ಮೇಷ - ಸಹೋದರರಲ್ಲಿ ಭಿನ್ನಾಭಿಪ್ರಾಯ, ಜಿಪುಣತನದಿಂದ ಕಳಂಕ, ದುರ್ಗಾ ದೇವಸ್ಥಾನಕ್ಕೆ ಪಾಯಸ ನೈವೇದ್ಯ ಮಾಡಿ

ವೃಷಭ - ಮನಸ್ಸಿನ ಮೇಗೆ ಗಂಬೀರ ಪರಿಣಾಮ, ಲಾಭ ಸಮೃದ್ಧಿ, ಹಣಬಲ ಇರಲಿದೆ, ದುರ್ಗಾ ದೇವಸ್ಥಾನಕ್ಕೆ ಅಕ್ಕಿ-ಉದ್ದು-ಹುರುಳಿ ದಾನ ಮಾಡಿ

ಮಿಥುನ - ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು, ದುಷ್ಟರ ಸಹವಾಸದಿಂದ ಹಣ ನಷ್ಟ, ಉದ್ಯೋಗಿಗಳಿಗೆ ಉತ್ತಮ ದಿನ, ದುರ್ಗಾ ಪ್ರಾರ್ಥನೆ ಮಾಡಿ

ಕಟಕ - ದೇಹಸ್ಥಿತಿ ಕುಗ್ಗಲಿದೆ, ಆರೋಗ್ಯದಲ್ಲಿ ಏರುಪೇರು, ಆತ್ಮೀಯರು ದೂರಾಗಲಿದ್ದಾರೆ, ದುರ್ಗಾ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿಸಿ

ಜಾತಕದ ಯಾವ ಮನೆಯಲ್ಲಿ ಯಾವ ಗ್ರಹವಿದ್ದರೆ ರಾಜಯೋಗ ಒಲಿಯುತ್ತೆ?

 

ಸಿಂಹ - ಹಣಕಾಸು ಕೊಂಚ ಖರ್ಚಾಗಲಿದೆ, ಸಮೃದ್ಧಿಗಾಗಿ 108 ಬಾರಿ ಮಹಾಲಕ್ಷ್ಮೀ ಮಂತ್ರ ಪಠಿಸಿ

ಕನ್ಯಾ - ನಷ್ಟ ಸಂಭವ, ಆರೋಗ್ಯದ ಕಡೆ ಗಮನವಿರಲಿ, ಉಳಿದಂತೆ ಎಲ್ಲವೂ ಅನುಕೂಲಕರವಾಗಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ತುಲಾ - ಉತ್ಕೃಷ್ಟ ಲಾಭದ ದಿನ, ಸಮ ಮನಸ್ಥಿತಿ ಇರಲಿ, ಸಹೋದರರ ಮಾರ್ಗದರ್ಶನ ಸಿಗಲಿದೆ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ಉದ್ಯೋಗಿಗಳು ಎಚ್ಚರವಾಗಿರಬೇಕು, ಸ್ತ್ರೀಯರಿಗೆ ಜಾಗ್ರತೆ ಬೇಕು, ಕೊಂಚ ಅಸಮಧಾನ ಇರಲಿದೆ, ದುರ್ಗಾ ದೇವಸ್ಥಾನಕ್ಕೆ ಕೆಂಪು ಹೂವನ್ನು ಕೊಟ್ಟು ಬನ್ನಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!