Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ದುಪ್ಪಟ್ಟು ಲಾಭ, ಆತಂಕವಿಲ್ಲ

03 ಮೇ 2020, ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 03 May 2020 in kannada
Author
Bangalore, First Published May 3, 2020, 7:51 AM IST
  • Facebook
  • Twitter
  • Whatsapp

ಮೇಷ - ಚತುರತೆಯ ದಿನ, ಕಾರ್ಯ ಸಾಧನೆ, ಭಾಗ್ಯ ನಷ್ಟ, ಗುರು ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರೊಂದಿಗೆ ಉತ್ತಮ ವಾತಾವರಣ, ಕೃಷಿಕರಿಗೆ, ನೀರಿನ ವ್ಯಾಪಾರಿಗಳಿಗೆ ಉತ್ತಮ ದಿನ, ಅಜೀರ್ಣ ಸಮಸ್ಯೆ ಕಾಡಲಿದೆ, ಆದಿತ್ಯ ಹೃದಯ ಪಠಿಸಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಸಹೋದರರಿಂದ ಹಣ ಸಹಾಯ,  ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಸ್ವಯಂ ಅರ್ಜನೆ ಮಾಡುವ ದಿನ, ದುಪ್ಪಟ್ಟು ಲಾಭ, ಆತಂಕವಿಲ್ಲ, ಸಹೋದರರಲ್ಲಿ ಮಾತನಾಡುವಾಗ ಎಚ್ಚರವಿರಲಿ, ಅಮ್ಮನವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಆರ್ಥಿಕ ಪ್ರಗತಿ, ವಾರಂತ್ಯದ ವೇಳೆಗೆ ಶುಭವಾರ್ತೆ!

ಸಿಂಹ- ಕೆಸದಲ್ಲಿ ಯಶಸ್ಸು, ಹಣಕಾಸಿನ ನಷ್ಟ ಸಂಭವ, ಮಾತಿನಲ್ಲಿ ಹಿಡಿತವಿರಲಿ, ಸರಸ್ವತಿ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯದ ಕಡೆ ಗಮನ ಕೊಡಿ, ನಷ್ಟ ಸಂಭವ, ಅಶುಚಿ, ಮಲಿನದಿಂದ ಬೇಸರ, ಕುಜ ಪ್ರಾರ್ಥನೆ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ದೇಹ ಸ್ಥಿತಿ ಚೆನ್ನಾಗಿರಲಿದೆ, ನಷ್ಟ ಸಂಭವ, ಕೆಲಸದಲ್ಲಿ ಯಶಸ್ಸು, ಮಿಶ್ರಫಲವಾಗಿದೆ, ಲಲಿತೋಪಾಸನೆ ಮಾಡಿ

ವೃಶ್ಚಿಕ - ಮಾತಿನಲ್ಲಿ ಎಚ್ಚರವಿರಲಿ, ಮಕ್ಕಳಿಂದ ಅನುಕೂಲ, ಗುರು ಪ್ರಾರ್ಥನೆ, ಮಹಾಗಣಪತಿ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಧನುಸ್ಸು - ಗುರು ಬಲಹೀನನಾಗಿದ್ದಾನೆ ಗುರುವಿನ ಅನುಗ್ರಹಕ್ಕಾಗಿ ಗುರು ಪ್ರಾರ್ಥನೆ ಮಾಡಿ, ಬುದ್ಧಿ ಮಂಕಾಗುವ ಸಾಧ್ಯತೆ ಇದೆ.

ಮಕರ - ಶುಭಯೋಗವಿದೆ, ಆತಂಕವಿಲ್ಲ, ತಂದೆಯಿಂದ ಸಹಕಾರ, ಸ್ವಲ್ಪ ಬುದ್ಧಿ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ಆತಂಕ ಬೇಡ, ಸ್ತ್ರೀಯರ ಮನಸ್ಸಿಗೆ ಸಮಾಧಾನ, ಕೃಷಿಕರಿಗೆ ಶುಭದಿನ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ - ದಾಂಪತ್ಯದಲ್ಲಿ ವ್ಯತ್ಯಾಸ, ಸಾಲಬಾಧೆ, ಮನಸ್ಸಿಗೆ ನೋವು, ಗುರು ಪ್ರಾರ್ಥನೆ ಮಾಡಿ

Follow Us:
Download App:
  • android
  • ios