ಮೇಷ: ಆಪ್ತ ಸ್ನೇಹಿತರೊಂದಿಗೆ ಇಡೀ ದಿನ ಕಳೆಯಲಿದ್ದೀರಿ. ಮನೆಗೆ ಬಂಧು ಬಳಗದ ಆಗಮನವಾಗಲಿದೆ. ಈ ದಿನ ಸಂತೋಷವಾಗಿರುವಿರಿ.

ವೃಷಭ: ತಂದೆ ತಾಯಿಯ ಬೆಂಬಲ ನಿಮ್ಮಲ್ಲಿ ಆತ್ಮ ಶಕ್ತಿ ಹೆಚ್ಚಿಸಲಿದೆ. ದೂರದ ಊರುಗಳಿಗೆ ಕೆಲಸ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು.

ಮಿಥುನ: ಸಣ್ಣ ಪುಟ್ಟ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದು ಬೇಡ. ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ.

ಕಟಕ: ಸಂತಸಕ್ಕೆ ಕಾರಣಗಳು ಬೇಕು ಎಂದೇನಿಲ್ಲ. ನೀವು ಇರುವ ಜಾಗ ಲವಲವಿಕೆಯಿಂದ ಕೂಡಿರಲಿದೆ. ಸಾಮರಸ್ಯ ಹೆಚ್ಚಾಗಲಿದೆ.

ಜಾತಕದ ಯಾವ ಮನೆಯಲ್ಲಿ ಯಾವ ಗ್ರಹವಿದ್ದರೆ ರಾಜಯೋಗ ಒಲಿಯುತ್ತೆ?

ಸಿಂಹ - ನಿಮ್ಮ ಹಣ ಶತ್ರುಗಳ ಪಾಲಾಗುವ ಸಾಧ್ಯತೆ, ಸ್ತ್ರೀಯರೊಂದಿಗಿನ ವ್ಯವಹಾರಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಶುಭಫಲ, ದುರ್ಗಾ ಪ್ರಾರ್ಥನೆ ಮಾಡಿ

ಕನ್ಯಾ - ಸ್ತ್ರೀಯರಿಂದ ಉದ್ಯೋಗದಲ್ಲಿ ಘರ್ಷಣೆ, ಕಲಹಗಳಾಗುವ ಸಾಧ್ಯತೆ, ಆರೋಗ್ಯದ ಕಡೆ ಗಮನವಿಡಿ, ಉದ್ದು ಹಾಗೂ ಅಕ್ಕಿ ದಾನ ಮಾಡಿ

ತುಲಾ - ಧನ ಸಮೃದ್ಧಿ, ಧೈರ್ಯ ಹೆಚ್ಚಾಗಲಿದೆ, ಧರ್ಮ ಕಾರ್ಯಗಳಲ್ಲಿ ವಿಘ್ನ, ಶತ್ರುಗಳ ನಿವಾರಣೆ, ಉದ್ದು ಹಾಗೂ ಅಕ್ಕಿ ದಾನ ಮಾಡಿ

ವೃಶ್ಚಿಕ - ಸ್ತ್ರೀಯರಿಂದ ನಷ್ಟ, ಇಷ್ಟವಸ್ತು ಕಳುವಾಗುವ ಸಾಧ್ಯತೆ, ವಿದ್ಯಾರ್ಥಿಗಳಿಗೆ ಉತ್ತಮ ದಿನ, ಉದ್ದು ಹಾಗೂ ಅಕ್ಕಿ ದಾನ ಮಾಡಿ

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಧನುಸ್ಸು - ದೇಹ ಸ್ಥಿತಿಯ ಬಗ್ಗೆ ಎಚ್ಚರಿಕೆ ಇರಲಿ, ಸಂಗಾತಿಯ ಸಹಕಾರ ಇರಲಿದೆ, ವ್ಯಾಪಾರಿಗಳಿಗೆ ಲಾಭ, ಗುರು ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ವಸ್ತು ನಷ್ಟ, ಚಂದ್ರನ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀ-ಪುರುಷರಲ್ಲಿ ವ್ಯತ್ಯಾಸ, ಹೃದಯ ಭಾಗದಲ್ಲಿ ಏರುಪೇರು, ನವಗ್ರಹ ಸ್ತೋತ್ರ ಪಠಿಸಿ

ಮೀನ - ವ್ಯಾಪಾರಿಗಳು ಎಚ್ಚರವಾಗಿರಿ, ಕೃಷಿಕರಿಗೆ ಅನುಕೂಲದ ದಿನ, ಮಾತಿನ ಬಗ್ಗೆ ಎಚ್ಚರಿಕೆ ಇರಲಿ, ಗುರು ಪ್ರಾರ್ಥನೆ ಮಾಡಿ