ಮೇ - ಸಮೃದ್ಧಿಯ ಫಲಗಳಿದ್ದಾವೆ, ಆದರೆ ತಾಯಿಯ ಆರೋಗ್ಯದ ಕಡೆ ಗಮನಕೊಡಿ, ಲಲಿತಾಸಹಸ್ರನಾಮ ಪಠಿಸಿ

ವೃ - ತಾಯಿಯ ಆರೋಗ್ಯದಲ್ಲಿ ಏರುಪೇರು, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ವಿದ್ಯಾರ್ಥಿಗಳಿಗೆ ಶುಭದಿನ, ಪಿತೃದೇವತೆಗಳ ಆರಾಧನೆ ಮಾಡಿ

ಮಿ - ಆಹಾರದಲ್ಲಿ ವ್ಯತ್ಯಾಸ, ಆರೋಗ್ಯ ಸಮಸ್ಯೆ, ಪಿತೃದೇವತೆಗಳ ಆರಾಧನೆ ಜೊತೆಗೆ ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕ - ಹಣಕಾಸಿನ ಸಮಸ್ಯೆ ಇರಲಿದೆ, ಸ್ತ್ರೀಯರಲ್ಲಿ ಮಾತಿನ ಘರ್ಷಣೆ, ಸಹೋದರರಿಂದ ಸಹಕಾರ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ, ಪಿತೃಗಳ ಸ್ಮರಣೆ ಮಾಡಿ

ಸಿ - ಹಣಕಾಸಿನ ಸಮೃದ್ಧಿ  ಇರಲಿದೆ, ಮಾತಿನಿಂದ ಕಾರ್ಯ ಸಾಧನೆ, ಅನುಕೂಲವಿದೆ, ಪಿತೃಗಳ ಪ್ರಾರ್ಥನೆ ಮಾಡಿ

ಕ - ಮಾತಿನಿಂದ ಸಮಸ್ಯೆ, ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಜಾಗ್ರತೆ ವಹಿಸಿ, ನಾರಾಯಣ ಪ್ರಾರ್ಥನೆ ಮಾಡಿ

ತು - ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಶುಭಫಲ, ವ್ಯಾಪಾರಿಗಳಿಗೆ ಅನುಕೂಲ, ಪಿತೃಗಳ ಪ್ರಾರ್ಥನೆ ಮಾಡಿ

ವೃ - ಹಣಕಾಸಿನ ಸಮೃದ್ಧಿ ಇರಲಿದೆ, ಕೊಂಚ ನಷ್ಟವೂ ಇರಲಿದೆ, ಸಹೋದರರಿಂದ ಸಹಕಾರ, ವ್ಯಾಪಾರಿಗಳಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧ - ಅನುಕೂಲಕರ ವಾತಾವರಣ, ಮಕ್ಕಳಿಂದ ಶುಭಫಲ ವೃದ್ಧಿ, ಪಿತೃದೇವತೆಗಳ ಆರಾಧನೆ ಮಾಡಿ

ಮ - ಉದ್ಯೋಗಿಗಳಿಗೆ ತೊಡಕು, ಶುಭಫಲವೂ ಇರಲಿದೆ ಆತಂಕಬೇಡ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ಕು - ಧರ್ಮಕಾರ್ಯಗಳಿಗೆ ಅಡ್ಡಿ ಇರಲಿದೆ, ಅನುಕೂಲಕರ ವಾತಾವರಣವೂ ಇರಲಿದೆ, ಮಹಾಗಣಪತಿ ಪ್ರಾರ್ಥನೆ ಮಾಡಿ

ಮೀ - ಸಂಗಾತಿಯ ಸಹಕಾರ, ವಸ್ತು ನಷ್ಟ, ಪ್ರಯಾಣದಲ್ಲಿ ಜಾಗ್ರತೆ, ಮಕ್ಕಳಿಂದ ಲಾಭ, ನಾಗ ಪ್ರಾರ್ಥನೆ ಮಾಡಿ