ಮೇಷ - ಹೊಟ್ಟೆ ಭಾಗದಲ್ಲಿ ತೊಂದರೆಯಾಗುವ ಸಾಧ್ಯತೆ, ಕೆಲಸ ಕಾರ್ಯಗಳು ಅಸ್ತವ್ಯಸ್ತತೆ, ಗುರು ಸ್ಮರಣೆ ಮಾಡಿ

ವೃಷಭ - ಆರೋಗ್ಯ ಸಿದ್ಧಿ, ಮನಸ್ಥಿತಿ ಏರುಪೇರಾಗಲಿದೆ, ದುರ್ಗಾ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ವಸ್ತ ನಷ್ಟವಾಗುವ ಸಾಧ್ಯತೆ ಇದೆ, ಸಂಗಾತಿಯ ಜೊತೆ ವಾಗ್ವಾದ, ಗುರು ಸ್ಮರಣೆ ಮಾಡಿ

ಕಟಕ - ದಾಂಪತ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ನಷ್ಟ, ನವಗ್ರಹ ಸ್ತೋತ್ರ ಪಠಿಸಿ

ಸಿಂಹ - ಆರೋಗ್ಯದಲ್ಲಿ ಏರುಪೇರಾಗುತ್ತದೆ, ಮಕ್ಕಳ ಆರೋಗ್ಯದ ಕಡೆ ಗಮನಿಸಿ, ಆದಿತ್ಯ ಹೃದಯ ಪಠಿಸಿ

ಕನ್ಯಾ - ಅವಕಾಶ ವಂಚನೆಯಾಗುತ್ತದೆ, ವಿಷ್ಣು ಸಹಸ್ರನಾಮದಿಂದ ಅನುಕೂಲವಾತಾವರಣ

ತುಲಾ - ಸುಖ ನಷ್ಟವಾಗುತ್ತದೆ, ಮನಸ್ಸಿಗೆ ಸಮಾಧಾನವಿರುವುದಿಲ್ಲ, ಗಾಬರಿ ಬೇಡ, ಶ್ರೀಚಕ್ರ ಉಪಾಸನೆ ಮಾಡಿ

ವೃಶ್ಚಿಕ - ಆರೋಗ್ಯ ಸ್ಥಿರವಾಗುತ್ತದೆ, ಆರ್ಥಿಕ ಸ್ಥಿತಿ ಗಂಭೀರವಾಗಲಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಧನುಸ್ಸು - ಹಣಕಾಸಿನ ಬಗ್ಗೆ ಎಚ್ಚರಿಕೆ ಇರಲಿ, ಮಾತಿನ ಬಗ್ಗೆ ಎಚ್ಚರಿಕೆ ಬೇಕು, ಸರಸ್ವತಿ ಪ್ರಾರ್ಥನೆ ಮಾಡಿ

ಮ - ಬುದ್ಧಿ ಮಂಕಾಗಲಿದೆ, ಹೆಚ್ಚು ನಷ್ಟ ಸಂಭವ, ಭಯದ ವಾತಾವರಣ, ವಿಷ್ಣು ಸಹಸ್ರನಾಮ ಪಠಿಸಿ

ಕುಂಭ - ಹಣಕಾಸಿಗೆ ತೊಂದರೆಯಾಗುವ ಸಾಧ್ಯತೆ ಇದೆ, ನವಗ್ರಹ ಸ್ತೋತ್ರ ಪಠಿಸುವುದರಿಂದ ಅನುಕೂಲ

ಮೀನ - ಲಾಭವಿದೆ ಆದರೆ ಕೈಗೆ ಎಟುಕುವುದಿಲ್ಲ, ಅನುಕೂಲವಾಗಲಿದೆ, ಗುರು ಸ್ಮರಣೆ ಮಾಡಿ