ಮೇಷ - ಲಾಭ ಸಮೃದ್ಧಿ, ಹಣ ಸಮೃದ್ಧಿ, ವಸ್ತ್ರ-ದ್ರವ್ಯ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರೊಂದಿಗೆ ಮಾತನಾಡುವಾಗ ಎಚ್ಚರವಿರಲಿ, ವಾಗ್ವಾದ, ಘರ್ಷಣೆವೊಳಗಾಗುವ ಸಂದರ್ಭ ಬರಬಹುದು, ದುರ್ಗಾ ದೇವಸ್ಥಾನದಲ್ಲಿ ದೀಪ ನಮಸ್ಕಾರ ಮಾಡಿ

ಮಿಥುನ - ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಗಂಭೀರ ತೊಂದರೆಗೆ ಒಳಪಡುವ ಸಾಧ್ಯತೆ ಇರಲಿದೆ, ಸಂಗಾತಿಯ ಸಹಕಾರ ಪಡೆಯಿರಿ, ಚಂದ್ರನ ಉಪಾಸನೆ ಮಾಡಿ

ಕಟಕ - ಅಸಮಾಧಾನದ ದಿನ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಬಯಸೋ ಫಲ ಸಿಗೋಕೆ ನೀವು ಯಾವ ದೇವರನ್ನು ಪೂಜಿಸಬೇಕು?

ಸಿಂಹ - ಸಂಗಾತಿಯಲ್ಲಿ ದೋಷಾರೋಪಣೆ, ಪ್ರಯಾಣದಲ್ಲಿ ತೊಂದರೆ, ಕಾರ್ಯ ಸಾಧನೆಯಿಂದ ಪ್ರಶಂಸೆ, ಮಕ್ಕಳಿಂದ ಸಹಕಾರ, ಮಿಶ್ರಫಲವಿದೆ, ಶಿವ-ಶಕ್ತಿಯರ ಆರಾಧನೆ ಮಾಡಿ

ಕನ್ಯಾ - ಸಹೋದರರಲ್ಲಿ ಉತ್ತಮ ಬಾಂಧವ್ಯ, ಪ್ರಯಾಣದಲ್ಲಿ ಅನುಕೂಲ, ಟ್ರಾವೆಲ್ ಬ್ಯುಸಿನೆಸ್ ಅವರಿಗೆ ಉತ್ತಮ ಫಲ, ನಾರಾಯಣ ಸ್ಮರಣೆ ಮಾಡಿ

ತುಲಾ - ಸ್ತ್ರೀಯರ ಬಗ್ಗೆ ಎಚ್ಚರಿಕೆ ಇರಲಿ, ಅಸಮಾಧಾನದ ದಿನ, ಪ್ರತಿಭಾಶಕ್ತಿ ಕ್ಷೀಣವಾಗುತ್ತದೆ, ಸಹೋದರರ ಸಹಕಾರ, ಹಣಕಾಸಿನ ಅಭಿವೃದ್ಧಿ, ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಮೃದ್ಧವಾದ ದಿನ, ಉತ್ತಮ ಫಲ, ಧನ ಸಮೃದ್ಧಿ, ಹಣ್ಣುವ್ಯಾಪಾರಿಗಳಿಗೆ ಉತ್ತಮ ಫಲ, ತಮ್ಮದೇ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಜಾತಕದ ಯಾವ ಮನೆಯಲ್ಲಿ ಯಾವ ಗ್ರಹವಿದ್ದರೆ ರಾಜಯೋಗ ಒಲಿಯುತ್ತೆ?

ಧನುಸ್ಸು - ಆನೆಯ ಬಲ ಇರಲಿದೆ, ಹೊಸ ಚೈತನ್ಯ ತುಂಬಲಿದೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಉನ್ನತ ಶಿಕ್ಷಣ ಅಭ್ಯಾಸಿಗರಿಗೆ ಶುಭಫಲ, ಶನೈಶ್ಚರ ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯಿಂದ ಧನಲಾಭ, ಹಣದಿಂದಾಗಿ ಸಂಗಾತಿಯರಲ್ಲಿ ಭಿನ್ನಾಭಿಪ್ರಾಯ, ಅತ್ತೆ - ಸೆಸೆ ನಡುವೆ ಭಿನ್ನಾಭಿಪ್ರಾಯ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಅಸ್ವಸ್ಥತೆ, ಧನ ಲಾಭ, ಲಲಿತಾ ಸಹಸ್ರನಾಮ ಪಠಿಸಿ

ಮೀನ - ಶುಭಾಶುಭ ಮಿಶ್ರಫಲ, ಮಕ್ಕಳಿಂದ ದೋಷಾರೋಪಣೆ, ಧನ ಸಮೃದ್ಧಿ, ಕಾರ್ಯ ಸಿದ್ಧಿ, ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ