Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಶತ್ರುಕಾಟ, ಸಾಲಬಾಧೆ!

14 ಮೇ 2020, ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 14 May 2020 in kannada
Author
Bangalore, First Published May 14, 2020, 7:01 AM IST
  • Facebook
  • Twitter
  • Whatsapp

ಮೇಷ - ಆರ್ಥಿಕ ನಷ್ಟ, ಕುಟುಂಬದಲ್ಲಿ ಕಲಹ,  ಈಶ್ವರ ಪ್ರಾರ್ಥನೆಯಿಂದ ಶುಭಫಲ

ವೃಷಭ - ಭಯದ ವಾತಾವರಣ, ಅದೃಷ್ಟ ಹೀನವಾಗಿರಲಿದೆ, ಅಸಮಧಾನ, ಈಶ್ವರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದಲ್ಲಿ ಏರುಪೇರು, ಸಹೋದರರಲ್ಲಿ ಭಿನ್ನಾಭಿಪ್ರಾಯ, ಈಶ್ವರ ಪ್ರಾರ್ಥನೆ ಮಾಡಿ

ಕಟಕ - ಲಾಭ-ನಷ್ಟ ಎರಡೂ ಇರಲಿದೆ, ಮಾನಸಿಕ ಅಸಮಧಾನ, ಅಮ್ಮನವರ ಪ್ರಾರ್ಥನೆ ಮಾಡಿ

ಕುತಂತ್ರಿ ಪಟ್ಟ ಹೊತ್ತ ಶಕುನಿಗೂ ಉಂಟು ದೇವಸ್ಥಾನ

ಸಿಂಹ - ಕೆಲಸದಲ್ಲಿ ಶತ್ರುಬಾಧೆ, ಸ್ತ್ರೀಯರಿಂದ ದೂರವಿರುವುದು ಉತ್ತಮ, ಆರೋಗ್ಯದ ಕಡೆ ಗಮನವಿಡಿ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ - ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಅಸಮಧಾನ, ಮಾನಸಿಕ ಚಿಂತೆ, ಹರಿಹರರ ಧ್ಯಾನ ಮಾಡಿ

ತುಲಾ ಲಾಭದಲ್ಲಿ ನಷ್ಟವೂ ಇರಲಿದೆ, ಎಚ್ಚರದಿಂದ ವಹಿವಾಟು ನಡೆಸಿ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ವೃಶ್ಚಿಕ - ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಅಸಮಧಾನದ ದಿನ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಚಾತುರ್ಮಾಸದಲ್ಲಿ ವಿಶೇಷ ಪುಣ್ಯ ಫಲ ಬರಲು ಹೀಗ್ ಮಾಡಿ

ಧನುಸ್ಸು - ಶತ್ರುಕಾಟ, ಸಾಲಬಾಧೆ, ಕುಟುಂಬದಲ್ಲಿ ಕಲಹ ಬೇಡ, ಚಂದ್ರಪೀಡಾ ಪರಿಹಾರ ಸ್ತೋತ್ರ ಪಠಿಸಿ

ಮಕರ - ವಿದ್ಯಾರ್ಥಿಗಳಿಗೆ ಪ್ರತಿಭಾ ಶಕ್ತಿ ಹೆಚ್ಚಲಿದೆ, ಆರೋಗ್ಯದ ಕಡೆ ಗಮನವಿಡಿ, ಚಂದ್ರ ಸ್ತೋತ್ರ ಪಠಿಸಿ

ಕುಂಭ - ವಾಹನ ಸೌಕರ್ಯ ಇರಲಿದೆ, ಸಂಗಾತಿಯಿಂದ ಅನುಕೂಲ, ಮಾನಸಿಕ ದುರ್ಬಲತೆ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ - ಸಹೋದರರಲ್ಲಿ ಭಿನ್ನಾಭಿಪ್ರಾಯ, ಲಾಭದಲ್ಲಿ ನಷ್ಟ, ಅಪಘಾತ ಸಂಭವ, ಕೃಷ್ಣ ಪ್ರಾರ್ಥನೆ ಮಾಡಿ

Follow Us:
Download App:
  • android
  • ios