ಮೇಷ - ಜನರಲ್ಲಿ ಅಶಾಂತಿ, ಕೆಲಸದಲ್ಲಿ ಆತಂಕ, ಬುದ್ಧಿ ಶಕ್ತಿ ಕುಂಠಿತವಾಗಲಿದೆ,  ದುರ್ಗಾ ಪ್ರಾರ್ಥನೆ ಮಾಡಿ

ವೃಷಭ - ಆತಂಕದ ವಾತಾವರಣ ದೂರಾಗಲಿದೆ, ಮಾನಸಿಕ ಅಸಮಧಾನ, ಇತರರಿಗೆ ತೊಂದರೆಯಾಗದಂತೆ ವರ್ತಿಸಿ, ದುರ್ಗಾ ಸ್ತೋತ್ರ ಪಠಿಸಿ

ಮಿಥುನ - ಸಮಾಧಾನವೂ ಇರಲಿದೆ, ಆದರೆ ಆತಂಕದ ವಾತಾವರಣವೂ ಇದೆ, ಆರೋಗ್ಯದ ಕಡೆ ಗಮನವಿರಲಿ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಸಾಮಾಧಾನ ಇರಲಿ, ಕುಟುಂಬದಲ್ಲಿ ಸಮಸ್ಯೆ, ಕ್ಲಿಷ್ಟಕರ ವಾತಾವರಣ, ಸಂಗಾತಿಯಲ್ಲಿ ಮನಸ್ತಾಪ ಸಾಧ್ಯತೆ, ದುರ್ಗಾ ಕವಚ ಪಠಿಸಿ

ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ

ಸಿಂಹ - ಆತಂಕದ ವಾತಾವರಣ ಇರಲಿದೆ, ದೇಹಬಲ ಬೇಕು, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯದ ಕಡೆ ಗಮನ ಇರಲಿ, ಆತಂಕ ಬೇಡ, ದುರ್ಗಾ ಕವಚ ಪಠಿಸಿ

ತುಲಾ - ಆತಂಕ ಬೇಡ, ಸಂಕಷ್ಟ ನಿವಾರಣೆ, ಲಲಿತಾ ಸಹಸ್ರನಾಮ ಪಠಿಸಿ

ವೃಷಭ - ಆತಂಕ ಬೇಡ, ಎಲ್ಲವೂ ಸರಿಹೋಗಲಿದೆ, ಮನೆಯಲ್ಲೇ ಇದ್ದು ಇತರರಿಗೆ ಸಹಕರಿಸಿ

ಇಂಥಾ ಕಷ್ಟದ ಟೈಮ್‌ನಲ್ಲೂ ಅದೃಷ್ಟವಿರುವ ಐದು ರಾಶಿಗಳು

ಧನುಸ್ಸು - ಆತ್ಮಬಲ ಕುಂದಲಿದೆ, ನೀವು ನಿಮ್ಮ ಕುಟುಂಬದವರೊಂದಿಗೆ ಆತಂಕದ ವಾತಾವರಣ, ಗುರುಸ್ತುತಿ ಮಾಡಿ

ಮಕರ - ಸಮಾಧಾನ ಇರಲಿದೆ, ಗಾಬರಿ ಬೇಡ, ಮನೆಯಲ್ಲೇ ಕೂತು ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದ ಕಡೆ ಗಮನವಿರಲಿ, ಮಕ್ಕಳು-ವೃದ್ಧರು ಎಚ್ಚರಿಕೆಯಿಂದ ಇರಬೇಕು, ದುರ್ಗಾ ಕವಚ ಪಠಿಸಿ

ಮೀನ - ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ, ಮನೆಯಲ್ಲೇ ಇರಿ ಹೊರಗೆ ಹೋಗಬೇಡಿ, ಗುರು ಚರಿತ್ರೆ ಓದಿ