ಮೇಷ - ಸ್ತ್ರೀಯರಿಂದ ಸಹಕಾರ, ಸಹೋದರರಿಂದ ಅನುಕೂಲ, ಕೊಂಚ ಅಸಮಧಾನವೂ ಇರಲಿದೆ, ಶಂಖದಾನ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಶುಭಫಲಗಳಿದ್ದಾವೆ, ಮಾತಿನ ನೈಪುಣ್ಯದಿಂದ ಕಾರ್ಯ ಸಾಧನೆ, ಸ್ವಲ್ಪ ಎಚ್ಚರಿಕೆ ಬೇಕು, ಸ್ತ್ರೀಯರಿಂದ ಅನುಕೂಲ, ಈಶ್ವರ ಪ್ರಾರ್ಥನೆ ಮಾಡಿ

ಮಿಥುನ - ಮಾತಿನ ಶಕ್ತಿಯಿಂದ ಕಾರ್ಯ ಸಾಧನೆ, ವೈದ್ಯರಿಗೆ ಅನುಕೂಲ, ಸ್ತ್ರೀಯರಿಂದ ಸಹಕಾರ, ಅಜೀರ್ಣತೆ ಕಾಡಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕಟಕ - ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸ್ತ್ರೀಯರಿಗೆ ಅನುಕೂಲದ ದಿನ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಕಷ್ಟ ಕಾಲಕ್ಕೆ ಕೊನೆ, ಇನ್ನು ನೆಮ್ಮದಿಯಿಂದಿರಿ!

ಸಿಂಹ - ಲಾಭ ಸಮೃದ್ಧಿ, ಸಂಗಾತಿಯಿಂದ ಸಹಕಾರ, ಉಪನ್ಯಾಸಕರಿಗೆ, ರಾಜಕಾರಣಿಗಳಿಗೆ ಅನುಕೂಲ, ಸೌಂದರ್ಯ ಲಹರಿ ಪಾರಾಯಣ ಮಾಡಿ

ಕನ್ಯಾ - ಮಾತು ಹಾಗೂ ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ, ನೈಪುಣ್ಯತೆಯಿಂದ ಕಾರ್ಯ ಸಿದ್ಧಿ, ಸ್ತ್ರೀಯರಿಗೆ ಅದೃಷ್ಟದ ದಿನ, ಪಿತೃಸ್ಮರಣೆ ಮಾಡಿ

ತುಲಾ - ತಂದೆ-ಮಕ್ಕಳಲ್ಲಿ ಕಲಹ, ಆರೋಗ್ಯದಲ್ಲಿ ಹಾನಿ, ಭಯದ ವಾತಾವರಣ, ಶನೈಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಸ್ತ್ರೀ-ಪುರುಷರಲ್ಲಿ ಸಹಕಾರ, ವ್ಯಾಪಾರ ಹಾಗೂ ಪ್ರಯಾಣದಲ್ಲಿ ಅನುಕೂಲ, ಸೂರ್ಯನ ಪ್ರಾರ್ಥನೆ ಮಾಡಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಧನುಸ್ಸು - ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಮಾತಿನಲ್ಲಿ ಹಿಡಿತವಿರಲಿ, ತಾಯಿಯ ಸಹಕಾರ, ಶಿವ ಪಾರ್ವತಿಯರ ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯಿಂದ ಮನೋರೋಗ, ಕೆಲಸದಲ್ಲಿ ಅಸಮಧಾನ, ಕೃಷ್ಣನಿಗೆ ತುಳಸಿ ಸಮರ್ಪಣೆ ಮಾಡಿ

ಕುಂಭ - ಸುಗ್ರಾಸ ಭೋಜನ, ಸಮಾಧಾನ ಇರಲಿದೆ, ಮಕ್ಕಳಿಂದ ಯಶಸ್ಸು, ಸ್ತ್ರೀಯರಿಗೆ ಸಮಾಧಾನ, ಗುರು ಪ್ರಾರ್ಥನೆ ಮಾಡಿ

ನಮೀ - ಮಕ್ಕಳಿಂದ ಸಮಾಧಾನ, ಸಂತಾನ ಫಲ, ಪ್ರಯಾಣದಲ್ಲಿ ಅನುಕೂಲ, ಗುರು ಪ್ರಾರ್ಥನೆ ಮಾಡಿ