ಮೇಷ - ಮಾನಸಿಕವಾಗಿ ಕೊಂಚ ಕುಗ್ಗುವಿರಿ, ವ್ಯಾಪಾರಿಗಳು ಮೋಸ ಹೋಗುವ ಸಾಧ್ಯತೆ ಸಧ್ಯತೆ, ದಾಂಪತ್ಯದಲ್ಲಿ ಕೊಂಚ ಅಸಮಧಾನ, ದುರ್ಗಾ ಪ್ರಾರ್ಥನೆ ಮಾಡಿ

ವೃಷಭ - ದೇಹಸ್ಥಿತಿ ಹಾಗೂ ಮಾನಸಿಕ ಸ್ಥಿತಿ ಕೊಂಚ ಏರುಪೇರಾಗಲಿದೆ, ಕಾರ್ಯದಲ್ಲಿ ಹಿನ್ನಡೆ, ಮಾತಿನಲ್ಲಿ ಎಚ್ಚರಿಕೆ ಇರಲಿ, ಬುಧ-ಚಂದ್ರ-ರಾಹು ಗ್ರಹಗಳ ಪ್ರಾರ್ಥನೆ ಮಾಡಿ

ಮಿಥುನ - ದಾಂಪತ್ಯದಲ್ಲಿ ಏರುಪೇರು, ಕುಟುಂಬದಲ್ಲಿ ಕಿರಿಕಿರಿ, ಮಾತಿನಿಂದ ಎಡವಟ್ಟು, ಗಣಪತಿ ಪ್ರಾರ್ಥನೆ ಮಾಡಿ

ಕಟಕ - ಸಾಲ ಹಾಗೂ ಶತ್ರುಬಾಧೆ, ಆರೋಗ್ಯದ ಕಡೆ ಗಮನಕೊಡಿ, ಸ್ತ್ರೀಯರು ಎಚ್ಚರವಾಗಿರಬೇಕು,  ಕುಲದೇವತೆಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಅಹಂ ಸ್ವಭಾವ ತೊರೆದು ತಲೆಬಾಗುವುದನ್ನು ಕಲಿತರೆ ಒಳಿತು!

ಸಿಂಹ - ಸಹೋದರರಲ್ಲಿ ಭಿನ್ನಾಭಿಪ್ರಾಯ, ಮಕ್ಕಳಿಂದ ಕಿರಿಕಿರಿ, ಗರ್ಭಿಣಿಯರು ಎಚ್ಚರವಾಗಿರಿ, ನವಗ್ರಹಗಳ ಪ್ರಾರ್ಥನೆ ಮಾಡಿ

ಕನ್ಯಾ - ಕುಟುಂಬದಲ್ಲಿ ವಿರೋಧ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕೃಷಿಕರಿಗೆ ಹಿನ್ನಡೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ತುಲಾ - ಸ್ತ್ರೀಯರಿಗೆ ಅಂಜಿಕೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ - ವಿದ್ಯಾರ್ಥಿಗಳ ಮನಸ್ಸು ಚಂಚಲವಾಗಲಿದೆ, ಫಲ ನಷ್ಟ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಚಂದ್ರ-ಕೇತು ಪ್ರಾರ್ಥನೆ ಮಾಡಿ

ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!

ಧನುಸ್ಸು - ಮಾನಸಿಕವಾಗಿ ಕುಗ್ಗುವಿರಿ, ಮಕ್ಕಳಿಂದ ಅನುಕೂಲ, ಗುರು ಸ್ಮರಣೆ ಮಾಡಿ

ಮಕರ - ಬುದ್ಧಿ ಶಕ್ತಿ ಮಂಕಾಗಲಿದೆ, ಕೆಟ್ಟವರ ಸಹವಾಸದಿಂದ ಎಚ್ಚರವಾಗಿರಿ, ಕಾರ್ಯದಲ್ಲಿ ಸಮಸ್ಯೆ, ಈಶ್ವರನಿಗೆ ರುದ್ರಾಭಿಷೇಕ ಮಾಡಿ

ಕುಂಭ - ಲಾಭದಲ್ಲಿ ಕಡಿತ, ಅನುಕೂಲವಿದ್ದರೂ ಲಾಭವಿಲ್ಲ, ವ್ಯಸನದಿಂದ ಬಳಲಿದ್ದೀರಿ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ

ಮೀನ - ಆರೋಗ್ಯದಲ್ಲಿ ಏರುಪೇರು, ಹಣಕಾಸಿನಲ್ಲಿ ವ್ಯತ್ಯಾಸ, ಸ್ತ್ರೀಯರ ಕೆಲಸಗಳು ಅರ್ಧಕ್ಕೆ ನಿಲ್ಲಲಿವೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ