ಕೊಪ್ಪ(ಅ.04): ರಸ್ತೆದುರಸ್ತಿಗಾಗಿಆಗ್ರಹಿಸಿಕೊಪ್ಪಅಬ್ಬಿಗದ್ದೆಗ್ರಾಮಸ್ಥರು, ಆಟೋಚಾಲಕರುರಸ್ತೆತಡೆನಡೆಸಿರಸ್ತೆಯಲ್ಲಿಬಾಳೆಗಿಡನೆಡುವಮೂಲಕಪ್ರತಿಭಟನೆನಡೆಸಿದರು. ಪಟ್ಟಣದವಾಟರ್ಟ್ಯಾಂಕ್ ವೃತ್ತದಿಂದಕಾಚ್ಗಲ್ವರೆಗಿನಅಬ್ಬಿಗದ್ದೆಯಿಂದಸೋಮ್ಲಾಪುರದವರೆಗಿನರಸ್ತೆಸಂಪೂರ್ಣವಾಗಿಹದಗೆಟ್ಟಿದ್ದು, ಅಲ್ಲಲ್ಲಿಬಿದ್ದಿರುವಬೃಹತ್ ಹೊಂಡಗುಂಡಿಗಳಿಂದಾಗಿವಾಹನಗಳಹಾಗೂಸಾರ್ವಜನಿಕರಓಡಾಟಕ್ಕೆತೊಂದರೆಯಾಗಿದೆ.
ಕಾಚ್ಗಲ್, ಸೋಮ್ಲಾಪುರ, ನೇತಾಜಿನಗರ, ಹನುಮಾನ್ ನಗರಮುಂತಾದಗ್ರಾಮೀಣಭಾಗದಿಂದಬರುವವಿದ್ಯಾರ್ಥಿಗಳು, ಪಟ್ಟಣಕ್ಕೆಬರುವಗ್ರಾಮಸ್ಥರುಇದೇರಸ್ತೆಯನ್ನುಬಳಸಬೇಕಾದಅನಿವಾರ್ಯತೆಇದೆ. ಬೆಳಗ್ಗೆಮತ್ತುಸಂಜೆಶಾಲಾಸಮಯದಲ್ಲಿಅತಿಯಾದವಿದ್ಯಾರ್ಥಿಗಳ, ಸಾರ್ವಜನಿಕರಹಾಗೂವಾಹನಗಳಓಡಾಟಹೆಚ್ಚಾಗಿದ್ದುರಸ್ತೆಅಪಘಾತಗಳುನಡೆಯುವಸಂಭವಹೆಚ್ಚಿದ್ದುಈಬಗ್ಗೆಜನಪ್ರತಿನಿಧಿಗಳಿಗೆಸಂಬಂಧಪಟ್ಟ ಅಧಿಕಾರಿಗಳಿಗೆಎಷ್ಟೇಮನವಿಸಲ್ಲಿಸಿದರೂಪ್ರಯೋಜನವಾಗಿಲ್ಲ. ಈಹಿನ್ನೆಲೆಯಲ್ಲಿರಸ್ತೆತಡೆಮಾಡಿರಸ್ತೆಯಹೊಂಡಗಳಲ್ಲಿಬಾಳೆಗಿಡನೆಡುವಮೂಲಕಪ್ರತಿಭಟನೆನಡೆಸಿದರು.
ಗ್ರಾಪಂಕೆಲವುಸದಸ್ಯರು, ಉಪಾಧ್ಯಕ್ಷರು, ತಾಪಂಮಾಜಿಅಧ್ಯಕ್ಷರುಇದೇಪ್ರದೇಶದಲ್ಲಿವಾಸವಿದ್ದುದಿನನಿತ್ಯಇದೇರಸ್ತೆಯಲ್ಲಿಓಡಾಡುತ್ತಿದ್ದರೂಈರಸ್ತೆಬಗ್ಗೆಗಮನಹರಿಸದಿರುವುದುಶೋಚನೀಯಎಂದುಪ್ರತಿಭಟನೆಯಲ್ಲಿಭಾಗವಹಿಸಿದಕೆಲವುಪಕ್ಷದಮುಖಂಡರುತಿಳಿಸಿದರು.
ಕಳೆದಒಂದುವರ್ಷದಿಂದದುರಸ್ತಿಕಾಣದರಸ್ತೆಯನ್ನುತಿಂಗಳೊಳಗಾಗಿಪ್ರಯಾಣಕ್ಕೆಯೋಗ್ಯವಾಗುವಂತೆದುರಸ್ತಿಮಾಡಬೇಕೆಂದುಪ್ರತಿಭಟನಾಕಾರರುಒತ್ತಾಯಿಸಿಕೊಪ್ಪತಹಸೀಲ್ದಾರ್ ಮೂಲಕಶಾಸಕರುಹಾಗೂಸರ್ಕಾರಕ್ಕೆಮನವಿಸಲ್ಲಿಸಿದರು.
ಆಟೋಚಾಲಕರಾದಪಾಲಿ, ವಿಠಲ, ರವಿ, ಷಣ್ಮುಖ, ಗ್ರಾಮಸ್ಥರಾದಶರೀಫ್, ಬಾಲ್ರಾಜ್, ಧರಣೇಂದ್ರಪ್ಪ, ಕಾಂಗ್ರೆಸ್ ಮುಖಂಡಸುಧೀರ್ ಕುಮಾರ್ ಮುರೊಳ್ಳಿ, ಅಸಗೋಡುನಾಗೇಶ್, ಕೆ.ಎಸ್.ಸುಬ್ರಹ್ಮಣ್ಯಶೆಟ್ಟಿ, ನುಗ್ಗಿಮಂಜುನಾಥ್, ಬರ್ಕತ್ ಅಲಿ, ಸಾಧಿಕ್ ನಾರ್ವೆ, ಜಾತ್ಯತೀತಜನತಾದಳದಬಿ.ಮಹಮ್ಮದ್, ತೌಸಿಫ್, ಭಾರತೀಯಮಾನವಹಕ್ಕುಸಂರಕ್ಷಣಾವೇದಿಕೆಯಹಸನ್, ಚಂದ್ರಶೇಖರ್, ಹುಸೇನ್ ಹಾಗೂಸಾರ್ವಜನಿಕರುಪಾಲ್ಗೊಂಡಿದ್ದರು.
