ಮೇಷ: ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರ ಇರಲಿ. ಸೂಕ್ತವಾದ ನಿರ್ಧಾರದಿಂದ ಉದ್ಯಮದಲ್ಲಿ ಯಶಸ್ಸು ಕಾಣಲಿದ್ದೀರಿ. ಧೈರ್ಯ ಇರಲಿ.

ವೃಷಭ: ಸ್ನೇಹಿತರ ಜೊತೆಗೂಡಿ ಹೊಸ ಪ್ರಯತ್ನಕ್ಕೆ ಕೈ ಹಾಕಲಿದ್ದಿರಿ. ಮಾಡುವ ಕೆಲಸವನ್ನು ಮನಸಾರೆ ಮಾಡಿ ಮುಗಿಸಿದರೆ ಒಳ್ಳೆಯ ಫಲ

ಮಿಥುನ: ತಂದೆಯ ಮಾತಿನಿಂದ ಪ್ರೇರಣೆ ದೊರೆಯಲಿದೆ. ಆಪ್ತರು ಮಾಡಿದ ಕೆಲಸದಲ್ಲಿ ಹುಳುಕನ್ನೇ ಹುಡುಕುತ್ತಾ ಕೂರುವುದು ಬೇಡ.

ಕಟಕ: ಒಳ್ಳೆಯದ್ದು, ಕೆಟ್ಟದ್ದು ಎಲ್ಲಾ ಕಡೆಯಲ್ಲಿಯೂ ಇರುತ್ತದೆ. ನೀವು ಒಳ್ಳೆಯ ಅಂಶಗಳತ್ತಲೇ ಗಮನ ನೀಡಲಿದ್ದೀರಿ. ಲಾಭ ಹೆಚ್ಚಾಗಲಿದೆ.

ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!

ಕಟಕ - ಸ್ತ್ರೀಯರಿಗೆ ಶುಭದಿನ, ಮನಸ್ಸಿಗೆ ಸಮಾಧಾನ, ಸಂಗಾತಿಯಿಂದ ಲಾಭ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಸಿಂಹ - ನೀವು ಮಾಡುವ ಕೆಲಸಕ್ಕೆ ಉತ್ತಮ ಫಲ ಸಿಗಲಿದೆ, ತಂದೆ-ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ, ಶಿವ ನಾಮಸ್ಮರಣೆ, ರುದ್ರಾಭಿಷೇಕ ಮಾಡಿಸಿ

ಕನ್ಯಾ - ಸ್ತ್ರೀಯರಿಗೆ ಸೌಭಾಗ್ಯದ ದಿನ, ಲಾಭದ ದಿನವಾಗಿರಲಿದೆ, ವಾಹನ ಸೌಕರ್ಯ ಸಿಗಲಿದೆ, ದಾಂಪತ್ಯದಲ್ಲಿ ಕೊಂಚ ಏರುಪೇರು, ಅರ್ಧನಾರಿಶ್ವರ ಪ್ರಾರ್ಥನೆ ಮಾಡಿ

ತುಲಾ - ಶುಭದಿನವಾಗಿದೆ, ಧನ ಸಮೃದ್ಧಿ, ವಿಶೇಷ ಫಲಗಳಿದ್ದಾವೆ, ಶತ್ರುಭಯ ಕಾಡಲಿದೆ, ಭಕ್ತಿಯೋಗ ಪಾರಾಯಣ ಮಾಡಿ

ಧನಸ್ಸು: ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ, ಮನಸ್ಸಿಗೆ ಸಮಾಧಾನ, ಮಿಶ್ರಫಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಕರ:  ಶಶಯೋಗದಿಂದ ಉತ್ತಮ ಫಲ, ಸರ್ಕಾರಿ ನೌಕರರಿಗೆ ಶುಭಫಲ, ಬುದ್ಧಿಶಕ್ತಿಯಿಂದ ಯಶಸ್ಸು, ಆರೋಗ್ಯದ ಕಡೆ ಗಮನ ಕೊಡಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ: ವಿದ್ಯಾರ್ಥಿಗಳು ಎಚ್ಚರವಾಗಿರಬೇಕು, ದುರ್ಜನರ ಸಹವಾಸ ಸಾಧ್ಯತೆ, ಸುದರ್ಶನ ಚಕ್ರವನ್ನಿಟ್ಟು ಪೂಜಿಸಿ

ಮೀನ: ಪ್ರಯಾಣದಲ್ಲಿ ತೊಡಕು, ಸ್ತ್ರೀಯರು ಎಚ್ಚರವಾಗಿರಬೇಕು, ನೀರಿನಿಂದ ಕೊಂಚ ಸಮಸ್ಯೆ ಸಾಧ್ಯತೆ, ಗಂಗಾ ಪ್ರಾರ್ಥನೆ ಮಾಡಿ