ಮೇಷ - ಆತ್ಮಬಲ ಜಾಗೃತಿ, ಅದೃಷ್ಟದ ದಿನವಾಗಿರಲಿದೆ, ಕೆಲಸಗಳಿಗೆ ದಾರಿ ಸಿಗಲಿದೆ, ಭಾಗ್ಯದ ದಿನ, ಗಣಪತಿ ಪ್ರಾರ್ಥನೆ ಮಾಡಿ

ವೃಷಭ - ದೇಹಬಲ ಹೆಚ್ಚಲಿದೆ, ಶುಭಫಲ, ಮನಸ್ಸಿಗೆ ಸಮಾಧಾನ, ಸ್ತ್ರೀಯರು ಆರೋಗ್ಯದ ಕಡೆ ಗಮನ ಕೊಡಿ,  ಚಂದ್ರನ ಉಪಾಸನೆ ಮಾಡಿ

ಮಿಥುನ - ಸಹೋದರರಿಂದ ಸಹಕಾರ, ಕೆಲಸಗಳಿಗೆ ಚಾಲನೆ, ವಿಷ್ಣು ಪ್ರಾರ್ಥನೆ ಮಾಡಿ

ಕಟಕ - ಆರೋಗ್ಯದಲ್ಲಿ ವ್ಯತ್ಯಾಸ, ಸ್ತ್ರೀಯರು ಎಚ್ಚರವಾಗಿರಬೇಕು, ಅನುಕೂಲದ ವಾತಾವರಣ, ಮಹಾಗಣಪತಿ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಸಿಗಲಿದೆ ಬಹುದೊಡ್ಡ ಶುಭ ಸುದ್ದಿ!

ಸಿಂಹ - ಭಾಗ್ಯ ಸಮೃದ್ಧಿ, ಮನಸ್ಸಿಗೆ ಸಮಾಧಾನ, ರೋಗ ನಿವಾರಣೆ, ಆದಿತ್ಯ ಹೃದಯ ಪ್ರಾರ್ಥನೆ ಮಾಡಿ

ಕನ್ಯಾ - ಅನುಕೂಲ ವಾತಾವರಣ, ನೀರಿಗೆ ಅನುಕೂಲ,  ಸ್ತ್ರೀಯರಿಗೆ ಉತ್ತಮ ವಾತಾವರಣ, ಕೃಷಿಕರಿಗೆ ಅನುಕೂಲ, ವಿಷ್ಣು ಪ್ರಾರ್ಥನೆ ಮಾಡಿ

ತುಲಾ - ಆತಂಕ ಬೇಡ, ಸ್ವಲ್ಪ ಅಸಮಧಾನದ ಫಲಗಳಿದ್ದಾವೆ, ಸ್ತ್ರೀಯರಿಂದ ಭಿನ್ನಾಭಿಪ್ರಾಯ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಹಣಕಾಸಿನಲ್ಲಿ ವ್ಯತ್ಯಾಸ, ಗಾಬರಿ ಬೇಡ, ಮಿಶ್ರಫಲವಿರಲಿದೆ, ಸೂರ್ಯ ಪ್ರಾರ್ಥನೆ ಮಾಡಿ

ಅರಿಶಿಣ ತರುತ್ತೆ ಸೌಭಾಗ್ಯ, ಮಾಡತ್ತೆ ಕಾಂಚಾಣ ನೃತ್ಯ

ಧನುಸ್ಸು - ಮನಸ್ಸು ಮಂಕಾಗಲಿದೆ, ಪ್ರತಿಭಾ ಶಕ್ತಿ ಜಾಗೃತವಾಗಲಿದೆ, ಮಕ್ಕಳಿಂದ ಸಹಾಯ, ಗಣಪತಿ ಸ್ತೋತ್ರ ಪಠಿಸಿ

ಮಕರ - ನೆಮ್ಮದಿಯ ದಿನ, ಶುಭಫಲವೃದ್ಧಿ, ತಂದೆಯಿಂದ ಸಹಕಾರ, ತಂದೆಗೆ ನಮಸ್ಕಾರ ಮಾಡಿ

ಕುಂಭ - ಬಲ ವೃದ್ಧಿ, ಸ್ತ್ರೀಯರಿಗೆ ಹಣದ ಸಂಕಷ್ಟ, ಈಶ್ವರ ಪ್ರಾರ್ಥನೆ ಮಾಡಿ

ಮೀನ - ಧನ ಸಮೃದ್ಧಿ, ಸಾಲ ಬಾಧೆ ನಿವಾರಣೆಯಾಗಲಿದೆ, ಆತಂಕ ಬೇಡ, ಈಶ್ವರ ಪ್ರಾರ್ಥನೆ ಮಾಡಿ