ಮೇಷ - ಸಹೋದರರಿಂದ ಅನುಕೂಲ, ಮಾತಿನಿಂದ ಕಾರ್ಯಸಿದ್ಧಿ, ಸ್ತ್ರೀಯರಿಗೆ ಅನುಕೂಲ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ವಿಶೇಷ ದಿನ, ಧನ ಸಮೃದ್ಧಿಯ ದಿನ, ಸೋದರ ಸಂಬಂಧಿ ಅನುಕೂಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಿಥುನ - ಭದ್ರಯೋಗ ಪ್ರಾಪ್ತಿ, ಧನ ಸಮೃದ್ಧಿ, ಸೋದರ ಸಂಬಂಧಿಗಳಿಂದ ಅನುಕೂಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕಟಕ- ದ್ರವ ವ್ಯಾಪಾರಿಗಳಿಗೆ, ಕೃಷಿಕರಿಗೆ ಲಾಭದ ದಿನ, ಎಚ್ಚರಿಕೆ ಇರಲಿ, ಕೃಷ್ಣನಿಗೆ ತುಳಸಿ ಪ್ರಾರ್ಥನೆ ಮಾಡಿ

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಸಿಂಹ - ಮಕ್ಕಳಿಂದ ಉತ್ತಮಫಲ, ವಿದ್ಯಾರ್ಥಿಗಳಿಗೆ ಶುಭಫಲವಿದೆ, ಸೂರ್ಯನ ಆರಾಧನೆ ಮಾಡಿ

 

ಕನ್ಯಾ - ತಾಯಿಯ ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಂದ ಮನೆಯಲ್ಲಿ ಘರ್ಷಣೆ, ವಿಷ್ಣು ಸ್ಮರಣೆ ಮಾಡಿ

ತುಲಾ - ಸಹೋದರರಿಂದ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆ ಇದೆ, ಕಣ್ಣು-ಕಿವಿಗಳಿಗೆ ಕೊಂಚ ತೊಂದರೆ, ಗುರುಗಳಿಂದ ಉತ್ತಮ ಮಾರ್ಗದರ್ಶನ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ವೃಶ್ಚಿಕ - ಮಾತು ಒರಟಾಗುತ್ತದೆ, ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕು, ವಿದ್ಯಾರ್ಥಿಗಳಿಗೆ ಉತ್ತಮ ದಿನ, ಪ್ರಯಾಣದಲ್ಲಿ ಅನುಕೂಲ, ಸೂರ್ಯ ಪ್ರಾರ್ಥನೆ ಮಾಡಿ

ಬಾಲ್ಕನಿ ಚೆಂದವಿದ್ದರೆ ಮನೆಗೆ ವಿಶೇಷ ಲುಕ್, ಸ್ಪೆಷಲ್ ಚಟ್ ಕೊಡೋದು ಹೇಗೆ?

 

ಧನುಸ್ಸು - ಉತ್ಕೃಷ್ಟ ಫಲ, ಸ್ತ್ರೀಯರಿಂದ ಲಾಭ, ವಿದೇಶಗಳಿಂದ ಶುಭವಾರ್ತೆ, ಓಡಾಡುವಾಗ ಎಚ್ಚರವಿರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಕರ - ಕಾರ್ಯ ವಿಳಂಬ, ಕಾರ್ಯ ಸಾಧನೆ, ಸಂಗಾತಿಯಿಂದ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ವ್ಯತ್ಯಾಸ, ಬಾಯಿ ಹುಣ್ಣಾಗುವ ಸಾಧ್ಯತೆ, ಅಜೀರ್ಣತೆ ಉಂಟಾಗಲಿದೆ, ಧನ್ವಂತರಿ ಪ್ರಾರ್ಥನೆ ಮಾಡಿ

ಮೀನ - ಮಕ್ಕಳಿಂದ ನಷ್ಟ, ತೊಡಕುಗಳಿಲ್ಲ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ