ಮೇಷ - ತಲೆ ಸಿಡಿತ ಬಾಧಿಸಲಿದೆ, ಆತಂಕದ ವಾತಾವರಣ, ಭಯ, ಪಿತೃದೇವತೆಗಳ ಸ್ಮರಣೆ ಮಾಡಿ

ವೃಷಭ - ಸ್ತ್ರೀಯರಿಗೆ ಹೆಚ್ಚು ಕೆಲಸ ಬೀಳಲಿದೆ, ಆತಂಕ ಬೇಡ, ಲಲಿತಾಸಹಸ್ರನಾಮ ಪಠಿಸುವುದರಿಂದ ಅನುಕೂಲ

ಮಿಥುನ - ನರ ಸಂಬಂಧಿ ತೊಂದರೆಗಳು ಉಂಟಾಗಲಿವೆ, ಸ್ತ್ರೀಯರಿಗೆ ಸ್ಥಾನ ಮಾನ ಸಿಗಲಿದೆ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಸ್ತ್ರೀಯರಿಗೆ ಶಕ್ತಿ ಹೆಚ್ಚಲಿದೆ, ಹಣ ನಷ್ಟ ಸಂಭವ, ತಂದೆ-ಮಕ್ಕಳ ನಡುವೆ ಕಲಹದ ವಾತಾವರಣ, ಶಿವ ಸಹಸ್ರನಾಮ ಪಠಿಸಿ

ಈ ಶ್ರೀರಾಮ ನವಮಿಯಿಂದ ನಿಮ್ಮ ಅದೃಷ್ಟ ಚೇಂಜ್‌ ಆಗುತ್ತಾ?

ಸಿಂಹ - ಸಮಾಧಾನವಿರಲಿ, ಆಯಾಸದ ದಿನವಾಗಿರಲಿದೆ, ಆರೋಗ್ಯದ ಕಡೆ ಗಮನ ಕೊಡಿ, ಶಿವ ಕವಚ ಪಠಿಸಿ

ಕನ್ಯಾ - ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಹಾಲು ವ್ಯಾಪಾರಿಗಳಿಗೆ ಉತ್ತಮ ದಿನ, ವಿಷ್ಣು ಸ್ಮರಣೆ, ಸಂಜೀವಿನಿ ಮಂತ್ರ ಪಠಣ ಮಾಡಿ

ತುಲಾ - ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಮಾನಸಿಕ ಅಸಮಧಾನ, ಮನೆ ದೇವರ ಪೂಜೆ ಮಾಡಿ

ವೃಶ್ಚಿಕ - ಕುಳಿತಲ್ಲೇ ಕಾರ್ಯ ಸಿದ್ಧಿ, ಶಾಂತಿ ಸಮಾಧಾನ ಇರಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ನಿಮ್ಮನೆ ಲಿವಿಂಗ್ ರೂಮ್ ವಾಸ್ತು ಪ್ರಕಾರವೇ ಇದೆಯಾ? ಒಮ್ಮೆ ಚೆಕ್ ಮಾಡಿ

ಧನುಸ್ಸು - ಮಾತಿನಲ್ಲಿ ಎಚ್ಚರಿಕೆ ಇರಲಿ, ತಂದೆ ಸಲುವಾಗಿ ಪ್ರಯಾಣವಿದ್ದರೂ ಪ್ರಯಾಣ ಬೇಡ, ಗುರು ಸ್ಮರಣೆ ಮಾಡಿ

ಮಕರ - ಸಂಗಾತಿಯ ಮಾತು ಕೇಳಿ, ಬಾಯಿ ಹುಣ್ಣಾಗುವ ಸಾಧ್ಯತೆ ಇದೆ, ದುರ್ಗಾ ಕವಚ ಪಠಿಸಿ

ಕುಂಭ - ನಿಮಗೆ ನೀವೇ ಎಡವಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ, ಅಸಮಧಾನ ನಿವಾರಣೆಗೆ ನವಗ್ರಹ ಸ್ತೋತ್ರ ಪಠಿಸಿ

ಮೀನ - ರಾಮ ಪ್ರಾರ್ಥನೆ ಮಾಡಿ, ಮಕ್ಕಳಿಂದ ಸಮಾಧಾನದ ದಿನ, ಭಯ ಪಡುವ ಅವಶ್ಯಕತೆ ಇಲ್ಲ, ದತ್ತಾತ್ರೇಯ ದರ್ಶನ ಮಾಡಿ