Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರು ತಾಯಿಯ ಆರೋಗ್ಯದ ಕಡೆ ಗಮನ ಕೊಡಿ!

21 ಮೇ 2020, ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 22 May 2020 in kannada
Author
Bangalore, First Published May 21, 2020, 6:59 AM IST

ಮೇಷ - ಅಸಮಧಾನದ ದಿನ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರ ಮನಸ್ಸು ಏರುಪೇರಾಗಲಿದೆ, ಸೌಂದರ್ಯ ಲಹರಿ ಪಠಿಸಿ

ವೃಷಭ - ಹಣಕಾಸಿನ ವಿಚಾರದಲ್ಲಿ ಅಸಮಧಾನ, ಸಹೋದರರಲ್ಲಿ ಭಿನ್ನಾಭಿಪ್ರಾಯ, ವಿಷ್ಣು ಸಹಸ್ರನಾಮ ಪಠಿಸಿ

ಮಿಥುನ - ಲಾಭವಿಲ್ಲದ ದಿನ, ಮಾತಿನಿಂದ ಕಾರ್ಯ ಹಾನಿ, ಹಣ ನಷ್ಟ, ಮನೆ ದೇವರ ಪ್ರಾರ್ಥನೆ ಮಾಡಿ

ಕಟಕ - ಕೆಲಸದಲ್ಲಿ ಏರುಪೇರು, ಹಿರಿಯರ ಮಾರ್ಗ ದರ್ಶನ ಇರಲಿ, ಸ್ತ್ರೀಯರಿಂದ ಸಹಕಾರ, ಪಿತೃದೇವತೆಗಳ ಆರಾಧನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಸಿಂಹ - ಕೆಲಸದಲ್ಲಿ ಎಚ್ಚರಿಕೆ ಇರಲಿ, ಅದೃಷ್ಟ ಕೊಂಚ ಕೈಕೊಡಲಿದೆ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಶುಭಫಲಗಳಿದ್ದಾವೆ, ಆರೋಗ್ಯ ಕೊಂಚ ಕೈಕೊಡಲಿದೆ, ಎಚ್ಚರಿಕೆ ಇರಲಿ, ಚಂದ್ರ ಪ್ರಾರ್ಥನೆ ಮಾಡಿ

ತುಲಾ - ಕೆಲಸಕ್ಕೆ ಸಂಗಾತಿಯಿಂದ ತೊಡಕು, ಕೆಲದಲ್ಲಿ ವಿಘ್ನ, ಮಂಕು ಕವಿಯಲಿದೆ, ನವಗ್ರಹ ಸ್ತೋತ್ರ ಪಠಿಸಿ

ವೃಶ್ಚಿಕ - ಸಂಗಾತಿಯಿಂದ ಸಹಕಾರ, ಸ್ತ್ರೀಯರಿಂದ ಅನುಕೂಲ, ಧರ್ಮ ಕಾರ್ಯಕ್ಕೆ ಅಡ್ಡಿ, ಕುಲದೇವತಾ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಆರ್ಥಿಕ ಪ್ರಗತಿ, ವಾರಂತ್ಯದ ವೇಳೆಗೆ ಶುಭವಾರ್ತೆ!

ಧನುಸ್ಸು - ಮಕ್ಕಳಲ್ಲಿ ಮಂಕು ಕವಿಯುವ ಸಾಧ್ಯತೆ ಇದೆ, ವಿದ್ಯಾರ್ಥಿಗಳಿಗೆ ಸಹಕಾರವಿಲ್ಲ, ಶಿವಪಾರ್ವತಿಯರ ಆರಾಧನೆ ಮಾಡಿ

ಮಕರ - ತಾಯಿಯ ಆರೋಗ್ಯದ ಕಡೆ ಗಮನವಿರಲಿ, ಕೃಷಿಕರಿಗೆ ತೊಂದರೆ, ಆದಿತ್ಯ ಹೃದಯ ಪಠಿಸಿ

ಕುಂಭ - ದೇಹಾಯಾಸ, ಆರೋಗ್ಯ ಕ್ಷೀಣವಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ - ಮಾತಿನಿಂದ ಕಾರ್ಯ ಹಾನಿ, ಸ್ತ್ರೀಯರಲ್ಲಿ ಹೊಂದಾಣಿಕೆ ಕಷ್ಟ, ಕುಲದೇವತಾರಾಧನೆ ಮಾಡಿ

Follow Us:
Download App:
  • android
  • ios