ದಿನ ಭವಿಷ್ಯ: ಈ ರಾಶಿಯವರು ಗಂಭೀರ ತೊಂದರೆಗೆ ಒಳಪಡುವ ಸಾಧ್ಯತೆ!
23 ಆಗಸ್ಟ್ 2020 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಹೊಸ ಯೋಜನೆಗಳಿಗೆ ಮುನ್ನುಗ್ಗುವ ಸಾಧ್ಯತೆ ಇದೆ, ಯೋಧರಿಗೆ ವಿಶೇಷ ದಿನ, ಪೊಲೀಸರಿಗೆ ಪ್ರಶಂಸೆ, ಧನ ಲಾಭ, ವಿದ್ಯಾರ್ಥಿಗಳಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ವೃಷಭ - ಪ್ರತಿಭಾ ಶಕ್ತಿ ಜಾಗೃತವಾಗುತ್ತದೆ, ಸ್ತ್ರೀಯರಿಗೆ ವಿಶೇಷ ಸ್ಥಾನ ಮಾನ, ಸ್ತ್ರೀಯರಿಗೆ-ಸ್ತ್ರೀಯರೇ ಶತ್ರುಗಳಾಗುವ ಸಾಧ್ಯತೆ, ಶ್ರೀಚಕ್ರಕ್ಕೆ ಕುಂಕುಮಾರ್ಚನೆ ಮಾಡಿ
ಮಿಥುನ - ಉದ್ಯೋಗದಲ್ಲಿ ಉತ್ತಮ ಫಲ, ಕಾರ್ಯ ಸಿದ್ಧಿ, ಬುದ್ಧಿಶಕ್ತಿಯಿಂದ ಪ್ರಶಂಸೆ, ಕೆಟ್ಟ ದೃಷ್ಟಿಗೆ ಒಳಗಾಗುತ್ತೀರಿ, ನಾರಾಯಣ ಸ್ಮರಣೆ ಮಾಡಿ
ಕಟಕ - ಶತ್ರುಭಯ, ಮನಸ್ಸಿಗೆ ಅಸಮಾಧಾನ, ಸಂಗಾತಿಯಿಂದ ಸಹಕಾರ, ನಷ್ಟ ಸಾಧ್ಯತೆ, ಅಕ್ಕಿ - ಅವರೆ ದಾನ ಮಾಡಿ
ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?
ಸಿಂಹ - ಅಸಮಾಧಾನದ ದಿನ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಕನ್ಯಾ - ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಗಂಭೀರ ತೊಂದರೆಗೆ ಒಳಪಡುವ ಸಾಧ್ಯತೆ ಇರಲಿದೆ, ಸಂಗಾತಿಯ ಸಹಕಾರ ಪಡೆಯಿರಿ, ಚಂದ್ರನ ಉಪಾಸನೆ ಮಾಡಿ
ತುಲಾ - ಸ್ತ್ರೀಯರೊಂದಿಗೆ ಮಾತನಾಡುವಾಗ ಎಚ್ಚರವಿರಲಿ, ವಾಗ್ವಾದ, ಘರ್ಷಣೆವೊಳಗಾಗುವ ಸಂದರ್ಭ ಬರಬಹುದು, ದುರ್ಗಾ ದೇವಸ್ಥಾನದಲ್ಲಿ ದೀಪ ನಮಸ್ಕಾರ ಮಾಡಿ
ವೃಶ್ಚಿಕ - ಲಾಭ ಸಮೃದ್ಧಿ, ಹಣ ಸಮೃದ್ಧಿ, ವಸ್ತ್ರ-ದ್ರವ್ಯ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಧನುಸ್ಸು - ಅಸಮಾಧಾನದ ದಿನ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!
ಕಟಕ: ಯಾರದೋ ಮಾತುಗಳನ್ನು ಕಟ್ಟಿಕೊಂಡು ಗೊತ್ತಿಲ್ಲದ ಸಾಹಸಕ್ಕೆ ಕೈ ಹಾಕದಿರಿ. ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ
ಮಕರ - ಸಮಯಕ್ಕೆ ಹೊಂದಿಕೊಂಡು ನಡೆಯುವು ದನ್ನು ಕಲಿತುಕೊಳ್ಳಿ. ಅನ್ಯರ ಬಗ್ಗೆ ಹೆಚ್ಚು ಚಿಂತೆ ಮಾಡುವುದು ಬೇಡ. ನಿಮ್ಮ ಪಾಡಿಗೆ ನೀವಿರಿ
ಕುಂಭ - ಹಣಕಾಸಿನ ಸಮಸ್ಯೆ ಕಾಡಿದರೂ ಅದಕ್ಕೆ ಅಂಜುವುದು ಬೇಡ. ದಿಟ್ಟವಾಗಿ ಬಂದ ಸವಾಲುಗಳನ್ನು ಎದುರಿಸಲಿದ್ದೀರಿ.
ಮೀನ - ಸಂಸಾರದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಬರುವುದು ಸಹಜ. ಅವುಗಳನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ಶುಭಫಲ.