ಮೇ - ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ವಸ್ತು ನಷ್ಟವಾಗುವ ಸಾಧ್ಯತೆ, ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಅಕ್ಕಿ ದಾನ ಮಾಡಿ

ವೃ - ದಾಂಪತ್ಯದಲ್ಲಿ ತೊಡಕು, ಮಿತ್ರರಲ್ಲಿ ಬೇಸರ, ವ್ಯಾಪಾರಿಗಳಿಗೆ ತೊಂದರೆ, ವ್ಯಾಪಾರವೃದ್ಧಿಯಂತ್ರವನ್ನಿಟ್ಟು ಪೂಜಿಸಿ

ಮಿ - ಸ್ತ್ರೀಯರಿಗೆ ಅನಾನುಕೂಲ, ಶತ್ರುಗಳ ಬಾಧೆ, ಎಚ್ಚರಿಕೆ ಬೆಕಾಗಿದೆ, ಈಶ್ವರ ಪ್ರಾರ್ಥನೆ ಮಾಡಿ

ಕ - ಸಹೋದರರಿಂದ ತೊಡಕು, ಭಯದ ವಾತಾವರಣ, ಸಾಧಾರಣ ದಿನವಾಗಿರಲಿದೆ, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಸಿ - ಮಿಶ್ರಫಲವಿದೆ, ತಾಯಿಯ ಆರೋಗ್ಯದ ಕಡೆ ಗಮನವಿಡಿ, ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ, ಅಮ್ಮನವರಿಗೆ ಪಾಯಸ ನೈವೇದ್ಯ ಮಾಡಿ

ಕ - ಸಹೋದರರಿಂದ ತೊಡಕು, ಭಯದ ವಾತಾವರಣ, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ತು - ಉದ್ಯೋಗಿಗಳಿಗೆ ಕುಟುಂಬದವರ ಸಹಕಾರ, ಸ್ವಲ್ಪ ಕಲಹದ ವಾತಾವರಣ, ಶಿವ-ಪಾರ್ವತಿಯರ ಪ್ರಾರ್ಥನೆ ಮಾಡಿ

ವೃ - ಆರೋಗ್ಯದಲ್ಲಿ ಏರುಪೇರು, ಹಣಕಾಸಿನಲ್ಲಿ ವ್ಯತ್ಯಾಸ, ದುರ್ಗಾ ಕವಚ ಪಠಿಸಿ

ಧ - ನಷ್ಟ ಸಂಭವ, ವ್ಯಯದ ದಿನವಾಗಿರಲಿದೆ, ಕುಟುಂಬದಲ್ಲಿ ಹಿರಿಯರ ಸಹಕಾರ, ಉದ್ಯೋಗಿಗಳಿಗೆ ಅದೃಷ್ಟದ ದಿನ, ಅಮ್ಮನವರಿಗೆ ವಸ್ತ್ರದಾನ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಮ - ಸ್ತ್ರೀಯರಿಗೆ ಲಾಭ, ಪ್ರಾಧಾನ್ಯತೆ ಸಿಗಲಿದೆ, ಇಷ್ಟ ದೇವರ ಪ್ರಾರ್ಥನೆಯಿಂದ ಸಮಾಧಾನ ಸಿದ್ಧಿ

ಕು - ಲಾಭವಿರಲಿದೆ, ಕೊಂಚ ತೊಡಕುಗಳೂ ಇದ್ದಾವೆ, ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿ

ಮೀ - ದೇವತಾ ಕಾರ್ಯಗಳಲ್ಲಿ ವಿಘ್ನ, ಅಸಮಧಾನ ಇರಲಿದೆ, ಅಮ್ಮನವರಿಗೆ ಸುಗಂಧ ಭರಿತ ಪುಷ್ಪ ಸಮರ್ಪಿಸಿ