ಮೇಷ - ಮಾನಸಿಕ ಖಿನ್ನತೆ ಇರಲಿದೆ, ಸ್ತ್ರೀಯರು ಎಚ್ಚರವಾಗಿರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ವೃಷಭ - ಸಮೃದ್ಧಿಯ ದಿನ, ಸಹೋದರರಿಂದ ಲಾಭ, ಸಾಹಸದ ದಿನ, ಭಾವನೆಗಳಲ್ಲಿ ವ್ಯತ್ಯಾಸ, ಸೌಂದರ್ಯ ಲಹರಿ ಪಠಿಸಿ

ಮಿಥುನ - ಸ್ತ್ರೀಯರಿಗೆ ಉದ್ಯೋಗದಲ್ಲಿ ಉನ್ನತಿ, ವ್ಯಾಪಾರಿಗಳಿಗೆ ಲಾಭ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ಮಾತನಾಡುವಾಗ ಎಚ್ಚರಿಕೆ ಇರಲಿ, ಭಾವನೆಗಳು ಏರುಪೇರಾಗಲಿವೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಪಾಕಿಸ್ತಾನದಲ್ಲಿರುವ ಖ್ಯಾತ ಹಿಂದೂ ದೇವಾಲಯಗಳು

ಸಿಂಹ - ಬುದ್ಧಿಶಕ್ತಿ ಮಂಕಾಗಲಿದೆ, ಗೊಂದಲದ ವಾತಾವರಣ, ನಷ್ಟ ಸಂಭವ, ವಿದೇಶದಿಂದ ಅನುಕೂಲ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕನ್ಯಾ - ಸಂಗಾತಿಯಿಂದ ಅಸಹಕಾರ, ರೈತರು ಎಚ್ಚರವಾಗಿರಬೇಕು, ಮಿಶ್ರಫಲಗಳಿದ್ದಾವೆ, ದುರ್ಗಾ ಪ್ರಾರ್ಥನೆ ಮಾಡಿ

ತುಲಾ - ಶತ್ರುಗಳ ಭಯ, ಸಾಲಬಾಧೆ ಕಾಡಲಿದೆ, ಅನುಕೂಲವೂ ಇದೆ, ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಮಂಗಳಕಾರ್ಯಕ್ಕೆ ಮಾರ್ಗದರ್ಶನ, ಕಲಹದ ವಾತಾವರಣವೂ ಇರಲಿದೆ, ಭಿನ್ನಾಭಿಪ್ರಾಯಗಳಿರಲಿವೆ, ದಕ್ಷಣಾಮೂರ್ತಿ ಸ್ತೋತ್ರ ಪಠಿಸಿ

ಈ ರಾಶಿಯವರು ಕಿರಿಕ್‌ ಮಾಡೋ ಸಹೋದ್ಯೋಗಿಗಳಾಗಿರ್ತಾರೆ!

ಧನುಸ್ಸು - ಮಾನಸಿಕ ಅಸಮಧಾನ, ಕೃಷಿಕರಿಗೆ ಅನುಕೂಲ, ಹಣಕಾಸಿನ ಸಹಾಯ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಅರಿಸಿನ ದಾನ ಮಾಡಿ

ಮಕರ - ದಾಂಪತ್ಯ ಭಾವನೆಗಳಲ್ಲಿ ಭಿನ್ನತೆ ಬರಲಿದೆ, ವ್ಯಾಪಾರಿಗಳಿಗೆ ಹತಾಶೆ, ಧೈರ್ಯಲಕ್ಷ್ಮೀ ಪ್ರಾರ್ಥನೆ ಮಾಡಿ

ಕುಂಭ - ಆಹಾರದಲ್ಲಿ ವ್ಯತ್ಯಾಸ, ಕೊಂಚ ಅಸಮಧಾನ ಇರಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮೀನ - ಮಕ್ಕಳಿಂದ ಧನ ಸಹಾಯ, ಮಾತು ಹಿಡಿತದಲ್ಲಿರಲಿ, ಶ್ರಮ ಅಧಿಕವಾಗಲಿದೆ, ಮಹಾಗಣಪತಿ ಪ್ರಾರ್ಥನೆ ಮಾಡಿ