ಮೇಷ - ಕುಟುಂಬದಲ್ಲಿ ಸ್ತ್ರೀಯರಿಂದ ಸಮಾಧಾನ, ಹೊಟ್ಟೆ ಭಾಗದಲ್ಲಿ ನೋವು, ವ್ಯಾಯಾಮ ಅವಶ್ಯಕತೆ ಇದೆ, ದುರ್ಗಾ ಕವಚ ಪಠಿಸಿ

ವೃಷಭ - ಆರೋಗ್ಯ ಸಿದ್ಧಿ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಚಂದ್ರನ ಪ್ರಾರ್ಥನೆ ಮಾಡಿ, ಅಮ್ಮನವರಿಗೆ ಅಭಿಷೇಕ ಮಾಡಿ

ಮಿಥನ- ಸಹೋದರರ ನಡುವೆ ಗಲಾಟೆಗಳಾಗುವ ಸಾಧ್ಯತೆ ಇದೆ, ಎಚ್ಚರಿಕೆ ಬೇಕು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ, ಧನ್ವಂತರಿ ಪ್ರಾರ್ಥನೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕಟಕ - ಹಣವಿದ್ದೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಅತಂತ್ರ ಸ್ಥಿತಿ, ದೇಹಕ್ಕೆ ನೋವು, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ನಿಮ್ಮನೆ ಲಿವಿಂಗ್ ರೂಮ್ ವಾಸ್ತು ಪ್ರಕಾರವೇ ಇದೆಯಾ? ಒಮ್ಮೆ ಚೆಕ್ ಮಾಡಿ

ಸಿಂಹ - ಸ್ತ್ರೀಯರಿಗೆ ಕಂಟಕದ ದಿನ, ಬೆದರಿಕೆ ಬರಲಿದೆ, ಮನೆಯಲ್ಲೇ ಕೂತು ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ಹೆಚ್ಚಿನ ವ್ಯಯ ಸಂಭವ, ಎಚ್ಚರಿಕೆ ಇರಲಿ, ಮಕ್ಕಳಿಂದ ಅಸಮಧಾನ, ಗುರು ಪ್ರಾರ್ಥನೆ ಮಾಡಿ

ತುಲಾ - ಬುದ್ಧಿ ಮಂಕಾಗುವ ಸಾಧ್ಯತೆ, ಮನೆಯಲ್ಲೇ ಅಸಮಧಾನ, ಮಾತೃ ರೂಪದಲ್ಲಿ ತಾಯಿಯನ್ನು ಪ್ರಾರ್ಥಿಸಿ

ವೃಶ್ಚಿಕ - ಕೆಲಸದಲ್ಲಿ ವ್ಯತ್ಯಾಸವಾಗುವ ದಿನ, ಎಚ್ಚರಿಕೆ ಇರಲಿ, ಸ್ತ್ರೀಯರ ಸಹಕಾರ, ದುರ್ಗಾ ಪ್ರಾರ್ಥನೆ ಮಾಡಿ

ವೃತ್ತಿಯಲ್ಲಿ ಏಳು-ಬೀಳಿಗೆ ಜಾತಕದ ಈ ಗ್ರಹಗಳೇ ಕಾರಣ!

ಧನುಸ್ಸು - ಗುರು ಪ್ರಾರ್ಥನೆ ಮಾಡಿ, ಎಲ್ಲ ಕೆಲಸದಲ್ಲೂ ಹಿನ್ನಡೆ, ಅದೃಷ್ಟ ಹೀನತೆಯಾಗುವ ದಿನ, ಗುರು ಪ್ರಾರ್ಥನೆ ಮಾಡಿ

ಮಕರ - ದೇಹ ಸ್ಥಿತಿ ಅಸ್ತವ್ಯಸ್ತ ಆಗಲಿದೆ, ಆಹಾರದ ಬಗ್ಗೆ ಕಾಳಜಿ ಇರಲಿ, ಮಾತಿನ ಬಗ್ಗೆ ಎಚ್ಚರಿಕೆ ಇರಲಿ, ಗುರು ಸ್ಮರಣೆ ಮಾಡಿ

ಕುಂಭ - ಶಾಂತಿ ಬೇಕಾಗಿದೆ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮೀನ - ಆರೋಗ್ಯದಲ್ಲಿ ವ್ಯತ್ಯಾಸ, ಆರೋಗ್ಯ ಸುಧಾರಣೆಗೆ ಶಿವ ಕವಚ, ದುರ್ಗಾ ಕವಚಗಳನ್ನು ಪಠಿಸಿ