ಮೇಷ - ಮಾನಸಿಕ ಬಲ ಕುಗ್ಗಲಿದೆ, ವಿಚಾರಶೀಲರಾಗಿರಿ, ಎಚ್ಚರಿಕೆ ಇರಲಿ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ಕಾರ್ಯಗಳಲ್ಲಿ ವಿಘ್ನತೆ ಕಾಣುತ್ತೀರಿ, ಸಮಧಾನ ಇರಲಿದೆ, ಪರಮೇಶ್ವರಿ ಪ್ರಾರ್ಥನೆ ಮಾಡಿ

ಮಿಥುನ - ಸೋದರ ಸಂಬಂಧಿಗಳಿಂದ ಅನುಕೂಲ, ವಿದ್ಯಾರ್ಥಿಗಳಿಗೆ ಅನುಕೂಲವಿದೆ, ಹಣಕಾಸಿನಲ್ಲಿ ವ್ಯತ್ಯಾಸ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕಟಕ - ಮಾನಸಿಕ ಅಸಮಧಾನ, ಕುಟುಂದಲ್ಲಿ ಸ್ತ್ರೀಯರ ಮನಸ್ತಾಪ, ಅಮ್ಮನವರ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

 

ಸಿಂಹ - ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಶಿವ ಸಹಸ್ರನಾಮ ಪಠಿಸಿ

ಕನ್ಯಾ - ಮಕ್ಕಳಿಂದ ಮನಸ್ಸಿಗೆ ನೋವು, ನಿಮಗೆ ನೀವೇ ಶತ್ರುಗಳಾಗುವ ಸಾಧ್ಯತೆ, ನಾರಾಯಣ ಪ್ರಾರ್ಥನೆ ಮಾಡಿ

ತುಲಾ - ನೀರಿಗೆ ತೊಂದರೆ, ಕೃಷಿಕರಿಗೆ ಅವ್ಯವಸ್ಥೆಯ ದಿನ, ಸಾಧಾರಣ ದಿನವಾಗಿರಲಿದೆ, ಗಂಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಉತ್ಸಾಹ ಶಕ್ತಿ ಕುಂದಲಿದೆ, ಇವತ್ತಿನ ಮಟ್ಟಿಗೆ ಎಚ್ಚರಿಕೆ ಬೇಕು, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು

 

ಧನುಸ್ಸು: ಹಬ್ಬಕ್ಕೆ ಮನೆಯಲ್ಲಿ ಪೂರ್ವ ತಯಾರಿಗಳು ಶುರುವಾಗಲಿವೆ. ಶುಭ ಕಾರ್ಯಗಳಿಗೆ ಇದು ಸಕಾಲ. ವ್ಯವಹಾರ ಪ್ರಗತಿ ಕಾಣಲಿದೆ

ಮಕರ: ಸಣ್ಣ ವ್ಯಾಪಾರಿಗಳಿಗೆ ಇಂದು ಹೆಚ್ಚಿನ ಲಾಭ ದೊರೆಯಲಿದೆ. ಒಳ್ಳೆಯ ಮಾತುಗಳಿಂದ ನಿಮ್ಮ ಮನಸ್ಸಿಗೂ ನೆಮ್ಮದಿ ದೊರಕುತ್ತದೆ.

ಕುಂಭ: ಅತಿಯಾದ ಆಸೆ ಬೇಡ. ಹಾಗೆಂದು ವಿರಾಗಿಯ ರೀತಿ ಕೂರುವುದೂ ಬೇಡ. ನಿಮ್ಮ ಪಾಲನ್ನು ನೀವು ಪಡೆದುಕೊಳ್ಳುವುದು ಲೇಸು.

ಮೀನ: ಮಕ್ಕಳಿಂದ ನೆಮ್ಮದಿ ದೊರೆಯಲಿದೆ. ಸಾಹಿತ್ಯದ ಕಡೆಗೆ ಆಸಕ್ತಿ ಹೆಚ್ಚಲಿದೆ. ಪರರ ಸಂತೋಷದಲ್ಲಿಯೇ ನಿಮ್ಮ ಸಂತೋಷ ಅಡಗಿದೆ.