ಮೇಷ - ಕಷ್ಟ ಪಟ್ಟು ಕೆಲಸ ಮಾಡುವವರಿಗೆ ಉತ್ತಮ ದಿನ, ಶತ್ರುಭಯ ಕಾಡಲಿದೆ, ಆರೋಗ್ಯದ ಬಗ್ಗೆ ಆತಂಕ ಇರಲಿದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ವೃಷಭ - ಮಕ್ಕಳಿಂದ ಅಸಮಧಾನ, ಸ್ತ್ರೀಯರಿಗೆ ವಿಶೇಷ ದಿನ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ಮಿಥುನ - ನಾರಾಯಣ ಸ್ಮರಣೆ ಮಾಡಿ, ಓಡಾಟದಿಂದ ತೊಂದರೆ, ಸ್ತ್ರೀಯರಿಂದ ಅನುಕೂಲ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಸ್ತ್ರೀಯರ ಆರೋಗ್ಯದಲ್ಲಿ ತೊಡಕು, ಧಾವಂತ ಬೇಡ, ಮಕ್ಕಳ ಆರೋಗ್ಯದಲ್ಲಿ ತೊಡಕು, ಚಂದ್ರನ ಉಪಾಸನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಅಹಂಕಾರಕ್ಕೆ ಪೆಟ್ಟು, ವಾರಾಂತ್ಯಕ್ಕೆ ಶುಭ ಸುದ್ದಿ

ಸಿಂಹ - ಹಣಕಾಸಿಗೆ ಪರದಾಟ, ಸ್ವಲ್ಪ ಎಚ್ಚರಿಕೆ ಇರಲಿ, ಅಹಂಕಾರ ಬೇಡ, ಶಿವ ಪ್ರಾರ್ಥನೆ ಮಾಡಿ

ಕನ್ಯಾ - ನಾರಾಯಣ ಸ್ಮರಣೆ ಮಾಡಿ, ಕೆಲಸದಲ್ಲಿ ಏರುಪೇರಾಗುವ ಸಾಧ್ಯತೆ ಇದೆ, ಎಚ್ಚರಿಕೆ ಇರಲಿ

ತುಲಾ - ಆತಂಕ ಇಲ್ಲ, ಹಣಕಾಸಿಗೂ ಕೊರತೆ ಇರುವುದಿಲ್ಲ, ಸಾಲ ಬೇಡ, ಲಲಿತಾಂಬೆಯ ಪ್ರಾರ್ಥನೆ ಮಾಡಿ

ವೃಶ್ಚಿಕ- ಬುದ್ಧಿ ಕೊಂಚ ಮಂಕಾಗಲಿದೆ, ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ನೀರಿಗೆ ತೊಂದರೆ ಸಾಧ್ಯತೆ, ನಾರಾಯಣ ಸ್ಮರಣೆ ಮಾಡಿ

ಮಾಡಿದ್ದುಣ್ಣೋ ಮಹರಾಯ ಎಂದು ನಗುತ್ತಿವೆಯಾ ಚಿಪ್ಪು ಹಂದಿಗಳು?

ಧನುಸ್ಸು- ಗುರು ಚರಿತ್ರೆ ಪಠಿಸಿ, ಸ್ತ್ರೀಯರಿಗೆ ಆತಂಕದ ದಿನವಾಗಿರಲಿದೆ, ಜಿಪುಣತನ, ಗುರು ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯಿಂದ ಬೇಸರ, ಹಣಕಾಸಿನ ವಿಚಾರಲ್ಲಿ ಎಚ್ಚರಿಕೆ ಇರಲಿ, ಆರೋಗ್ಯದ ಕಡೆ ಗಮನ ಇರಲಿ, ಧನ್ವಂತರಿ ಪ್ರಾರ್ಥನೆ  ಮಾಡಿ

ಕುಂಭ - ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಸಂಗಾತಿ ಜೊತೆ ಭಿನ್ನಾಭಿಪ್ರಾಯ ಸಾಧ್ಯತೆ, ಬುದ್ಧಿ ಏರುಪೇರಾಗಲಿದೆ, ರಾಮ ನಾಮ ಜಪಿಸಿ

ಮೀನ - ನೆಮ್ಮದಿ ಇರುವುದಿಲ್ಲ, ಅಸಮಧಾನ ಕಾಡಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ