ಮೇಷ - ಸಮಾಧಾನದ ದಿನ, ತಾಯಿಯಿಂದ ಅನುಕೂಲ, ಕೃಷಿಕರಿಗೆ ನೀರಿನ ಸೌಲಭ್ಯ, ಶುಭಲಾಭ, ರುದ್ರಾಭಿಷೇಕ ಮಾಡಿಸಿ

ವೃಷಭ - ಉದ್ಯೋಗ ಸ್ಥಳದಲ್ಲಿ ಎಚ್ಚರಿಕೆ ವಹಿಸಿ, ಸ್ತ್ರೀಯರೊಂದಿಗಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ, ಮಾತು ಸ್ವಲ್ಪ ಒರಟಾಗುವ ಸಾಧ್ಯತೆಷಭ

ಮಿಥುನ - ಆರೋಗ್ಯದಲ್ಲಿ ಗಂಭೀರವಾದ ಏರುಪೇರು, ಸಂಗಾತಿಯಿಂದ ಆಸರೆ, ಉತ್ತಮ ವಾತಾವತರಣ,  ಧನ್ವಂತಿರಿ ಪ್ರಾರ್ಥನೆ ಮಾಡಿ

ದೇವರೆದುರು ಕಿವಿ ಹಿಡಿದು ಬಸ್ಕಿ ಹೊಡೆಯುವುದೇಕೆ?

ಕಟಕ - ಸ್ತ್ರೀಯರ ಆರೋಗ್ಯದಲ್ಲಿ ಎರುಪೇರು, ಮಕ್ಕಳಿಂದ ಮಾರ್ಗದರ್ಶನ, ಧನಲಾಭ, ಶುಭಾಶುಭ ಮಿಶ್ರಫಲ, ಅಕ್ಕಿ-ಅವರೆ ದಾನ ಮಾಡಿ

ಸಿಂಹ - ಶತ್ರುಭಯ, ಮನಸ್ಸಿಗೆ ಅಸಮಾಧಾನ, ಸಂಗಾತಿಯಿಂದ ಸಹಕಾರ, ನಷ್ಟ ಸಾಧ್ಯತೆ, ಅಕ್ಕಿ - ಅವರೆ ದಾನ ಮಾಡಿ

ಕನ್ಯಾ - ಉದ್ಯೋಗದಲ್ಲಿ ಉತ್ತಮ ಫಲ, ಕಾರ್ಯ ಸಿದ್ಧಿ, ಬುದ್ಧಿಶಕ್ತಿಯಿಂದ ಪ್ರಶಂಸೆ, ಕೆಟ್ಟ ದೃಷ್ಟಿಗೆ ಒಳಗಾಗುತ್ತೀರಿ, ನಾರಾಯಣ ಸ್ಮರಣೆ ಮಾಡಿ

ಜಾತಕದ ಯಾವ ಮನೆಯಲ್ಲಿ ಯಾವ ಗ್ರಹವಿದ್ದರೆ ರಾಜಯೋಗ ಒಲಿಯುತ್ತೆ?

ತುಲಾ - ಪ್ರತಿಭಾ ಶಕ್ತಿ ಜಾಗೃತವಾಗುತ್ತದೆ, ಸ್ತ್ರೀಯರಿಗೆ ವಿಶೇಷ ಸ್ಥಾನ ಮಾನ, ಸ್ತ್ರೀಯರಿಗೆ-ಸ್ತ್ರೀಯರೇ ಶತ್ರುಗಳಾಗುವ ಸಾಧ್ಯತೆ, ಶ್ರೀಚಕ್ರಕ್ಕೆ ಕುಂಕುಮಾರ್ಚನೆ ಮಾಡಿ

ವೃಶ್ಚಿಕ - ಹೊಸ ಯೋಜನೆಗಳಿಗೆ ಮುನ್ನುಗ್ಗುವ ಸಾಧ್ಯತೆ ಇದೆ, ಯೋಧರಿಗೆ ವಿಶೇಷ ದಿನ, ಪೊಲೀಸರಿಗೆ ಪ್ರಶಂಸೆ, ಧನ ಲಾಭ, ವಿದ್ಯಾರ್ಥಿಗಳಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನುಸ್ಸು - ಹಂಸಯೋಗವಿದೆ, ಧರ್ಮಕಾರ್ಯಕ್ಕೆ ಚಾಲನೆ, ನಿಮ್ಮ ಗುಣಕ್ಕೆ ಪ್ರಶಂಸೆ ಸಿಗಲಿದೆ, ಮಾನ್ಯತೆ ಸಿಗಲಿದೆ, ಶಿವಾರಾಧನೆ ಮಾಡಿ

ಜಾತಕದಲ್ಲಿ ಸಂತಾನ ಯೋಗ, ದೋಷವಿದ್ದರೆ ಇಲ್ಲಿದೆ ಪರಿಹಾರ...

ಮಕರ - ಮಾತಿನಲ್ಲಿ ಹಿತ, ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ, ಸಮಾಧಾನದಿಂದ ವರ್ತಿಸಿ, ಶಿವ ಧ್ಯಾನ ಮಾಡಿ

ಕುಂಭ - ಹೊಸ ವಸ್ತ್ರ ಖರೀದಿ, ಉತ್ತಮ ಭೋಜನ ಪ್ರಾಪ್ತಿ, ಸ್ವಲ್ಪ ಎಚ್ಚರಿಕೆಯೂ ಬೇಕು, ದುರ್ಗಾ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರಿಗೆ ವಿಶೇಷ ದಿನ, ಮನಸ್ಸಿಗೆ ಸಮಾಧಾನ, ಉದ್ಯೋಗದಲ್ಲಿ ಪ್ರಗತಿ, ದುರ್ಗಾ ಪ್ರಾರ್ಥನೆ ಮಾಡಿ