ಮೇಷ - ಮಾನಸಿಕ ಖಿನ್ನತೆ ಇರಲಿದೆ, ಸ್ತ್ರೀಯರು ಎಚ್ಚರವಾಗಿರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ವೃಷಭ - ಸಮೃದ್ಧಿಯ ದಿನ, ಸಹೋದರರಿಂದ ಲಾಭ, ಸಾಹಸದ ದಿನ, ಭಾವನೆಗಳಲ್ಲಿ ವ್ಯತ್ಯಾಸ, ಸೌಂದರ್ಯ ಲಹರಿ ಪಠಿಸಿ

ಮಿಥುನ - ಸ್ತ್ರೀಯರಿಗೆ ಉದ್ಯೋಗದಲ್ಲಿ ಉನ್ನತಿ, ವ್ಯಾಪಾರಿಗಳಿಗೆ ಲಾಭ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ಮಾತನಾಡುವಾಗ ಎಚ್ಚರಿಕೆ ಇರಲಿ, ಭಾವನೆಗಳು ಏರುಪೇರಾಗಲಿವೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಈ 4 ರಾಶಿಯವರಿಗೆ ಭಾರೀ ಸಂಕಷ್ಟ ಸಾಧ್ಯತೆ, ಪರಿಹಾರ ಇಲ್ಲಿದೆ ನೋಡಿ!

ಸಿಂಹ - ಸಮೃದ್ಧಿಯ ದಿನ, ಧರ್ಮಶ್ರದ್ಧೆ ಇರಲಿದೆ, ಶುಭಫಲ, ಬುದ್ಧಿ ಶಕ್ತಿ ಜಾಗೃತವಾಗಲಿದೆ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಕೊಂಚ ಎಚ್ಚರಿಕೆ ಬೇಕು, ಆತಂಕವಿಲ್ಲ, ಕಷ್ಟ ನಿವಾರಣೆಯಾಗಲಿದೆ, ಕೃಷ್ಣ ಪ್ರಾರ್ಥನೆ, ಅಮ್ಮನವರ ಪ್ರಾರ್ಥನೆ ಮಾಡಿ

ತುಲಾ - ಭಾಗ್ಯ ಸಮೃದ್ಧಿ, ಲಾಭ ಸಮೃದ್ಧಿ, ಹಣ ಖರ್ಚಾಗಲಿದೆ, ಪಿತೃದೇವತೆಗಳ ಆರಾಧನೆ ಮಾಡಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ - ಆರೋಗ್ಯದಲ್ಲಿ ಏರುಪೇರು, ಸಾಲ ಮರುಪಾವತಿಯಾಗಲಿದೆ, ಅನುಕೂಲದ ವಾತಾವರಣ ಇರಲಿದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಈ ಮೂರು ರಾಶಿಯವರಿಗೆ ಶನಿ ಸಾಡೇ ಸಾತ್ ಪರಿಣಾಮ - ಉಪಾಯಗಳು

ಧನುಸ್ಸು - ಕೃಷಿಕರಿಗೆ ಸಮೃದ್ಧಿ, ಹಿರಿಯರಿಂದ ಸಹಾಯ, ದತ್ತಾತ್ರೇಯ ಪ್ರಾರ್ಥನೆ ಮಾಡಿ

ಮಕರ - ಶುಭಫಲಗಳಿದ್ದಾವೆ, ಹಿರಿಯರಿಗೆ ಗೌರವ, ಸಹೋದರರಿಂದ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಗೃಹಿಣಿಯರಿಗೆ ಸಹಕಾರ, ಹಣನಷ್ಟ, ಹಿರಿಯರಿಂದ ಸಹಾಯ, ಸುವಾಸಿನಿ ಪೂಜೆ ಮಾಡಿ

ಮೀನ - ಮಕ್ಕಳಿಂದ ಶುಭಫಲ, ವೃತ್ತಿಯಲ್ಲಿ ಆಶ್ರಯ ಸಿಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಅನುಕೂಲ