ಮೇಷ - ಮನೆಯಲ್ಲಿ ಘರ್ಷಣೆಗಳಾಗುವ ಸಾಧ್ಯತೆ, ಅಸಮಧಾನದ ದಿನ, ಪೃ್ವಜರ ಪ್ರಾರ್ಥನೆ ಮಾಡಿ, ಆದಿತ್ಯ ಹೃದಯ ಪಠಿಸಿ

ವೃಷಭ - ಸ್ತ್ರೀಯರಿಗೆ ಕೊಂಚ ಹೊರೆ, ಮನಸ್ಸಿಗೆ ಬೇಸರ, ಚಿಂತೆ ಬೆಡ, ಆದಿತ್ಯ ಹೃದಯ ಪಠಿಸಿ

ಮಿಥುನ - ಪುತ್ರರಿಂದ ಲಾಭ, ದೇಹದಲ್ಲಿ ಬಲಹೀನತೆ, ಹಣ ನಷ್ಟ, ಸ್ತ್ರೀಯರ ಜೊತೆ ಮಾತಿನ ಘರ್ಷಣೆ, ಚಂದ್ರ ಸ್ತೋತ್ರ ಪಠಿಸಿ

ಕಟಕ - ಸ್ತ್ರೀಯರು ವಸ್ತುಗಳ ಬಗ್ಗೆ ಎಚ್ಚರ ವಹಿಸಿ, ಸರ್ಕಾರಿ ಕೆಲಸದವರಿಗೆ ಹೊರೆ, ಕೃಷ್ಣ ಪ್ರಾರ್ಥನೆ ಮಾಡಿ

ಮಾಡಿದ್ದುಣ್ಣೋ ಮಹರಾಯ ಎಂದು ನಗುತ್ತಿವೆಯಾ ಚಿಪ್ಪು ಹಂದಿಗಳು?

ಸಿಂಹ - ತಂದೆ-ಮಕ್ಕಳಲ್ಲಿ ಘರ್ಷಣೆ, ಸಂಗಾತಿಯಿಂದ ಬೆಂಬಲ ಸಿಗದೆ ಹೋಗಲಿದೆ, ಮಿತ್ರರಲ್ಲೂ ಸಹಕಾರವಿರುವುದಿಲ್ಲ, ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಕನ್ಯಾ - ಮನೋಬಲವಿರುವುದಿಲ್ಲ, ಚಂದ್ರ-ಬುಧರ ಪ್ರಾರ್ಥನೆ ಮಾಡಿ ಅನುಕೂಲವಾಗುವುದು

ತುಲಾ - ಸಣ್ಣ-ಪುಟ್ಟ ವಿಚಾರಕ್ಕೂ ಕಲಹ, ಬುದ್ಧಿ ಮಂಕಾಗಲಿದೆ, ಲಲಿತಾ ಸಹಸ್ರನಾಮ ಪಠಿಸಿ, 

ವೃಶ್ಚಿಕ - ನಿಮ್ಮ ಕೆಲಸಗಳಿಗೆ ಚಾಲನೆ, ಮಾನ್ಯತೆ ಸಿಗಲಿದೆ, ಸಂಗಾತಿಯಿಂದ ಸಹಕಾರ, ಮಿತ್ರರ ಸಹಕಾರ, ಶತ್ರುಬಾಧೆ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ಇಂದ್ರಜಿತು ಸಾಮಾನ್ಯನಲ್ಲ! ಅವನನ್ನು ಕೊಲ್ಲೋಕೆ ಲಕ್ಷ್ಮಣ ಏನು ಮಾಡಿದ್ದ ಗೊತ್ತಾ?

ಧನುಸ್ಸು - ಸಂಗಾತಿಯಿಂದ ಕೊರಗು, ಉತ್ಸಾಹ ಕಡಿಮೆಯಾಗಲಿದೆ, ಭಯದ ವಾತಾವರಣ, ಆಂಜನೇಯ ಪ್ರಾರ್ಥನೆ ಮಾಡಿ

ಮಕರ - ಕುಟುಂಬದಲ್ಲಿ ರಕ್ಷಣೆ ಇಲ್ಲ, ಮನಸ್ತಾಪಗಳಾಗುವ ಸಾಧ್ಯತೆ ಇದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ಏರುಪೇರು, ಮನಸ್ಸು ಕುಗ್ಗಲಿದೆ, ಮಾತಿಗೆ ಬೆಲೆ ಇರುವುದಿಲ್ಲ, ನಾರಾಯಣ ಸ್ಮರಣೆ ಮಾಡಿ

ಮೀನ - ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಹಣಕಾಸಿಗೆ ತೊಂದರೆ ಇರುವುದಿಲ್ಲ, ಆದರೆ ಕೊಂಚ ನಷ್ಟವೂ ಇದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ