Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರು ಓಡಾಡುವಾಗ ಎಚ್ಚರದಿಂದಿರಿ!

04 ಮೇ 2020, ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 04 May 2020 in kannada
Author
Bangalore, First Published May 4, 2020, 7:01 AM IST

ಮೇಷ - ಹೋರಾಟದಿಂದ ಲಾಭ, ಎಚ್ಚರಿಕೆ ಇರಲಿ, ಸಾಲಬಾಧೆ, ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಶಿವ ಪ್ರಾರ್ಥನೆ ಮಾಡಿ

ವೃಷಭ - ದೇಹದಲ್ಲಿ ಆರೋಗ್ಯ ಇರಲಿದೆ, ಆತಂಕ ಬೇಡ, ಮಕ್ಕಳಿಂದ ಕೊಮಚ ಕಿರಿಕಿರಿ, ಲಲಿತಾಸಹಸ್ರನಾಮ ಪಠಿಸಿ

ಮಿಥುನ - ಆತಂಕ ಬೇಡ, ಆರೋಗ್ಯದ ಕಡೆ ಗಮನವಿರಲಿ, ತಾಯಿಯ ಆರೋಗ್ಯ ಏರುಪೇರಾಗಲಿದೆ, ವಿಷ್ಣುವಿಗೆ ತುಳಸಿ ಅರ್ಚನೆ ಮಾಡಿ

ಕಟಕ ಗಂಟಲು ನೋವಿನ ಬಾಧೆ, ಕಾರ್ಯ ಸಾಧನೆ, ನಷ್ಟ ಸಂಭವ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಆರ್ಥಿಕ ಪ್ರಗತಿ, ವಾರಂತ್ಯದ ವೇಳೆಗೆ ಶುಭವಾರ್ತೆ!

ಸಿಂಹ - ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಸ್ತ್ರೀಯರಿಗೆ ಮಾತಿನಲ್ಲಿ ಹಿಡಿತ ಬೇಕು, ಕುಲದೇವತೆಯ ಪ್ರಾರ್ಥನೆ ಮಾಡಿ

ಕನ್ಯಾ - ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ಸಾಲಬಾಧೆಯ ನೋವು, ಕುಜ ಪ್ರಾರ್ಥನೆ ಮಾಡಿ

ತುಲಾ - ಸ್ತ್ರೀಯರಿಂದ ಹಣನಷ್ಟ, ಕೆಲಸದಲ್ಲಿ ಕಾರ್ಯದ ಪುನರಾವರ್ತನೆಯಾಗುವ ಸಾಧ್ಯತೆ ಇದೆ, ಮಕ್ಕಳಿಂದ ಕಿರಿಕಿರಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ - ಓಡಾಟದಲ್ಲಿ ತೊಂದರೆ, ಎಚ್ಚರಿಕೆ ಇರಲಿ, ಸಂಗಾತಿಯಿಂದ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಧನುಸ್ಸು - ಸಹೋದರರಲ್ಲಿ ಭಿನ್ನಾಭಿಪ್ರಾಯ, ಎಚ್ಚರಿಕೆ ಬೇಕು, ಉತ್ಸಾಹಶಕ್ತಿ ಇರಲಿದೆ, ಸ್ತ್ರೀಯರಿಂದ ದೂರವಿರಿ, ದುರ್ಗಾ ಪ್ರಾರ್ಥನೆ ಮಾಡಿ

ಮಕರ - ಹಣಕಾಸಿನಲ್ಲಿ ವ್ಯತ್ಯಾಸ, ಮಾತಿನಿಂದ ಕಲಹ, ಮಿಶ್ರಫಲವಿದೆ, ದುರ್ಗಾ ಪೂಜೆ ಮಾಡಿ

ಕುಂಭ - ಗಾಯಗಳಾಗುವ ಸಾಧ್ಯತೆ ಇದೆ, ಆರೋಗ್ಯದ ಕಡೆ ಗಮನ ಕೊಡಿ, ಸಂಜೀವಿನಿ ರುದ್ರ ಪ್ರಾರ್ಥನೆ ಮಾಡಿ

ಮೀನ - ಹಣಕಾಸಿನ ವಿಚಾರದಲ್ಲಿ ವ್ಯತ್ಯಾಸ, ಓಡಾಟದಲ್ಲಿ ಎಚ್ಚರಿಕೆ ಇರಲಿ, ದಾಂತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

Follow Us:
Download App:
  • android
  • ios