ಮೇಷ - ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿಗೆ ಸಮಾಧಾನ ಇರುವುದಿಲ್ಲ. ದುರ್ಗಾ ಪ್ರಾರ್ಥನೆ ಮಾಡಿ

ವೃಷಭ - ಆರೋಗ್ಯದಲ್ಲಿ ಬಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ, ಲಲಿತಾ ಸಹಸ್ರನಾಮ ಪಠಿಸಿ

ಮಿಥುನ - ಬಾಯಿಯಲ್ಲಿ ಹುಣ್ಣಾಗುವ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ಸರ್ಕಾರಿ ನೌಕರರು ಎಚ್ಚರವಾಗಿರಿ, ಗುರು ಚರಿತ್ರೆ ಪಠಿಸಿ

ಕಟಕ - ಮಾತು ಹಿಡಿತದಲ್ಲಿರಲಿ, ಕುಟುಂಬದಲ್ಲಿ ಬಾಂಧವ್ಯ ಹಾಳು, ಮಿಶ್ರಫಲ, ಸೂರ್ಯ ಪ್ರಾರ್ಥನೆ ಮಾಡಿ

ಸಿಂಹ - ಸೂರ್ಯನ ಪ್ರಾರ್ಥನೆ ಮಾಡಿ, ಆತ್ಮ ಬಲ ವೃದ್ಧಿಯಾಗಬೇಕಿದೆ, ಸೂರ್ಯಾರಾಧನೆ ಮಾಡಿ

ಕನ್ಯಾ - ಆರೋಗ್ಯದ ವಿಷಯದಲ್ಲಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ, ಆದಿತ್ಯ ಹೃದಯ ಪಠಿಸಿ

ತುಲಾ - ಆರೋಗ್ಯ ಸಿದ್ಧಿ, ಆದರೆ ಭಯದ ವಾತಾವರಣ ಇರಲಿದೆ, ಆಂಜನೇಯ ಪ್ರಾರ್ಥನೆ ಮಾಡಿ

ವೃಶ್ಚಿಕ - ಮನೆಯಲ್ಲೇ ಇರಿ, ಹೊರಗಡೆ ಹೋಗದೆ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ, ಸಂಗಾತಿ ಸಹಕಾರ ಇರಲಿದೆ. ರಾಹು ಪ್ರಾರ್ಥನೆ ಮಾಡಿ

ಧನುಸ್ಸು- ದೇಹದ ಆರೋಗ್ಯದಲ್ಲಿ ವ್ಯತ್ಯಾಸ, ಗುರು ಪ್ರಾರ್ಥನೆ ಮಾಡಿ, ಸಮಾಧಾನ ಇರಲಿ

ಮಕರ - ವ್ಯಾಪಾರದಲ್ಲಿ ಎಡವಟ್ಟು, ಮನಸ್ಸಿಗೆ ಅಸಮಧಾನ, ಸೂರ್ಯ ಪ್ರಾರ್ಥನೆ ಮಾಡಿ

ಕುಂಭ - ಆರ್ಥಿಕ ತೊಂದರೆಗೆ ಒಳಗಾಗುವಿರಿ, ಕುಟುಂಬದವರ ಆರೋಗ್ಯದಲ್ಲಿ ಏರುಪೇರು, ಧನ್ವಂತರಿ ಪ್ರಾರ್ಥನೆ ಮಾಡಿ

ಮೀನ - ಪ್ರಯಾಣ ಬೇಡ, ಗುರುವಿನ ಪ್ರಾರ್ಥನೆಯಿಂದ ಅನುಕೂಲವಾತಾವರಣ, ದತ್ತಾತ್ರೇಯ ಪ್ರಾರ್ಥನೆ ಮಾಡಿ