Today December 9th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಸುಖ ಸಮೃದ್ಧಿ. ಬಂಧು-ಮಿತ್ರರ ಒಡನಾಟ. ಜಲ ಕ್ಷೇತ್ರಗಳಲ್ಲಿ ಲಾಭ. ದೈವಾನುಕೂಲ. ಭಯ-ಸ್ವಲ್ಪ ಆತಂಕದ ವಾತಾವರಣ. ವಿಷ್ಣು ಸಹಸ್ರನಾಮ ಪಠಿಸಿ

ವೃಷಭ = ಆಹಾರ ವ್ಯತ್ಯಾಸ. ಹಣಕಾಸಿನ ಅನುಕೂಲ. ವಿದ್ಯಾರ್ಥಿಗಳು ಎಚ್ಚರವಹಿಸಿ. ಕಾರ್ಯಗಳಲ್ಲಿ ಅನುಕೂಲ. ಧೈರ್ಯ-ಸಾಹಸ ಕಾರ್ಯಗಳು. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಿಥುನ = ತಲೆ ಭಾಗದಲ್ಲಿ ನೋವು. ಕಾರ್ಯಾನುಕೂಲ. ಕುಟುಂಬದಲ್ಲಿ ಪ್ರಾಧಾನ್ಯತೆ. ದಾಂಪತ್ಯದಲ್ಲಿ ಮನಸ್ತಾಪ. ಗುರು ಸನ್ನಿಧಾನಕ್ಕೆ ಕಡಲೆ ಹಾಗೂ ತೊಗರಿ ಸಮರ್ಪಣೆ ಮಾಡಿ

ಕರ್ಕ = ಕೆಲಸಗಳಲ್ಲಿ ಹೋರಾಟ. ಕಾಲಿನ ಬಾಧೆ. ಆತ್ಮೀಯರ ಜೊತೆ ಓಡಾಟ. ಸ್ತ್ರೀಯರಿಗೆ ಬಲ. ದತ್ತಾತ್ರೇಯ ಪ್ರಾರ್ಥನೆ ಮಾಡಿ

ಸಿಂಹ = ಹೂಡಿಕೆ ಲಾಭ. ಆತ್ಮೀಯರ ಜೊತೆ ಓಡಾಟ. ಕೆಲಸದಲ್ಲಿ ಅನುಕೂಲ. ನಾಗ ಪ್ರಾರ್ಥನೆ ಮಾಡಿ

ಕನ್ಯಾ = ವೃತ್ತಿಯಲ್ಲಿ ಕಿರಿಕಿರಿ. ಬುದ್ಧಿ ಮಂಕಾಗಲಿದೆ. ಸ್ನೇಹಿತರಲ್ಲಿ ತಕರಾರು. ಹಾಲು-ಹೈನುಗಾರರಿಗೆ ಲಾಭ. ದತ್ತಾತ್ರೇಯ ದರ್ಶನ ಮಾಡಿ

ತುಲಾ = ವೃತ್ತಿಯಲ್ಲಿ ಬಲ. ಸ್ತ್ರೀಯರಿಗೆ ಪ್ರಶಂಸೆ. ಸಂಗಾತಿಯಲ್ಲಿ ಸಾಮರಸ್ಯ. ತಂದೆ-ಮಕ್ಕಳಲ್ಲಿ ಮನಸ್ತಾಪ. ಈಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ = ವೃತ್ತಿಯಲ್ಲಿ ಅನುಕೂಲ. ದೈವಾನುಕೂಲ. ವಸ್ತುನಷ್ಟತೆ. ಒರಟು ಮಾತು. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ಧನು = ಕಾರ್ಯಗಳಲ್ಲಿ ಅನುಕೂಲ. ನಷ್ಟತೆ ಇಲ್ಲ. ದಾಂಪತ್ಯದಲ್ಲಿ ಕಿರಿಕಿರಿ. ಸ್ನೇಹಿತರೊಂದಿಗೆ ವಿಹಾರ. ವಿಷ್ಣು ಸಹಸ್ರನಾಮ ಪಠಿಸಿ

ಮಕರ = ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಲಾಭ. ಹೊಸ ಆಲೋಚನೆಗಳು. ಆರೋಗ್ಯದಲ್ಲಿ ಏರುಪೇರು. ದತ್ತಾತ್ರೇಯ ಸ್ವಾಮಿಗೆ ಅಭಿಷೇಕ ಮಾಡಿಸಿ

ಕುಂಭ = ಕಾರ್ಯಗಳಲ್ಲಿ ಅನುಕೂಲ. ವೃತ್ತಿಯಲ್ಲಿ ಲಾಭ. ಹಿರಿಯರಿಂದ ಪ್ರಶಂಸೆ. ಅಧಿಕಾರ ಬಲ. ಗುರು ದರ್ಶನ ಮಾಡಿ

ಮೀನ = ಕಾರ್ಯಗಳಲ್ಲಿ ಅನುಕೂಲ. ಪ್ರಯಾಣದಲ್ಲಿ ತೊಂದರೆ. ಅಧಿಕಾರ ಬಲ. ಮಕ್ಕಳಿಂದ ಸಹಕಾರ. ಸ್ತ್ರೀಯರಿಗೆ ಬುದ್ಧಿಬಲ. ಗ್ರಾಮ ದೇವತಾದರ್ಶನ ಮಾಡಿ