Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ದೇಹಾಯಾಸ, ಆರೋಗ್ಯ ಕ್ಷೀಣವಾಗಲಿದೆ!

19 ಜೂನ್ 2021 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 19 June 2021 in kannada pod
Author
Bangalore, First Published Jun 19, 2021, 7:14 AM IST
  • Facebook
  • Twitter
  • Whatsapp

ಮೇಷ - ಭಯದ ವಾತಾವರಣ, ಕೆಲಸದಲ್ಲಿ ಹಿನ್ನಡೆ, ಆತಂಕಬೇಡ, ಆಂಜನೇಯ ಪ್ರಾರ್ಥನೆ ಮಾಡಿ

ವೃಷಭ - ಹಣಕಾಸು ಹಾಗೂ ಕುಟುಂಬದ ವಿಚಾರದಲ್ಲಿ ಎಚ್ಚರಿಕೆ ಬೇಕು, ವಿದ್ಯಾರ್ಥಿಗಳು ಎಚ್ಚರವಾಗಿರಿ, ಗುರು ಸ್ಮರಣೆ ಮಾಡಿ

ಮಿಥುನ - ದೇಹಾಯಾಸ, ಸಂಗಾತಿಯಿಂದ ಹಣಸಹಾಯ, ಸಂಜೀವಿನಿರುದ್ರನ ಪ್ರಾರ್ಥನೆ ಮಾಡಿ

ಕಟಕ - ಹಿರಿಯರಿಂದ ಮಾರ್ಗದರ್ಶನ, ಶುಭಯೋಗ, ದೇವತಾ ಉಪಾಸನೆ ಮಾಡಿ, ಆಂಜನೇಯ ಸ್ಮರಣೆ ಮಾಡಿ

ನೀವು ಹುಟ್ಟಿದ ವಾರಕ್ಕೂ ನಿಮ್ಮ ಬದುಕಿಗೂ ಸಂಬಂಧ ಇದ್ಯಾ?

 

ಸಿಂಹ - ಆರೋಗ್ಯದ ಕಡೆ ಗಮನವಹಿಸಿ, ಧರ್ಮಶ್ರದ್ಧೆ ಹೆಚ್ಚಲಿದೆ, ಸ್ತ್ರೀಯರಿಗೆ ನಷ್ಟ ಸಂಭವ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ - ಮನೆಯಲ್ಲಿ ತೊಡಕುಗಳುಂಟಾಗುತ್ತವೆ, ದಾಂಪತ್ಯದಲ್ಲಿ ಸಮಾಧಾನ, ಕುಜ ಪ್ರಾರ್ಥನೆ ಮಾಡಿ

ತುಲಾ - ಸಂಗಾತಿಯ ಸಹಕಾರ ಇರಲಿದೆ, ಶುಭಫಲ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ಫಲ, ಅಗ್ನಿ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಾಲಬಾಧೆ ಕಾಡಲಿದೆ, ಶತ್ರುಗಳಿಂದ ಜಯ, ರೋಗ ನಿವಾರಣೆ, ದುರ್ಗಾ ಕವಚ ಪಠಿಸಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

 

ಧನುಸ್ಸು - ಮಕ್ಕಳಲ್ಲಿ ಮಂಕು ಕವಿಯುವ ಸಾಧ್ಯತೆ ಇದೆ, ವಿದ್ಯಾರ್ಥಿಗಳಿಗೆ ಸಹಕಾರವಿಲ್ಲ, ಶಿವಪಾರ್ವತಿಯರ ಆರಾಧನೆ ಮಾಡಿ

ಮಕರ - ತಾಯಿಯ ಆರೋಗ್ಯದ ಕಡೆ ಗಮನವಿರಲಿ, ಕೃಷಿಕರಿಗೆ ತೊಂದರೆ, ಆದಿತ್ಯ ಹೃದಯ ಪಠಿಸಿ

ಕುಂಭ - ದೇಹಾಯಾಸ, ಆರೋಗ್ಯ ಕ್ಷೀಣವಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ - ಮಾತಿನಿಂದ ಕಾರ್ಯ ಹಾನಿ, ಸ್ತ್ರೀಯರಲ್ಲಿ ಹೊಂದಾಣಿಕೆ ಕಷ್ಟ, ಕುಲದೇವತಾರಾಧನೆ ಮಾಡಿ

Follow Us:
Download App:
  • android
  • ios