Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರ ಸುಖ ಸಮೃದ್ಧಿಯಾಗಲಿದೆ!

25 ಮೇ 2020, ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 25 May 2020 in kannada
Author
Bangalore, First Published May 25, 2020, 7:00 AM IST
  • Facebook
  • Twitter
  • Whatsapp

ಮೇಷ - ಮಾತಿನಿಂದ ಕಾರ್ಯ ಸಿದ್ಧಿ, ಕಲಾವಿದರಿಗೆ ಅನುಕೂಲ, ಸಹೋದರರಿಂದ ಅನುಕೂಲ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ

ವೃಷಭ - ಕಲಾವಿದರಿಗೆ ಅನುಕೂಲ, ಹಣಕಾಸಿನಲ್ಲಿ ಎಚ್ಚರಿಕೆ, ಮಾತಿನಲ್ಲಿ ಹಿಡಿತವಿರಲಿ, ಹೊಟ್ಟೆ ಭಾಗದಲ್ಲಿ ಕಿರಿಕಿರಿ, ಅನ್ನಪೂಣರ್ನೇಶ್ವರಿ ಪ್ರಾರ್ಥನೆ ಮಾಡಿ

ಮಿಥುನ - ಭದ್ರಯೋಗದ ಫಲ, ಸ್ವಲ್ಪ ಆರೋಗ್ಯದ ಕಡೆ ಗಮನಕೊಡಿ, ಬಂಧುಗಳೊಂದಿಗೆ ಎಚ್ಚರವಾಗಿರಿ, ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಕಟಕ - ಆರೋಗ್ಯದಲ್ಲಿ ಚೇತರಿಕೆ ಇರಲಿ, ಸಹೋದರರೊಂದಿಗೆ ಎಚ್ಚರವಾಗಿರಿ, ಸಾಹಸಕಾರ್ಯಗಳಲ್ಲಿ ಹಿನ್ನಡೆ, ಶಿವ-ಪಾರ್ವತಿಯರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಹಣಕಾಸಿನ ವಿಚಾರದಲ್ಲಿ ಈ ರಾಶಿಯವರಿಗೆ ಒಳ್ಳೆಯದಾಗಲಿದೆ!

ಸಿಂಹ - ಉದ್ಯೋಗಿಗಳಿಗೆ ವಿವೇಚನೆಯಿಂದ ಕಾರ್ಯ ಸಿದ್ಧಿ, ಲಾಭದ ದಿನ, ಸ್ವಲ್ಪ ನಷ್ಟ ಸಂಭವ, ಶಿವ-ಪಾರ್ವತಿಯರ ಪ್ರಾರ್ಥನೆ ಮಾಡಿ

ಕನ್ಯಾ - ಭದ್ರಯೋದ ಪ್ರಾಪ್ತಿ, ಆತಂಕ ಬೇಡ, ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ತುಲಾ - ಸ್ವಲ್ಪ ಫಲವ್ಯತ್ಯಾಸವಾಗಬಹುದು, ನಷ್ಟ ಸಂಭವ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ - ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಮೋಸದಿಂದ ವ್ಯಾಪಾರದಲ್ಲಿ ತೊಂದರೆ, ನಾರಾಯಣ ಸ್ಮರಣೆ ಮಾಡಿ

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಧನುಸ್ಸು - ದಾಂಪತ್ಯದಲ್ಲಿ ಏರುಪೇರು, ಮಿತ್ರರಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರದಲ್ಲಿ ಮೋಸ, ಗುರು ಪ್ರಾರ್ಥನೆ ಮಾಡಿ

ಮಕರ - ಸ್ತ್ರೀಯರು ಆರೋಗ್ಯದ ಕಡೆ ಗಮನ ಕೊಡಿ, ಸಾಲ ಬೇಡ, ಮಕ್ಕಳಿಂದ ಕಿರಿಕಿರಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕುಂಭ - ಸಂಗಾತಿಯಿಂದ ಸಹಕಾರ, ಸುಖ ಸಮೃದ್ಧಿ, ಮಕ್ಕಳಿಂದ ಕಿರಿಕಿರಿ, ದುರ್ಗಾ ಸ್ತೋತ್ರ ಪಠಿಸಿ

ಮೀನ - ಸುಖ ಸಮೃದ್ಧಿಯಾಗಲಿದೆ, ಬಂಧುಗಳಿಂದ ಸಹಕಾರ, ಗುರು ಪ್ರಾರ್ಥನೆ ಮಾಡಿ
 

Follow Us:
Download App:
  • android
  • ios