ಮೇಷ - ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸದಲ್ಲಿ ಮಾನಸಿಕ ಹಿಂಸೆ, ಹಿರಿಯರ ಸಲಹೆ ಪಡೆಯಿರಿ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ದಾಂಪತ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ತೊಂದರೆ, ಅಸಮಧಾನದ ದಿನ, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದ ಕಡೆ ಗಮನವಿರಲಿ, ಸಾಲ ಮಾಡಬೇಡಿ, ಶತ್ರುಗಳ ಬಾಧೆ ಕೊಂಚ ಕಾಡಲಿದೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಕಟಕ - ಮನಸ್ಸಿಗೆ ಬೇಸರ, ವ್ಯಾಪಾರಿಗಳಿಗೆ ಕೊಂಚ ತೊಡಕು, ಅಜೀರ್ಣ ಸಮಸ್ಯೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

 

ಸಿಂಹ - ಸಹೋದರರಿಂದ ಅನುಕೂಲ, ಮಕ್ಕಳಿಗೆ ವಿಶೇಷ ಸ್ಥಾನ, ಸ್ತ್ರೀಯರು ಅಸಾಧ್ಯವಾದದ್ದನ್ನು ಸಾಧಿಸುತ್ತಾರೆ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕನ್ಯಾ - ಸ್ವಂತ ಉದ್ಯೋಗಿಗಳಿಗೆ ಹಣ ಸಮೃದ್ಧಿ, ಗಂಟಲಿನಲ್ಲಿ ಕಿರಿಕಿರಿ, ಭಯದ ವಾತಾವರಣ ಇರಲಿದೆ, ಕೃಷಿಕರಿಗೆ ಹೋಟೆಲ್ ಉದ್ದಿಮೆಯವರಿಗೆ ಅನುಕೂಲ, ದುರ್ಗಾ ಕವಚ ಪಠಿಸಿ

ತುಲಾ - ಕೆಲಸದಲ್ಲಿ ಸಹೋದರರ ಸಹಕಾರ, ಹಣಕಾಸಿಗೆ ಪರದಾಟ, ಮಾತು ಕಠಿಣವಾಗುತ್ತದೆ, ಜಾಗ್ರತೆ ಇರಲಿ, ಶನೈಶ್ಚರ ಪ್ರಾರ್ಥನೆ ಮಾಡಿ

ವೃಶ್ಚಿಕ - ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಬೇಸರ, ಎಚ್ಚರಿಕೆ ಇರಲಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…!

 

ಧನುಸ್ಸು - ಕೃಷಿಕರಿಗೆ ಸಮೃದ್ಧಿ, ಹಿರಿಯರಿಂದ ಸಹಾಯ, ದತ್ತಾತ್ರೇಯ ಪ್ರಾರ್ಥನೆ ಮಾಡಿ

ಮಕರ - ಶುಭಫಲಗಳಿದ್ದಾವೆ, ಹಿರಿಯರಿಗೆ ಗೌರವ, ಸಹೋದರರಿಂದ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಗೃಹಿಣಿಯರಿಗೆ ಸಹಕಾರ, ಹಣನಷ್ಟ, ಹಿರಿಯರಿಂದ ಸಹಾಯ, ಸುವಾಸಿನಿ ಪೂಜೆ ಮಾಡಿ

ಮೀನ - ಮಕ್ಕಳಿಂದ ಶುಭಫಲ, ವೃತ್ತಿಯಲ್ಲಿ ಆಶ್ರಯ ಸಿಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಅನುಕೂಲ