ಮೇಷ - ಗಂಟಲಿನ ಭಾಗದಲ್ಲಿ ತೊಂದರೆಯಾಗುವ ಸಾಧ್ಯತೆ, ಸಾಲಬಾಧೆ, ಉದ್ಯೋಗಕ್ಕೆ ತೊಂದರೆ ಇಲ್ಲ, ಸಮಾಧಾನ ಇರಲಿದೆ, ನಾಗ ಪ್ರಾರ್ಥನೆ ಮಾಡಿ

ವೃಷಭ - ಬಾಯಿಗೆ ತೊಂದರೆ, ಸ್ತ್ರೀಯರಿಗೆ ವಿಶೇಷ ದಿನ, ವಿದ್ಯಾರ್ಥಿಗಳಿಗೆ ಶುಭದಿನ, ಆಹಾರದ ಬಗ್ಗೆ ಕಾಳಜಿ ಇರಲಿ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಹಣೆ ಭಾಗದಲ್ಲಿ ಪೆಟ್ಟಾಗುವ ಸಾಧ್ಯತೆ ಇದೆ, ಮನೆಯಲ್ಲಿ ವಿಷ ಜಂತುಗಳ ಭಯ, ಪ್ರಯಾಣದಲ್ಲಿ ಸೌಖ್ಯ, ಕರಷಿಕರಿಗೆ ವಿಶೇಷ ಫಲ, ತಾಯಯಿಂದ ಸಂತಸ, ನಾಗ ದೇವರ ಪ್ರಾರ್ಥನೆ ಮಾಡಿ

ಕಟಕ - ಸಹೋದರರ ಸಹಕಾರ, ಉತ್ಸಾಹ ಶಕ್ತಿ ಹೆಚ್ಚಲಿದೆ, ಸ್ತ್ರೀಯರಿಗೆ ಶುಭಫಲ, ರೋಗ ನಿವಾರಣೆ, ಶತ್ರುಗಳಿಂದ ದೂರವಿರುವ ದಿನ, ಗುರು ಚರಿತ್ರೆ ಓದಿ

ಸಿಂಹ - ಸ್ತ್ರೀಯರಿಂದ ಹಣಕಾಸಿನ ಸಮೃದ್ಧಿ, ಪತ್ರಿಕಾರಂಗದ ಸ್ತ್ರೀಯರಿಗೆ ವಿಶೇಷ ದಿನ, ಸಮೃದ್ಧಿಯ ದಿನ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ - ಲಾಭದ ದಿನ, ಸ್ತ್ರೀಯರಿಗೆ ವಿಶೇಷ ದಿನ, ಮನಸ್ಸಿಗೆ ಹಿತ, ಉದ್ಯೋಗ ಸ್ಥಳದಲ್ಲಿ ಎಚ್ಚರಿಕೆ ಇರಲಿ, ಪಿತೃದೇವತೆಗಳ ಸ್ಮರಣೆ ಮಾಡಿ

ತುಲಾ - ಸಂಗಾತಿಯಿಂದ ಸಹಕಾರ, ಧರ್ಮಕಾರ್ಯಗಳಲ್ಲಿ ವಿರೋಧ, ಮಾನಸಿಕ ಹಿನ್ನಡೆ, ಸ್ತ್ರೀಯರು ಎಚ್ಚರವಾಗಿರಬೇಕು, ಶ್ರೀಚಕ್ರ ಉಪಾಸನೆ ಮಾಡಿ

ವೃಶ್ಚಿಕ - ಉತ್ಕೃಷ್ಟ ದಿನ, ಧನ ಸಮೃದ್ಧಿ, ಮಾತಿನ ಸಮೃದ್ಧಿ, ಆರೋಗ್ಯದಲ್ಲಿ ಕೊಂಚ ಏರುಪೇರು, ಧನ್ವಂತರಿ ಪ್ರಾರ್ಥನೆ, ನಾಗ ಪ್ರಾರ್ಥನೆ ಮಾಡಿ

ಧನುಸ್ಸು - ಸಂಗಾತಿಯಲ್ಲಿ ಭಿನ್ನಾಭಿಪ್ರಾಯ, ಉದ್ಯೋಗ ಸ್ಥಳದಲ್ಲಿ ಅನುಕೂಲ, ಮಿಶ್ರಫಲವಿದೆ, ಕೃಷ್ಣನಿಗೆ ತುಳಸಿ ಮಾಲೆ ಸಮರ್ಪಿಸಿ

ಮಕರ - ಆರೋಗ್ಯ ಸುಧಾರಿಸಲಿದೆ, ಸಾಲ-ಶತ್ರುಗಳ ವಿಚಾರದಲ್ಲಿ ಎಚ್ಚರಿಕೆ ಬೇಕು, ಉಪನ್ಯಾಸಕರಿಗೆ, ಮಾತುಗಾರರಿಗೆ ಉತ್ತಮ ಫಲ, ನಾಗ ಪ್ರಾರ್ಥನೆ ಮಾಡಿ

ಕುಂಭ - ಹೊಟ್ಟೆ ಭಾಗದಲ್ಲಿ ಸಮಸ್ಯೆ, ಅಜೀರ್ಣ ಕಾಡಲಿದೆ, ಆರೋಗ್ಯದ ಕಡೆ ಎಚ್ಚರ ಇರಲಿ, ಕುಟುಂಬದಲ್ಲಿ ನೆಮ್ಮದಿ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಮೀನ - ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ವಿಷ ಜಂತುಗಳ ಭಯ, ಬಂಧುಗಳಿಂದ ತೊಡಕು, ಮಿತ್ರರಿಂದ ಸಹಕಾರ, ನಾಗ ಪ್ರಾರ್ಥನೆ, ಸರ್ಪ ಸೂಕ್ತ ಪಾರಾಯಣ ಮಾಡಿ