ಮೇಷ- ಕುಟುಂಬದಲ್ಲಿ ಸ್ತ್ರೀಯರಸಲುವಾಗಿ ಚಿಂತೆ, ನೀರಿನಿಂದ ತೊಂದರೆ, ಸಹೋದರರೊಂದಿಗೆ ಎಚ್ಚರವಾಗಿರಿ, ಚಂದ್ರ ಪ್ರಾರ್ಥನೆ ಮಾಡಿ

ವೃಷಭ - ಮನಸ್ಸಿಗೆ ಅಸಮಧಾನ, ಆಹಾರ ವ್ಯತ್ಯಾಸ, ಕುಟುಂಬದವರೊಡನೆ ಮಾತನಾಡುವಾಗ ಎಚ್ಚರಿಕೆ ಇರಲಿ, ಚಂದ್ರ ಪ್ರಾರ್ಥನೆ ಮಾಡಿ

ಮಿಥುನ - ಆಸ್ಪತ್ರೆಗೆ ಹಣವ್ಯಯ, ಆಹಾರದಲ್ಲಿ ವ್ಯತ್ಯಾಸ, ಮನಸ್ಸು ಚಂಚಲವಾಗಲಿದೆ, ದತ್ತಾತ್ರೇಯ ಪ್ರಾರ್ಥನೆ ಮಾಡಿ

ಕಟಕ - ವ್ಯಾಪಾರಿಗಳಿಗೆ ಸಮಸ್ಯೆ, ಹೊಸ ನಿರ್ಧಾರಗಳು ಬೇಡ, ಅಮ್ಮನವರ ಮಂತ್ರ ಜಪ ಮಾಡಿ

ಬಾನಂಗಳದಲ್ಲಿ ರಕ್ತ ಚಂದಿರ ಗ್ರಹಣ, ವಿಶೇಷತೆ ಏನು?

ಸಿಂಹ - ಆತ್ಮಬಲ ಕುಗ್ಗಲಿದೆ, ಹಿಂಜರಿಕೆ ಸ್ವಭಾವ, ತಂದೆ-ಮಕ್ಕಳಲ್ಲಿ ವಿರೋಧ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ -  ನಷ್ಟ ಸಂಭವ, ಕೆಲಸದಲ್ಲಿ ಎಚ್ಚರಿಕೆ ಇರಲಿ, ಅದೃಷ್ಟ ಕ್ಷೀಣಿಸುವ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದ ಕಡೆ ಗಮನವಿರಲಿ, ವಿದ್ಯಾರ್ಥಿಗಳು ಎಚ್ಚರವಾಗಿರಿ, ಗುರು ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರಿಗಳು ಎಚ್ಚರವಾಗಿರಿ, ಬುದ್ಧಿ ಮಂಕಾಗಲಿದೆ, ನಾರಾಯಣ ಸ್ಮರಣೆ ಮಾಡಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಧನುಸ್ಸು - ಮಕ್ಕಳು - ಸ್ತ್ರೀಯರಲ್ಲಿ ಆರೋಗ್ಯ ವ್ಯತ್ಯಾಸ, ಮನೋಬಲ ಕುಗ್ಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಮಕರ - ಮಕ್ಕಳಿಂದ ವ್ಯಥೆ, ಆರೋಗ್ಯದ ಕಡೆ ಗಮನವಿರಲಿ, ಸಾಲಬೇಡ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಮಾನಸಿಕವಾಗಿ ಕುಗ್ಗುವಿರಿ, ಹಣಕಾಸಿನ ಎಚ್ಚರಿಕೆ ಇರಲಿ, ಅಡುಗೆ ಮನೆಯಲ್ಲಿ ಎಚ್ಚರವಾಗಿರಿ, ಅಗ್ನಿ ಪ್ರಾರ್ಥನೆ ಮಾಡಿ

ಮೀನ - ಪ್ರಯಾಣ ಬೇಡ, ಸಹೋದರರಲ್ಲಿ ಕೊಂಚ ವಿರೋಧವಿರಲಿದೆ, ಮಕ್ಕಳಿಂದ ಬೇಸರ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ