ಮೇಷ - ಆರೋಗ್ಯದಲ್ಲಿ ತೊಡಕು, ನಿಮಗೆ ನೀವೇ ರಕ್ಷಿಸಿಕೊಳ್ಳಬೇಕಾದ ದಿನ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ನಿಮ್ಮ ಕೆಲಸದಲ್ಲಿ ಲಾಭ ಸಿಗಲಿದೆ, ಪ್ರಶಂಸೆ ಸಿಗಲಿದೆ, ಆಹಾರದಲ್ಲಿ ವ್ಯತ್ಯಾಸ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಿಥುನ - ಕೃಷಿಕರಿಗೆ ತೊಡಕಿನ ದಿನ, ಚಾಲಕರಿಗೆ ಅಸಮಧಾನ, ಹಣೆಗೆ ಪೆಟ್ಟು ಬೀಳುವ ಸಾಧ್ಯತೆ, ವಿಷ್ಣು ಕವಚ ಪಠಿಸಿ

ಕಟಕ - ಕಳೆದ ವಸ್ತು ಸಿಗಲಿದೆ, ಹಿರಿಯರಿಂದ ಸಹಾಯ, ಮಾರ್ಗದರ್ಶನ ಪಡೆಯಿರಿ, ಹಣಕಾಸಿನಲ್ಲಿ ತೊಡಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ರಾಮನ ಕುರಿತ ಈ ಸಂಗತಿ ಬಹುತೇಕರಿಗೆ ತಿಳಿದಿಲ್ಲ!

ಸಿಂಹ - ಹೆಂಡತಿಯಿಂದ ನಷ್ಟ, ಆದರೆ ಅನುಕೂಲವೂ ಇದೆ ಧಾವಂತ ಬೇಡ, ಆರೋಗ್ಯದ ಕಡೆ ಕೊಂಚ ಗಮನಕೊಡಿ, ಅಗ್ನಿ ಪ್ರಾರ್ಥನೆ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ - ದೇಹಾರೋಗ್ಯದಲ್ಲಿ ಎಚ್ಚರಿಕೆ ಬೇಕು, ಸ್ತ್ರೀಯರಿಂದ ಸಹಕಾರ, ಪ್ರಯಾಣಿಕರಿಗೆ ಅನುಕೂಲ, ಕುಜ ಪ್ರಾರ್ಥನೆ ಮಾಡಿ

ತುಲಾ - ಹಿತವಾದವರು ದೂರಾಗಲಿದ್ದಾರೆ, ಪ್ರತಿಭಾ ಶಕ್ತಿಯಿಂದ ಸಾಧನೆ, ಮಕ್ಕಳಿಂದ ಸಹಾಯ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ಕೃಷಿಕರಿಗೆ ಲಾಭ, ತಾಯಿ ಆರೋಗ್ಯದಲ್ಲಿ ಚೇತರಿಕೆ, ಸ್ತ್ರೀಯರಿಂದ ಲಾಭ, ಕುಲದೇವತಾರಾಧನೆ ಮಾಡಿ

ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..!

ಧನುಸ್ಸು - ಸಹೋದರರಿಂದ ಸಹಕಾರ, ಅನುಕೂಲದ ದಿನವಾಗಿರಲಿದೆ, ಗುರು ಮಂದಿರಲದಲ್ಲಿ ಕಡಲೆ ಎಣ್ಣೆಯಿಂದ ದೀಪ ಹಚ್ಚಿ

ಮಕರ - ಸುಗ್ರಾಸ ಭೋಜನ ಪ್ರಾಪ್ತಿ, ಸ್ತ್ರೀಯರಿಂದ ಮಾರ್ಗದರ್ಶನ, ಗುರು ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀಯರ ಸಹಕಾರ, ಸಂಗಾತಿಯಿಂದ ಸಹಕಾರ, ಲಾಭ ಸಮೃದ್ಧಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿ

ಮೀನ - ದಾಂಪತ್ಯದಲ್ಲಿ ಮಂತ್ರಾಲೋಚನೆ, ಅನುಕೂಲದ ದಿನ, ವೃತ್ತಿಯಲ್ಲಿ ಅನುಕೂಲ ಇರಲಿದೆ, ಸಾಂಬಸದಾಶಿವ ಪ್ರಾರ್ಥನೆ ಮಾಡಿ