ಮೇಷ - ಸಾಲಬಾಧೆಯಿಂದ ದಾಂಪತ್ಯದಲ್ಲಿ ತೊಡಕು, ಮಾತು ಹಿತಮಿತವಾಗಿರಲಿ, ಹಿರಿಯರ ಮಾರ್ಗದರ್ಶನ ಅಗತ್ಯವಿದೆ, ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ

ವೃಷಭ - ಸಾಲಬಾಧೆ, ಮಾತಿನಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲವಾಗಲಿದೆ, ನವಗ್ರಹಸ್ತೋತ್ರ ಪಠಿಸಿ

ಮಿಥುನ - ತೊಡಕು ಎದುರಾಗುತ್ತದೆ, ಮನಸ್ಸು ಚಂಚಲವಾಗುತ್ತದೆ, ಕೆಟ್ಟವರ ಸಹವಾಸ ಸಾಧ್ಯತೆ, ನಂಬಿಕೆಗೆ ಮೋಸ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಮನಸ್ಸು ನಿರಾಳವಾಗಿರಲಿದೆ, ಆರೋಗ್ಯ ಸಿದ್ಧಿ, ಹೆಣ್ಣುಮಕ್ಕಳ ಮನಸ್ಸಿಗೆ ಸಮಾಧಾನ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗಣಪತಿ ಪ್ರಾರ್ಥನೆ ಮಾಡಿ

ಸಿಂಹ - ಸರ್ಕಾರಿ ನೌಕರಿಯವರಿಗೆ ಹಾಗೂ ರಾಜಕಾರಣಿಗಳಿಗೆ ಅನುಕೂಲ, ಧನ ಲಾಭ, ಸ್ತ್ರೀಯರಿಂದ-ಮಕ್ಕಳಿಂದ ಅನುಕೂಲ, ಮಹಾಗಣಪತಿ ಪ್ರಾರ್ಥನೆ ಮಾಡಿ

ಕನ್ಯಾ - ಬುದ್ಧಿ ಮಂಕಾಗಿ ಧನವ್ಯಯ, ತಾಯಿ ಬಂಧುಗಳ ಜೊತೆ ಕಿರಿಕಿರಿ, ಕೇಷಿಕರಿಗೆ ಲಾಭ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಜಾಗ್ರತೆ ಬೇಕು, ನಷ್ಟ ಸಂಭವ ಇರಲಿದೆ, ಗುರುವಿನ ಮಾರ್ಗದರ್ಶನ ಪಡೆಯಿರಿ, ಗಣಪತಿ ಹಗೂ ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಿಹಿ ಭೋಜನ, ಹಿರಿಯರ ಹಾಗೂ ಸ್ತ್ರೀಯರ ಸಹಕಾರ, ವಿದ್ಯಾರ್ಥಿಗಳಿಗೆ ಉತ್ತಮ ದಿನ, ಹಣಕಾಸಿಗೆ ಸಮೃದ್ಧಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಧನುಸ್ಸು - ಉತ್ತಮ ಫಲ, ರಾಜಕಾರಣಿಗಳಿಗೆ ಲಾಭದ ದಿನ, ಸೇವಾ ವೃತ್ತಿಯಲ್ಲಿರುವವರಿಗೆ ಧನ ಸಮೃದ್ಧಿ

ಮಕರ - ಬೋಧಕರಿಗೆ ತೊಡಕಾಗುವ ಸಾಧ್ಯತೆ ಇದೆ, ಬುದ್ಧಿ ಏರುಪೇರಾಗಲಿದೆ, ಲಾಭ ಸಮೃದ್ಧಿ, ಸರಸ್ವತಿ ಪ್ರಾರ್ಥನೆ ಮಾಡಿ

ಕುಂಭ - ಲಾಭದ ದಿನ, ವಿದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭ, ಸಿಹಿ ಸಿದ್ದಿ ಕೇಳುತ್ತೀರಿ, ಆರೋಗ್ಯದಲ್ಲಿ ಚೇತರಿಕೆ, ಗಣಪತಿ ಪ್ರಾರ್ಥನೆ ಮಾಡಿ

ಮೀನ - ಉದ್ಯೋಗಿಗಳಿಗೆ ಅನುಕೂಲದ ದಿನ, ಉತ್ತಮ ಯೋಗವಿದೆ, ಧನ ಸಮೃದ್ಧಿ, ಮಹಾಗಣಪತಿ ಪ್ರಾರ್ಥನೆ ಮಾಡಿ