕಮತ್ತುಕಲಾತ್ಮಕವ್ಯಕ್ತಿತ್ವಬೆಳೆಸುವಲ್ಲಿ, ಸಹಕಾರ, ಸಮಾನತೆ, ಸಹಬಾಳ್ವೆಪಸರಿಸುವಲ್ಲಿಸಾಂಸ್ಕೃತಿಕಚಟುವಟಿಕೆಗಳುಕಾರಣವಾಗಿವೆಎಂದರು.
ವಿದ್ಯಾರ್ಥಿಗಳಸರ್ವತೋಮುಖಬೆಳವಣಿಗೆಯೇಶಿಕ್ಷಣದಮುಖ್ಯಆಶಯ. ಇಂತಹಆಶಯಈಡೇರಿಸುವಲ್ಲಿಪಠ್ಯಮತ್ತುಪಠ್ಯೇತರಚಟುವಟಿಕೆಗಳೆರಡುಪ್ರಮುಖಪಾತ್ರವಹಿಸುತ್ತವೆ. ಹೀಗಾಗಿಯೇಪಠ್ಯೇತರಚಟುವಟಿಕೆಗಳನ್ನುಶೈಕ್ಷಣಿಕಪಠ್ಯಕ್ರಮದಅವಿಭಾಜ್ಯಅಂಗವಾಗಿಇರಿಸಲಾಗಿದೆ. ವಿದ್ಯಾರ್ಥಿಗಳುಪಠ್ಯದಜತೆಗೆಪಠ್ಯೇತರಚಟುವಟಿಕೆಗಳಲ್ಲಿಸಕ್ರಿಯವಾಗಿತೊಡಗಿಕೊಳ್ಳಬೇಕು. ಈಮೂಲಕಸುಂದರಬದುಕುತಮ್ಮದಾಗಿಸಿಕೊಳ್ಳಬೇಕುಎಂದುಹೇಳಿದರು.
ಆಕಾಶವಾಣಿಕಲಾವಿದೆಸುರೇಖಾಹೆಗಡೆಮುಖ್ಯಅತಿಥಿಯಾಗಿದ್ದರು. ಪ್ರಾಂಶುಪಾಲಡಾ.ಬಿ.ಸಿ.ಗೌಡರಶಿವಣ್ಣನವರಅಧ್ಯಕ್ಷತೆವಹಿಸಿದ್ದರು. ಸಹ್ಯಾದ್ರಿವಿಜ್ಞಾನಕಾಲೇಜುಪ್ರಾಂಶುಪಾಲರಾದಪ್ರೊ. ಜಿ.ಶಕುಂತಲಉಪಸ್ಥಿತರಿದ್ದರು.
