ಮೇಷ - ಕುಟುಂಬದಲ್ಲಿ ಚೇತರಿಕೆ, ಆರೋಗ್ಯದ ಕಡೆ ಎಚ್ಚರಿಕೆ ಇರಲಿ, ಮನೆಯಲ್ಲೇ ಕೂತು ದುರ್ಗಾ ಸಪ್ತಶತಿ ಪಠಿಸಿ

ವೃಷಭ - ಆರೋಗ್ಯ ಸಿದ್ಧಿ, ಹೊರಗಡೆ ಹೋಗದೆ ಕೆಲಸ ಮಾಡಿ, ಲಲಿತಾ ಸಹಸ್ರನಾಮ ಪಠಿಸಿ

ಮಿಥುನ - ಸರ್ಕಾರಿ ನೌಕರರಿಗೆ ಕೆಲಸದ ಪರದಾಟ, ಸರ್ಕಾರದ ಆದೇಶ ಪಾಲಿಸಿ, ಗಂಭೀರವಾಗಿರಿ. ಆದಿತ್ಯ ಹೃದಯ ಪಠಿಸಿ

ಕಟಕ - ಸಮಾಧಾನ ಇರಲಿ, ನಿಮ್ಮ ಕೆಲಸ ನೀವು ಮಾಡಿ, ದುರ್ಗಾ ಸಪ್ತಶತಿ ಪಠಿಸಿ

ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ

ಸಿಂಹ - ಎಚ್ಚರಿಕೆ ಬೇಕು, ಆತಂಕ ಬೇಡ, ಆದಿತ್ಯ ಹೃದಯ ಪಠಿಸಿ

ಕನ್ಯಾ - ರೋಗದ ದಿನ, ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ, ಭಯದ ವಾತಾವರಣ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ವಾತಾವರಣ ಸರಿಹೋಗಲಿದೆ, ಎಚ್ಚರಿಕೆ ಇರಲಿ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ಮನೆಯಲ್ಲೇ ಕೂತು ದೇವರ ಪ್ರಾರ್ಥನೆ ಮಾಡಿ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ಇಂಥಾ ಕಷ್ಟದ ಟೈಮ್‌ನಲ್ಲೂ ಅದೃಷ್ಟವಿರುವ ಐದು ರಾಶಿಗಳು

ಧನುಸ್ಸು - ಜಗತ್ತೇ ಅಪಾಯದಲ್ಲಿದೆ, ಎಚ್ಚರಿಕೆ ಇರಲಿ, ಸಮಾಧಾನ ಇರಲಿ, ಗುರು ಚರಿತ್ರೆ ಓದಿ

ಮಕರ - ಪೈಪೋಟಿ ಇರತ್ತೆ, ಗಾಬರಿ ಬೇಡ, ಸಮಾಧಾನ ಇರಲಿ, ಶಿವ ಸಹಸ್ರನಾಮ ಪಠಿಸಿ

ಕುಂಭ - ಆರೋಗ್ಯ ವಿಚಾರದಲ್ಲಿ ಎಚ್ಚರವಾಗಿರಿ, ವಾತಾವರಣ ಮಂಕಾಗಿರಲಿದೆ, ದುರ್ಗಾ ಕವಚ ಪಠಿಸಿ

ಮೀನ - ಮನೆಯಲ್ಲೇ ಇದ್ದು ಎಚ್ಚರಿಕೆ ವಹಿಸಿ. ದೇವರ ಪ್ರಾರ್ಥನೆ ಮಾಡಿ