Asianet Suvarna News Asianet Suvarna News

Daily Horoscope| ದಿನಭವಿಷ್ಯ: ಈ ರಾಶಿಯವರ ದಾಂಪತ್ಯದಲ್ಲಿ ಕಲಹ, ಧರ್ಮಕಾರ್ಯಗಳಿಗೆ ಅಡ್ಡಿ!

* 31 ಅಕ್ಟೋಬರ್ 2021 ಭಾನುವಾರದ ಭವಿಷ್ಯ\

* ಈ ರಾಶಿಯವರ ದಾಂಪತ್ಯದಲ್ಲಿ ಕಲಹ, ಧರ್ಮಕಾರ್ಯಗಳಿಗೆ ಅಡ್ಡಿ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope 31 October 2021 astrological Predictions for Sagittarius and other in Kannada pod
Author
Bangalore, First Published Oct 31, 2021, 6:23 AM IST
  • Facebook
  • Twitter
  • Whatsapp

ಮೇಷ - ಮಾನಸಿಕ ಖಿನ್ನತೆ ಇರಲಿದೆ, ಸ್ತ್ರೀಯರು ಎಚ್ಚರವಾಗಿರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ವೃಷಭ - ಸಮೃದ್ಧಿಯ ದಿನ, ಸಹೋದರರಿಂದ ಲಾಭ, ಸಾಹಸದ ದಿನ, ಭಾವನೆಗಳಲ್ಲಿ ವ್ಯತ್ಯಾಸ, ಸೌಂದರ್ಯ ಲಹರಿ ಪಠಿಸಿ

ಮಿಥುನ - ಸ್ತ್ರೀಯರಿಗೆ ಉದ್ಯೋಗದಲ್ಲಿ ಉನ್ನತಿ, ವ್ಯಾಪಾರಿಗಳಿಗೆ ಲಾಭ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ಮಾತನಾಡುವಾಗ ಎಚ್ಚರಿಕೆ ಇರಲಿ, ಭಾವನೆಗಳು ಏರುಪೇರಾಗಲಿವೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿಂಹ - ಉದ್ಯೋಗಿಗಳಿಗೆ ವಿವೇಚನೆಯಿಂದ ಕಾರ್ಯ ಸಿದ್ಧಿ, ಲಾಭದ ದಿನ, ಸ್ವಲ್ಪ ನಷ್ಟ ಸಂಭವ, ಶಿವ-ಪಾರ್ವತಿಯರ ಪ್ರಾರ್ಥನೆ ಮಾಡಿ

ಕನ್ಯಾ - ಭದ್ರಯೋದ ಪ್ರಾಪ್ತಿ, ಆತಂಕ ಬೇಡ, ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ತುಲಾ - ಸ್ವಲ್ಪ ಫಲವ್ಯತ್ಯಾಸವಾಗಬಹುದು, ನಷ್ಟ ಸಂಭವ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ - ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಮೋಸದಿಂದ ವ್ಯಾಪಾರದಲ್ಲಿ ತೊಂದರೆ, ನಾರಾಯಣ ಸ್ಮರಣೆ ಮಾಡಿ

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಧನುಸ್ಸು - ದಾಂಪತ್ಯದಲ್ಲಿ ಕಲಹ, ಧರ್ಮಕಾರ್ಯಗಳಿಗೆ ಅಡ್ಡಿ, ವಿವೇಕ ಜಾಗೃತವಾಗಲಿದೆ, ದಕ್ಷಿಣಾಮೂರ್ತಿ ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಕೊಂಚ ಅಸಮಧಾನ ಇರಲಿದೆ,. ಸಂಜೀವಿನಿ ಯಂತ್ರ ಧಾರಣೆ ಮಾಡಿ

ಕುಂಭ - ದಾಂಪತ್ಯದಲ್ಲಿ ಏರುಪೇರು, ಮಕ್ಕಳಿಂದ ಅಹಿತಕರ ಮಾತು, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಮೀನ - ಪ್ರಯಾಣದಲ್ಲಿ ತೊಂದರೆ, ಕೃಷಿಕರಿಗೆ ಕೊಂಚ ಆತಂಕ, ಅಸಮಧಾನವೂ ಇರಲಿದೆ, ಈಶ್ವರ ಪ್ರಾರ್ಥನೆ ಮಾಡಿ

 

Follow Us:
Download App:
  • android
  • ios