ಮೇಷ - ದೇಹದಲ್ಲಿ ಆಯಾಸ, ಅಸಮಧಾನದ ದಿನ, ಚಿಂತೆಗೆ ಗುರಿಯಾಗುವಿರಿ, ಶಿವಾರಾಧನೆ ಮಾಡಿ

ವೃಷಭ - ಉತ್ತಮ ಫಲಗಳಿದ್ದಾವೆ, ಉತ್ಸಾಹ ಶಕ್ತಿ ಹೆಚ್ಚಾಗಲಿದೆ, ಬಲವೃದ್ಧಿಯಾಗುತ್ತದೆ, ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಫಲ, ದುರ್ಗಾ ಕವಚ ಪಠಿಸಿ

ಮಿಥುನ - ದಾಂಪತ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ಕೊಂಚ ನಷ್ಟ ಸಂಭವ, ಎಚ್ಚರಿಕೆ ಬೇಕು, ಉದ್ಯೋಗಿಗಳಿಗೆ ಉತ್ತಮ ದಿನ, ಶಿವ-ಶಕ್ತಿ ಪ್ರಾರ್ಥನೆ ಮಾಡಿ

ಕಟಕ - ಸಾಲಬಾಧೆಗೆ ಒಳಗಾಗುವ ಸಾಧ್ಯತೆ, ರೋಗವು ಬಾಧಿಸಲಿದೆ, ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಶಿವ ಪ್ರಾರ್ಥನೆ ಮಾಡಿ

ನೀವು ಹುಟ್ಟಿದ ವಾರಕ್ಕೂ ನಿಮ್ಮ ಬದುಕಿಗೂ ಸಂಬಂಧ ಇದ್ಯಾ?

ಸಿಂಹ - ಪ್ರತಿಭಾಶಕ್ತಿ ಜಾಗೃತವಾಗಲಿದೆ, ಹೆಚ್ಚಿನ ಹಣ ವ್ಯಯ, ದೇವತಾರಾಧನೆ ಮಾಡಿ, ಶಿವ ಪೂಜೆ ಮಾಡಿ

ಕನ್ಯಾ - ಸಾಲ ಕೊಡಬೇಡಿ, ಕೊಟ್ಟಸಾಲ ಮರಳಿಪಡೆಯಲಿಕ್ಕೆ ಕಸರತ್ತು, ಮಾನಸಿಕ ಅಸಮಧಾನ, ನಾರಾಯಣ ಪ್ರಾರ್ಥನೆ ಮಾಡಿ

ತುಲಾ - ಉತ್ತಮ ಫಲಗಳಿದ್ದಾವೆ, ನಿವೇಶನ, ಮನೆ ಖರೀದಿಗೆ ಉತ್ತಮ ದಿನ, ಪ್ರಯಾಣದಲ್ಲಿ ಸೌಖ್ಯ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಾಹಸ ಕಾರ್ಯಕ್ಕೆ ಪ್ರೇರಣೆ, ಹುಂಬತನ ಹೆಚ್ಚಾಗಲಿದೆ, ಚೌಕಟ್ಟಿನಲ್ಲಿರುವುದು ಒಳಿತು, ಪ್ರತಿಭೆಗೆ ತಕ್ಕ ಫಲ, ಶಿವಾರಾಧನೆ ಮಾಡಿ

ಧರ್ಮಸ್ಥಳದಲ್ಲಿ ಶ್ರೀ ಅಣ್ಣಪ್ಪ ದೈವದ ಗುಡಿಗೆ ಹೋಗೋದ ಮರೀಬೇಡಿ!

ಧನುಸ್ಸು - ಗಜ-ಕೇಸರಿ ಯೋಗ ಫಲ, ಕಾರ್ಯ ಸಾಧನೆ, ದುರ್ಗಾ ಉಪಾಸನೆಯಿಂದ ಕಾರ್ಯ ಶಕ್ತಿ ಹೆಚ್ಚಾಗಲಿದೆ

ಮಕರ - ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಲಿದೆ, ಸ್ತ್ರೀಯರಿಗೆ ನಂಬಿಕೆ ದ್ರೋಹ, ಶಿವಾರಾಧನೆಯಿಂದ ಸಮಾಧಾನ

ಕುಂಭ - ಮಕ್ಕಳಿಂದ ದಾಂಪತ್ಯದಲ್ಲಿ ಹೊಂದಾಣಿಕೆ, ಹಿರಿಯರಿಂದ ಸಹಕಾರ, ಸುಗ್ರಾಸ ಭೋಜನ, ಸ್ತ್ರೀಯರಿಗೆ ಲಾಭ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮೀನ - ಉದ್ಯೋಗ ಸ್ಥಳದಲ್ಲಿ ಏರುಪೇರು, ಪ್ರಯಾಣದಲ್ಲಿ ಕೊಂಚ ತೊಡಕು, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ