ಮೇಷ - ಆರೋಗ್ಯದಲ್ಲಿ ತೊಡಕು, ನಿಮಗೆ ನೀವೇ ರಕ್ಷಿಸಿಕೊಳ್ಳಬೇಕಾದ ದಿನ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ನಿಮ್ಮ ಕೆಲಸದಲ್ಲಿ ಲಾಭ ಸಿಗಲಿದೆ, ಪ್ರಶಂಸೆ ಸಿಗಲಿದೆ, ಆಹಾರದಲ್ಲಿ ವ್ಯತ್ಯಾಸ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಿಥುನ - ಕೃಷಿಕರಿಗೆ ತೊಡಕಿನ ದಿನ, ಚಾಲಕರಿಗೆ ಅಸಮಧಾನ, ಹಣೆಗೆ ಪೆಟ್ಟು ಬೀಳುವ ಸಾಧ್ಯತೆ, ವಿಷ್ಣು ಕವಚ ಪಠಿಸಿ

ಕಟಕ - ಕಳೆದ ವಸ್ತು ಸಿಗಲಿದೆ, ಹಿರಿಯರಿಂದ ಸಹಾಯ, ಮಾರ್ಗದರ್ಶನ ಪಡೆಯಿರಿ, ಹಣಕಾಸಿನಲ್ಲಿ ತೊಡಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ರಾಮನ ಕುರಿತ ಈ ಸಂಗತಿ ಬಹುತೇಕರಿಗೆ ತಿಳಿದಿಲ್ಲ!

ಸಿಂಹ - ಕೆಲಸದಲ್ಲಿ ಹೋರಾಟ, ಸುಖಭಂಗ, ಪ್ರಯಾಣದಲ್ಲಿ ವಿಘ್ನ, ನವಗ್ರಹ ಪೀಡಾಪರಿಹಾರ ಪಠಿಸಿ

ಕನ್ಯಾ - ನಷ್ಟ ಸಂಭವ, ಮಕ್ಕಳಿಂದ ಅಸಮಧಾನ, ಆತಂಕ ಬೇಡ, ಗುರು ಪ್ರಾರ್ಥನೆ ಮಾಡಿ

ತುಲಾ - ಸಂಗಾತಿಯಿಂದ ಅಸಮಧಾನ, ಮನೆಯಲ್ಲಿ ಅಸಮಧಾನ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ವೃಶ್ಚಿಕ- ಸ್ವಲ್ಪ ಪ್ರಾಯಾಸದ ದಿನ, ಶುಭವೂ ಇದೆ, ಆತಂಕ ಬೇಡ, ಚಂದ್ರ ಪ್ರಾರ್ಥನೆ ಮಾಡಿ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ಧನುಸ್ಸು - ಆರೋಗ್ಯದ ಕಡೆ ಗಮನವಹಿಸಿ, ಇಷ್ಟ ವಸ್ತು ನಷ್ಟ, ಧಾರ್ಮಿಕ ಕಾರ್ಯಗಳಿಗೆ ಅಡ್ಡಿ, ಗುರು ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯಿಂದ ಲಾಭ, ಕೃಷಿಕರಿಗೆ ಲಾಭ, ಶಶಯೋಗದಿಂದ ಕಲ್ಲು, ಮಣ್ಣು, ಸಿಮೆಂಟ್ ವ್ಯಾಪಾರಿಗಳಿಗೆ ಲಾಭ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀಯರಿಗೆ ಉತ್ತಮ ದಿನ, ಕೆಲಸಕ್ಕೆ ತಕ್ಕ ಫಲ ಸಿಗಲಿದೆ, ಲಾಭ ಸಮೃದ್ಧಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಕಾರ್ಯ ಕ್ಷೇತ್ರದಲ್ಲಿ ಉತ್ತಮ ಫಲ, ಹಣ ಸಮೃದ್ಧಿ, ಪಿತೃದೇವತೆಗಳ ಆರಾಧನೆ ಮಾಡಿ