Today December 10th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಮಕ್ಕಳ ಚಿಂತೆ. ಕಾರ್ಯಗಳಲ್ಲಿ ಅನುಕೂಲ. ಭಯದ ವಾತಾವರಣ. ಸೇವಕರಿಂದ ಕಾರ್ಯಹಾನಿ. ಆಂಜನೇಯ ಪ್ರಾರ್ಥನೆ ಮಾಡಿ

ವೃಷಭ = ಆಹಾಋ ವ್ಯತ್ಯಾಸ. ಸಿಹಿ ಪದಾರ್ಥಗಳಿಂದ ಎಚ್ಚರ. ಸ್ತ್ರೀಯರಿಗೆ ಬಂಧು-ಮಿತ್ರರಿಂದ ತೊಂದರೆ. ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ಗುರು-ಗಣಪತಿ ಪ್ರಾರ್ಥನೆ ಮಾಡಿ

ಮಿಥುನ = ಆರೋಗ್ಯ ವ್ಯತ್ಯಾಸ. ಕಣ್ಣಿನ ಬಾಧೆ. ಸ್ತ್ರೀಯರಿಗೆ ಆತಂಕ. ವೃತ್ತಿಯಲ್ಲಿ ಅಸಮಾಧಾನ. ಕುಟುಂಬ ಸೌಖ್ಯ ದಾಂಪತ್ಯದಲ್ಲಿ ಅನ್ಯೋನ್ಯತೆ. ಲಲಿತಾ ಪ್ರಾರ್ಥನೆ ಮಾಡಿ

ಕರ್ಕ = ಹಣಕಾಸಿನ ವಹಿವಾಟಿನಲ್ಲಿ ಎಚ್ಚರವಹಿಸಿ. ಧೈರ್ಯ-ಶೌರ್ಯಗಳ ದಿನ. ಅನಗತ್ಯ ವ್ಯಯ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಸಿಂಹ = ಲಾಭ-ವ್ಯಯ ಮಿಶ್ರಫಲ. ಸ್ತ್ರೀಯರಿಗೆ ಹೆಚ್ಚಿನ ವ್ಯಯ. ಸ್ನೇಹಿತರು-ಬಂಧುಗಳ ಸಹಕಾರ. ಅಮ್ಮನವರಿಗೆ ಅಕ್ಕಿ ಸಮರ್ಪಣೆ ಮಾಡಿ

ಕನ್ಯಾ = ಕೆಲಸದಲ್ಲಿ ತೊಂದರೆ. ಹಾಲು-ಹೈನುಗಾರರಿಗೆ ಲಾಭ. ಸ್ವಲ್ಪ ನಷ್ಟವೂ ಇದೆ. ಮಿಶ್ರಫಲ. ಅಮ್ಮನವರಿಗೆ ಕ್ಷೀರ ಸಮರ್ಪಣೆ ಮಾಡಿ

ತುಲಾ = ಕಾರ್ಯಗಳಲ್ಲಿ ಅನುಕೂಲ. ತಂದೆ-ಮಕ್ಕಳಲ್ಲಿ ಮನಸ್ತಾಪ. ದಾಂಪತ್ಯದಲ್ಲಿ ಸಾಮರಸ್ಯ. ಪೊಲೀಸ್ ಕ್ಷೇತ್ರದಲ್ಲಿ ಅನುಕೂಲ. ಇಷ್ಟದೇವತಾರಾಧನೆ ಮಾಡಿ

ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ದೈವಾನುಕೂಲ. ಸ್ತ್ರೀಯರಿಗೆ ಅಧಿಕಾರ. ಒರಟು ಮಾತುಗಳು. ವಿದ್ಯಾರ್ಥಿಗಳಿಗೆ ಅನುಕೂಲ. ವಸ್ತುನಷ್ಟತೆ. ಗುರು ಪ್ರಾರ್ಥನೆ ಮಾಡಿ

ಧನು = ಕಾರ್ಯಗಳಲ್ಲಿ ಒತ್ತಡ. ತಂದೆ-ಮಕ್ಕಳಲ್ಲಿ ಅಸಮಾಧಾನ. ದಾಂಪತ್ಯದಲ್ಲಿ ಅಸಮಾಧಾನ. ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಮಕರ = ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ಹಾಲು-ಹೈನು ಕ್ಷೇತ್ರದಲ್ಲಿ ನಷ್ಟ ಸಾಧ್ಯತೆ. ಸಾಲದ ಭಯ. ನರಸಿಂಹ ಪ್ರಾರ್ಥನೆ ಮಾಡಿ

ಕುಂಭ = ವ್ಯಾಪಾರದಲ್ಲಿ ಅನುಕೂಲ. ಮಂದಬುದ್ಧಿ. ತಾಯಿ-ಮಕ್ಕಳಲ್ಲಿ ಮನಸ್ತಾಪ. ಸಂಗಾತಿಯಲ್ಲಿ ಸಾಮರಸ್ಯ. ಗುರು ಪ್ರಾರ್ಥನೆ ಮಾಡಿ

ಮೀನ = ಕಾರ್ಯಗಳಲ್ಲಿ ಅನುಕೂಲ. ಪ್ರಯಾಣದಲ್ಲಿ ಎಚ್ಚರವಹಿಸಿ. ಬಂಧುಗಳಲ್ಲಿ ಅಸಮಾಧಾನ. ಬುದ್ಧಿಬಲ. ನಾಗ ದೇವರ ಪ್ರಾರ್ಥನೆ ಮಾಡಿ