ಮೇಷ - ಸುಖ ಸಮೃದ್ಧಿ, ಕೃಷಿಕರಿಗೆ ಲಾಭ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಕಲಾವಿದರಿಗೆ ವಿಶೇಷ ದಿನ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ಉತ್ತಮ ಫಲಗಳಿದ್ದಾವೆ, ವೃತ್ತಿಪರರಿಗೆ ಶುಭಫಲ, ವ್ಯಯ ಅಧಿಕವಾಗಲಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ - ಭಾಗ್ಯ ಸಮೃದ್ಧಿ, ಅದೃಷ್ಟದ ದಿನ, ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ, ಗುರು ಪ್ರಾರ್ಥನೆ ಮಾಡಿ

ಕಟಕ - ದೇಹದಲ್ಲಿ ವ್ಯತ್ಯಾಸವಾಗಲಿದೆ, ಆರೋಗ್ಯದ ಕಡೆ ಗಮನಕೊಡಿ, ವ್ಯಾಪಾರಿಗಳಿಗೆ ಉದ್ಯೋಗಿಗಳಿಗೆ ಲಾಭ, ಆದಿತ್ಯ ಹೃದಯ ಪಾರಾಯಣ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

 

ಸಿಂಹ - ಮಿಶ್ರಫಲವಿದೆ, ತಾಯಿಯ ಆರೋಗ್ಯದ ಕಡೆ ಗಮನವಿಡಿ, ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ, ಅಮ್ಮನವರಿಗೆ ಪಾಯಸ ನೈವೇದ್ಯ ಮಾಡಿ

ಕನ್ಯಾ - ಸಹೋದರರಿಂದ ತೊಡಕು, ಭಯದ ವಾತಾವರಣ, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ತುಲಾ - ಉದ್ಯೋಗಿಗಳಿಗೆ ಕುಟುಂಬದವರ ಸಹಕಾರ, ಸ್ವಲ್ಪ ಕಲಹದ ವಾತಾವರಣ, ಶಿವ-ಪಾರ್ವತಿಯರ ಪ್ರಾರ್ಥನೆ ಮಾಡಿ

ವೃಶ್ಚಿಕ - ಆರೋಗ್ಯದಲ್ಲಿ ಏರುಪೇರು, ಹಣಕಾಸಿನಲ್ಲಿ ವ್ಯತ್ಯಾಸ, ದುರ್ಗಾ ಕವಚ ಪಠಿಸಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

 

ಧನುಸ್ಸು - ದಾಂಪತ್ಯದಲ್ಲಿ ಕಲಹ, ಧರ್ಮಕಾರ್ಯಗಳಿಗೆ ಅಡ್ಡಿ, ವಿವೇಕ ಜಾಗೃತವಾಗಲಿದೆ, ದಕ್ಷಿಣಾಮೂರ್ತಿ ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಕೊಂಚ ಅಸಮಧಾನ ಇರಲಿದೆ,. ಸಂಜೀವಿನಿ ಯಂತ್ರ ಧಾರಣೆ ಮಾಡಿ

ಕುಂಭ - ದಾಂಪತ್ಯದಲ್ಲಿ ಏರುಪೇರು, ಮಕ್ಕಳಿಂದ ಅಹಿತಕರ ಮಾತು, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಮೀನ - ಪ್ರಯಾಣದಲ್ಲಿ ತೊಂದರೆ, ಕೃಷಿಕರಿಗೆ ಕೊಂಚ ಆತಂಕ, ಅಸಮಧಾನವೂ ಇರಲಿದೆ, ಈಶ್ವರ ಪ್ರಾರ್ಥನೆ ಮಾಡಿ