ಮೇಷ: ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಗ್ರಾಮಾಧಿಕಾರಿಗಳಿಗೆ, ಶಾಸಕರಿಗೆ, ಮಂತ್ರಿಗಳಿಗೆ ವಿಶೇಷ ಫಲ, ಸಂಜೀವಿನಿ ರುದ್ರನ ಆರಾಧನೆ ಮಾಡಿ

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಆಹಾರದಲ್ಲಿ ವ್ಯತ್ಯಾಸ, ಪ್ರತಿಭಾಶಕ್ತಿ ಜಾಗೃತವಾಗುತ್ತದೆ, ಉದ್ಯೋಗದಲ್ಲಿ ಪ್ರಶಂಸೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಿಥುನ: ಸ್ತ್ರೀಯರ ಆರೋಗ್ಯದಲ್ಲಿ ಎಚ್ಚರಿಕೆ ಬೇಕು, ಸಂಗಾತಿಯಿಂದ ಸಹಕಾರ, ಅನುಕೂಲವಿದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಕಟಕ: ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಪ್ರಯಾಣದಲ್ಲೂ ಎಚ್ಚರಿಕೆ ಇರಲಿ, ಸಂಗಾತಿಯಿಂದ ಮಸ್ತಾಪ, ಆಂಜನೇಯ ಪ್ರಾರ್ಥನೆ ಮಾಡಿ

ಸಿಂಹ: ಬಂದ ಲಾಭದಲ್ಲಿ ಕೊಂಚ ನಷ್ಟ, ಸಂಗಾತಿಯಿಂದ ಸಹಕಾರ, ಮಿಶ್ರಫಲ, ನವಗ್ರಹ ಪ್ರಾರ್ಥನೆ ಮಾಡಿ

ಕನ್ಯಾ: ಉದ್ಯೋಗದಲ್ಲಿ ಎಚ್ಚರಿಕೆ ಇರಲಿ, ಸ್ತ್ರೀಯರಿಂದ ಎಚ್ಚರಿಕೆ ಇರಲಿ, ಮಿಶ್ರಫಲವಿದೆ, ನವಗ್ರಹ ಪ್ರಾರ್ಥನೆ ಮಾಡಿ

ತುಲಾ: ಧರ್ಮ ಕಾರ್ಯಗಳಲ್ಲಿ ತೊಡಕು, ಎಚ್ಚರಿಕೆ ಇರಲಿ, ಸಂಗಾತಿಯಿಂದ ಸಹಕಾರ, ಮನಸ್ತಾಪಗಲೂ ಇವೆ, ಕುಲದೇವತಾರಾಧನೆ ಮಾಡಿ

ವೃಶ್ಚಿಕ: ಆರೋಗ್ಯದಲ್ಲಿ ತೊಡಕು, ಇಷ್ಟ ವಸ್ತು ನಷ್ಟವಾಗುವ ಸಾಧ್ಯತೆ, ಮಾತಿನಿಂದ ಕಾರ್ಯ ಸಾಧನೆ, ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ

ಧನಸ್ಸು: ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ, ಮನಸ್ಸಿಗೆ ಸಮಾಧಾನ, ಮಿಶ್ರಫಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಕರ:  ಶಶಯೋಗದಿಂದ ಉತ್ತಮ ಫಲ, ಸರ್ಕಾರಿ ನೌಕರರಿಗೆ ಶುಭಫಲ, ಬುದ್ಧಿಶಕ್ತಿಯಿಂದ ಯಶಸ್ಸು, ಆರೋಗ್ಯದ ಕಡೆ ಗಮನ ಕೊಡಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ: ವಿದ್ಯಾರ್ಥಿಗಳು ಎಚ್ಚರವಾಗಿರಬೇಕು, ದುರ್ಜನರ ಸಹವಾಸ ಸಾಧ್ಯತೆ, ಸುದರ್ಶನ ಚಕ್ರವನ್ನಿಟ್ಟು ಪೂಜಿಸಿ

ಮೀನ: ಪ್ರಯಾಣದಲ್ಲಿ ತೊಡಕು, ಸ್ತ್ರೀಯರು ಎಚ್ಚರವಾಗಿರಬೇಕು, ನೀರಿನಿಂದ ಕೊಂಚ ಸಮಸ್ಯೆ ಸಾಧ್ಯತೆ, ಗಂಗಾ ಪ್ರಾರ್ಥನೆ ಮಾಡಿ