ಮೇಷ - ಭಯದ ವಾತಾವರಣ, ಕೆಲಸದಲ್ಲಿ ಹಿನ್ನಡೆ, ಆತಂಕಬೇಡ, ಆಂಜನೇಯ ಪ್ರಾರ್ಥನೆ ಮಾಡಿ

ವೃಷಭ - ಹಣಕಾಸು ಹಾಗೂ ಕುಟುಂಬದ ವಿಚಾರದಲ್ಲಿ ಎಚ್ಚರಿಕೆ ಬೇಕು, ವಿದ್ಯಾರ್ಥಿಗಳು ಎಚ್ಚರವಾಗಿರಿ, ಗುರು ಸ್ಮರಣೆ ಮಾಡಿ

ಮಿಥುನ - ದೇಹಾಯಾಸ, ಸಂಗಾತಿಯತಿಂದ ಹಣಸಹಾಯ, ಸಂಜೀವಿನಿರುದ್ರನ ಪ್ರಾರ್ಥನೆ ಮಾಡಿ

ಕಟಕ - ಹಿರಿಯರಿಂದ ಮಾರ್ಗದರ್ಶನ, ಶುಭಯೋಗ, ದೇವತಾ ಉಪಾಸನೆ ಮಾಡಿ, ಆಂಜನೇಯ ಸ್ಮರಣೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿಂಹ - ಸಹೋದರರ ಸಹಕಾರ, ತಂದೆಯ ಕಡೆಯವರಿಂದ ತೊಡಕುಗಳು, ಐಕಮತ್ಯ ಮಂತ್ರ ಪಾರಾಯಣ ಮಾಡಿಸಿ

ಕನ್ಯಾ - ಲಾಭ ಸಮೃದ್ಧಿ, ಸುಗ್ರಾಸ ಭೋಜನ, ಮನೋವ್ಯಥೆ ಕಾಡಲಿದೆ, ಶ್ರೀಕೃಷ್ಣ ಪ್ರಾರ್ಥನೆ ಮಾಡಿ

ತುಲಾ - ಸ್ತ್ರೀಯರಿಗೆ ಬಲ ಇರಲಿದೆ, ಪ್ರಯಾಣದಲ್ಲಿ ಎಚ್ಚರವಹಿಸಿ, ವ್ಯಾಪಾರಿಗಳಿಗೆ ಶುಭ, ಈಶ್ವರ ದೇವಸ್ಥಾನಕ್ಕೆ ಬಿಲ್ವಪತ್ರೆ ಸಮರ್ಪಿಸಿ

ವೃಶ್ಚಿಕ - ಶುಭಕಾರ್ಯಗಳಿಗೆ ಹಣವಿನಿಯೋಗ, ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…!

 

ಧನುಸ್ಸು - ಉತ್ತಮ ಆರೋಗ್ಯ ಇರಲಿದೆ, ಸಹೋದರ ಸಹೋದರಿಯರಿಂದ ಸಹಕಾರ, ಉತ್ತಮ ಫಲವಿರಲಿದೆ, ಗುರು ಮಂದಿರಕ್ಕೆ ಕಡಲೆ ಎಣ್ಣೆಯಿಂದ ದೀಪ ಹಚ್ಚಿ

ಮಕರ - ಸಮೃದ್ಧಿಯ ಭೋಜನ ಲಭ್ಯ, ಸ್ತ್ರೀಯರಿಗೆ ಕುಟುಂಬದಲ್ಲಿ ಪ್ರಾಧಾನ್ಯತೆ, ಮಾತಿಗೆ ಮನ್ನಣೆ ಸಿಗಲಿದೆ, ಮನೆ ದೇವರ ಪ್ರಾರ್ಥನೆ ಮಾಡಿ

ಕುಂಭ - ಉತ್ತಮ ದಿನ, ಸ್ತ್ರೀಯರಿಗೆ ಬಲ, ಧನ ಸಮೃದ್ಧಿ, ಕ್ರೀಡಾಪಟುಗಳಿಗೆ ಉತ್ತಮ ಫಲ, ಉದ್ಯೋಗ ಸ್ಥಳದಲ್ಲಿ ಎಚ್ಚರವಾಗಿರಿ, ದತ್ತಾತ್ರೇಯ ಪ್ರಾರ್ಥನೆ ಮಾಡಿ

ಮೀನ- ವ್ಯಸನಕ್ಕೆ ತುತ್ತಾಗುವ ಸಾಧ್ಯತೆ, ಎಚ್ಚರಿಕೆ ಇರಲಿ, ದಾನಧರ್ಮ ಮಾಡಿ, ಗುರು ಮಂದಿರದಲ್ಲಿ ಗುರು ಸೇವೆ ಮಾಡಿ