Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರು ವ್ಯಸನಕ್ಕೆ ತುತ್ತಾಗುವ ಸಾಧ್ಯತೆ, ಎಚ್ಚರಿಕೆ ಇರಲಿ!

15 ಅಕ್ಟೋಬರ್ 2020 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 15 October 2020 in kannada pod
Author
Bangalore, First Published Oct 15, 2020, 7:08 AM IST
  • Facebook
  • Twitter
  • Whatsapp

ಮೇಷ - ಮಾನಸಿಕ ನೋವು, ಸ್ತ್ರೀಯರಿಂದ ಬೇಸರ, ಮಾತಿನಿಂದ ಶುಭಫಲ, ಮಿಶ್ರಫಲವಾಗಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಭಾಗ್ಯ ನಷ್ಟ, ಆತಂಕ ಬೇಡ, ಶಿವಶಕ್ತಿಯರ ಪ್ರಾರ್ಥನೆಯಿಂದ ಅನುಕೂಲ

ಮಿಥುನ - ಆತಂಕ ಬೇಡ ಕೊಂಚ ನಷ್ಟ ಫಲಗಳಿದ್ದಾವೆ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ನಾರಾಯಣ ಪ್ರಾರ್ಥನೆ ಮಾಡಿ

ಕಟಕ - ದಂಪತಿಯಲ್ಲಿ ಬೇಸರ, ಆರೋಗ್ಯದ ಕಡೆ ಗಮನಕೊಡಿ, ಅಮ್ಮನವರ ಪ್ರಾರ್ಥನೆ ಮಾಡಿ

ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗ ಸ್ಥಳದಲ್ಲಿ ಕಂಟಕ!

 

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ - ಸಹೋದರರೊಂದಿಗೆ ಎಚ್ಚರಿಕೆ ಇರಲಿ, ಹುಂಬತನ ಬೇಡ, ಸ್ತ್ರೀಯರಿಂದ ದೂರವಿರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಕನ್ಯಾ - ಸ್ತ್ರೀಯರು ಹಣಕಾಸು, ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರಬೇಕು, ಸ್ನೇಹಿತರಲ್ಲಿ ವಿರೋಧ ಬರುವ ಸಾಧ್ಯತೆ ಇರಲಿದೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ತುಲಾ - ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ಧೈರ್ಯವಿರಲಿದೆ, ದೇಹದ ಕಡೆ ಗಮನವಹಿಸಿ, ದುರ್ಗಾ ಕವಚ ಪಠಿಸಿ

ವೃಶ್ಚಿಕ - ಧನ ಸಮೃದ್ಧಿ, ಅದೃಷ್ಟ ಕೊಂಚ ಕ್ಷೀಣವಾಗಲಿದೆ, ಹೆಚ್ಚು ಶ್ರಮನ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ಧನುಸ್ಸು - ಉತ್ತಮ ಆರೋಗ್ಯ ಇರಲಿದೆ, ಸಹೋದರ ಸಹೋದರಿಯರಿಂದ ಸಹಕಾರ, ಉತ್ತಮ ಫಲವಿರಲಿದೆ, ಗುರು ಮಂದಿರಕ್ಕೆ ಕಡಲೆ ಎಣ್ಣೆಯಿಂದ ದೀಪ ಹಚ್ಚಿ

ಮಕರ - ಸಮೃದ್ಧಿಯ ಭೋಜನ ಲಭ್ಯ, ಸ್ತ್ರೀಯರಿಗೆ ಕುಟುಂಬದಲ್ಲಿ ಪ್ರಾಧಾನ್ಯತೆ, ಮಾತಿಗೆ ಮನ್ನಣೆ ಸಿಗಲಿದೆ, ಮನೆ ದೇವರ ಪ್ರಾರ್ಥನೆ ಮಾಡಿ

ಕುಂಭ - ಉತ್ತಮ ದಿನ, ಸ್ತ್ರೀಯರಿಗೆ ಬಲ, ಧನ ಸಮೃದ್ಧಿ, ಕ್ರೀಡಾಪಟುಗಳಿಗೆ ಉತ್ತಮ ಫಲ, ಉದ್ಯೋಗ ಸ್ಥಳದಲ್ಲಿ ಎಚ್ಚರವಾಗಿರಿ, ದತ್ತಾತ್ರೇಯ ಪ್ರಾರ್ಥನೆ ಮಾಡಿ

ಮೀನ- ವ್ಯಸನಕ್ಕೆ ತುತ್ತಾಗುವ ಸಾಧ್ಯತೆ, ಎಚ್ಚರಿಕೆ ಇರಲಿ, ದಾನಧರ್ಮ ಮಾಡಿ, ಗುರು ಮಂದಿರದಲ್ಲಿ ಗುರು ಸೇವೆ ಮಾಡಿ

Follow Us:
Download App:
  • android
  • ios