Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟ ಹೀನತೆ!

22 ಮೇ 2020, ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 22 May 2020 in kannada
Author
Bangalore, First Published May 22, 2020, 7:01 AM IST
  • Facebook
  • Twitter
  • Whatsapp

ಮೇಷ - ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸು ಮಂಕಾಗಲಿದೆ, ಭಯದ ವಾತಾವರಣ, ಲಲಿತಾ ಉಪಾಸನೆ ಮಾಡಿ

ವೃಷಭ - ಮನಸ್ಸು ಕುಗ್ಗಲಿದೆ, ಮಾತಿನಲ್ಲಿ ಒರಟುತನ, ಹಣ ನಷ್ಟ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಮಿಥುನ - ಆತಂಕದ ದಿನ, ಹಣಕಾಸಿನ ನಷ್ಟ, ಮಾನಸಿಕ ಖಿನ್ನತೆ, ಅಭಿಪ್ರಾಯಗಳಲ್ಲಿ ವ್ಯತ್ಯಾಸ, ರಾಮ ಧ್ಯಾನ ಮಾಡಿ

ಕಟಕ - ಮನಸ್ಸಿಗೆ ಅಸಮಧಾನ, ಶ್ರಮದ ಜೀವನ, ಚಂದ್ರನ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಸಿಂಹ - ಮಾನಸಿಕವಾಗಿ ಕುಗ್ಗುವಿರಿ, ಕಾರ್ಯ ಸ್ಥಳದಲ್ಲಿ ಅಪಮಾನ, ಮಕ್ಕಳಿಂದ ಸಹಾಯ, ಚಂದ್ರನ ಪ್ರಾರ್ಥನೆ ಮಾಡಿ

ಕನ್ಯಾ - ವ್ಯಾಪಾರಿಗಳಿಗೆ ಅಸಮಧಾನ, ಕೆಲಸದಲ್ಲಿ ಆಯಾಸ, ಅಡ್ಡಿ ಆತಂಕಗಳಿದ್ದಾವೆ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ

ತುಲಾ - ವ್ಯಾಪಾರಿಗಳಿಗೆ ನಷ್ಟ, ಉದ್ಯೋಗಿಗಳಿಗೆ ಅಸಮಧಾನ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಸ್ತ್ರೀಯರಿಂದ ತೊಡಕು, ಅದೃಷ್ಟ ಹೀನತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಆರ್ಥಿಕ ಪ್ರಗತಿ, ವಾರಂತ್ಯದ ವೇಳೆಗೆ ಶುಭವಾರ್ತೆ!

ಧನುಸ್ಸು - ಆರೋಗ್ಯದಲ್ಲಿ ವ್ಯತ್ಯಾಸ, ಆಹಾರದಲ್ಲಿ ವ್ಯತ್ಯಾಸ, ಎಚ್ಚರಿಕೆ ಇರಲಿ, ಅಮ್ಮನವರ ಪ್ರಾರ್ಥನೆ ಮಾಡಿ

ಮಕರ - ಹೊಟ್ಟೆ ಭಾಗದಲ್ಲಿ ಬಾಧೆ, ಸಾಲದ ಕಾಟ, ಅಪಮಾನ ಎರಗಬಹುದು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕುಂಭ - ಮಾನಸಿಕ ಅಸಮಧಾನ, ಕೃಷಿಕರಿಗೆ ತೊಂದರೆ, ಹೆಣ್ಣುಮಕ್ಕಳಿಗೆ ತಾಳ್ಮೆ ಬೇಕು, ಗ್ರಾಮ ದೇವತಾ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರಿಗೆ ಭಯದ ವಾತಾವರಣ, ವಿಷಜಂತುಗಳ ಭಯ, ದುರ್ಗಾ ಕವಚ ಪಠಿಸಿ

Follow Us:
Download App:
  • android
  • ios