ಮೇಷ - ಆರೋಗ್ಯದಲ್ಲಿ ಚೇತರಿಕೆ, ಮಕ್ಕಳಿಂದ ಸಮಾಧಾನ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ಮಕ್ಕಳಿಂದ ಸಹಕಾರ, ಸ್ತ್ರೀಯರಿಗೆ ಅನುಕೂಲದ ದಿನ, ಕುದೇವತಾರಾಧನೆ ಮಾಡಿ

ಮಿಥುನ - ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಕೃಷಿಕರಿಗೆ ಅನುಕೂಲ, ದ್ರವ ವ್ಯಾಪಾರಿಗಳಿಗೆ ಲಾಭ, ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ - ಸಹೋದರರಿಂದ ಸಹಕಾರ, ಹಣ ಸಂಪಾದನೆಗೆ ಅನುಕೂಲ, ಲಾಭ ಇರಲಿದೆ, ಚಿಂತೆ ಬೇಡ, ಈಶ್ವರ ಪ್ರಾರ್ಥನೆ ಮಾಡಿ

ಸಿಂಹ - ಅಸಮಧಾನದ ದಿನ, ಬುದ್ಧಿಶಕ್ತಿಯಿಂದ ಉತ್ತಮ ನಿರ್ಧಾರ, ಕಾರ್ಯ ಸಾಧನೆ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಲಾಭ ಸಮೃದ್ಧಿ, ಎಚ್ಚರಿಕೆಯೂ ಬೇಕು, ಕುಟುಂಬದಲ್ಲಿ ಸಮಾಧಾನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ - ಕೆಲಸದಲ್ಲಿ ನಷ್ಟತೆ, ಎಚ್ಚರಿಕೆ ಬೇಕು, ಉಳಿದಂತೆ ಎಲ್ಲವೂ ಚೆನ್ನಾಗಿದೆ, ಪರಮೇಶ್ವರನ ಪ್ರಾರ್ಥನೆ ಮಾಡಿ

ವೃಶ್ಚಿಕ - ಹಣಕಾಸಿನಲ್ಲಿ ಏರುಪೇರು, ಸ್ತ್ರೀಯರಿಗೆ ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನುಸ್ಸು - ಆರೋಗ್ಯದಲ್ಲಿ ವ್ಯತ್ಯಾಸ, ಶ್ರಮದ ಕೆಲಸ, ಪ್ರಶಂಸೆ ಸಿಗಲಿದೆ, ವೃದ್ಧರಿಂದ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಕರ - ಸ್ತ್ರೀಯರಿಗೆ ಶುಭದಿನ, ಮಕ್ಕಳಿಂದ ಅನುಕೂಲ, ಸಮಾಧಾನ ಇರಲಿದೆ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ಚೇತರಿಕೆ, ಮನೆಯಲ್ಲಿದ್ದರೂ ಹಣಕಾಸಿನ ಲಾಭ, ಮಿಶ್ರಫಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಮನೆಯಲ್ಲಿ ಸಾಮರಸ್ಯ, ಕೆಲಸದಲ್ಲಿ ಎಚ್ಚರಿಕೆ ಇರಲಿ, ಆದಿತ್ಯ ಹೃದಯ ಪಠಿಸಿ