Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಇದು ಭಾರೀ ಅದೃಷ್ಟದ ದಿನ!

14 ಜೂನ್ 2020, ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 14 June 2020 in kannada
Author
Bangalore, First Published Jun 14, 2020, 7:00 AM IST

ಮೇಷ - ಮಾನಸಿಕ ಹಿಂಸೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಎಚ್ಚರಿಕೆ ಅಗತ್ಯವಿದೆ, ದೇವಿಗೆ ತುಪ್ಪದ ದೀಪ ಹಚ್ಚಿ

ವೃಷಭ - ಸ್ತ್ರೀಯರಿಗೆ ಉತ್ತಮ ಫಲ, ಸ್ತ್ರೀಯರಿಗೆ ಶುಭದಿನ, ಶ್ರಮ ಹೆಚ್ಚಾಗಿರಲಿದೆ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ನಾಗಾರಾಧನೆ ಮಾಡಿ

ಮಿಥುನ - ಕಾರ್ಯ ಸಿದ್ಧಿ, ಸ್ತ್ರೀಯರಿಗೆ ಉತ್ತಮ ಫಲ, ಶತ್ರುಗಳ ಕಾಟ, ಸಾಲ ಮಾಡಬೇಕಾದ ಪರಿಸ್ಥಿತಿ ಉಂಟಾಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕಟಕ - ಅದೃಷ್ಟದ ದಿನ, ಅನುಕೂಲದ ವಾತಾವರಣ, ಹೂವಿನ ವ್ಯಾಪಾರಿಗಳಿಗೆ, ಕೃಷಿಕರಿಗೆ ಸಮಾಧಾನದ ಫಲ, ದುರ್ಗಾ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಅಹಂ ಸ್ವಭಾವ ತೊರೆದು ತಲೆಬಾಗುವುದನ್ನು ಕಲಿತರೆ ಒಳಿತು!

ಸಿಂಹ- ಸ್ವಂತ ವ್ಯಾಪಾರಿಗಳಿಗೆ ಅನುಕೂಲದ ದಿನ, ನಷ್ಟ ಸಂಭವ, ಎಚ್ಚರಿಕೆ ಅಗತ್ಯವಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ - ಸಂಗಾತಿಯ ಸಹಕಾರ, ಮನಸ್ಸಿಗೆ ಶಾಂತಿ ಇರಲಿದೆ, ನಷ್ಟ ಮಭವ, ಎಚ್ಚರಿಕೆ ಅಗತ್ಯ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತುಲಾ - ಹಣಕಾಸಿನ ಖರ್ಚು, ಕುಟುಂಬದಲ್ಲಿ ಕಿರಿಕಿರಿ, ಹಿರಿಯರಿಗೆ ನಮಸ್ಕರಿಸಿ, ಗೊಂದಲದ ದಿನ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ಸ್ತ್ರೀಯರಿಗೆ ವಿಶೇಷ ಫಲ, ವ್ಯಾಪಾರಿಗಳಿಗೆ ಉತ್ತಮ ದಿನ, ಸಹಕಾರದ ದಿನ, ಸಂಜೀವಿನಿ ಮಂತ್ರ ಪಠಿಸಿ

ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!

ಧನುಸ್ಸು - ಮನಸ್ಸಿಗೆ ಸಮಾಧಾನ, ನಷ್ಟ ಸಂಭವ, ಶಾಂತಿ ಇರಲಿದೆ,  ಗುರು ಸ್ಮರಣೆ ಮಾಡಿ

ಮಕರ - ಮನಸ್ಸಿಗೆ ಸಮಾಧಾನ, ಸಹೋದರರು ಸ್ತ್ರೀಯರಿಂದ ಸಹಕಾರ, ಸಂಗಾತಿಯಿಂದ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಉತ್ತಮ ಭೋಜನ, ಉದ್ಯೋಗಿಗಳಿಗೆ ಕಿರಿಕಿರಿ, ಮಾನಸಿಕ ಬೇಸರ, ಕಾರ್ಯ ವಿಘ್ನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಮಕ್ಕಳಿಂದ ಅನುಕೂಲ, ಲಾಭದ ದಿನ, ಹಣಕಾಸಿನಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಅನುಕೂಲ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

Follow Us:
Download App:
  • android
  • ios